ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಕವನ : ಮೂರೂ ಬಿಟ್ಟವರು

ಸುಳ್ಳು ಪೊಳ್ಳುಗಳನ್ನೇ ಅಸ್ತ್ರವಾಗಿಸಿನಂಬಿಕೆಯ ಮಾತನ್ನು ಮೂಲೆಗಿರಿಸಿದುರಾಸೆ ದುಶ್ಚಟಗಳ ಹೆಗಲಿಗೇರಿಸಿಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ಕೊಟ್ಟ ಮಾತಂತೆ ನಡೆದುಕೊಳ್ಳದೆಭ್ರಷ್ಟ ಮೊಂಡುತನ ಎಂದೂ ಬಿಡದೆಸರಳತೆಯ ಬದುಕಿಗೆ ಒಗ್ಗಿಕೊಳ್ಳದೆಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ನೀಚ ನಾಲಿಗೆಯನ್ನು ಹರಿಬಿಟ್ಟುಮಾನ ಮರ್ಯಾದೆಯನ್ನುಸುಟ್ಟುಎಲ್ಲವೂ

Read More »

ಮತ್ತೆ ಶಾಲೆಗಳತ್ತ

ಆಡುತ ಕುಣಿದೆವು ರಜೆಯಲ್ಲಿಬೆರೆತು ನಲಿದೆವು ಗೆಳೆಯರಲ್ಲಿಈಜು ಕಲಿತೆವು ಊರ ಕೆರೆಯಲ್ಲಿಸೌಂದರ್ಯ ಸವಿದೆವು ಹಳ್ಳಿಯಲ್ಲಿ. ಗಂಡು ಹೆಣ್ಣೆಂಬ ಭೇದವಿಲ್ಲದೆಮೇಲು ಕೀಳೆಂಬ ಅರಿವಿಲ್ಲದೆಹಸಿವು ನೀರಡಿಕೆಯ ಕಾಣದೆಸಂತಸ ಪಟ್ಟೆವು ಚಿಂತೆಯಿಲ್ಲದೆ. ಮುಗಿದು ಹೋದವು ರಜೆಗಳುಮತ್ತೊಮ್ಮೆ ತೆರೆದವು ಶಾಲೆಗಳುನಮ್ಮ ಶಾಲೆಯತ್ತ

Read More »

ಕವನದ ಶೀರ್ಷಿಕೆ : ನನ್ನ ಅಪ್ಪ

ನನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನೀ ಅಪ್ಪಏನೆಂದು ವರ್ಣಿಸಲಿ ಏನೆಂದು ಹೇಳಲಿ ನಿನ್ನ ಅಪ್ಪನಾ ಹುಟ್ಟಿದಾಗ ಕಾತುರದ ನನ್ನ ನೋಡಲು ನಿನ್ನ ಕಂಗಳು ನನ್ನ ನೀ ನೋಡಿದ ತಕ್ಷಣ ಆನಂದ ಭಾಷ್ಪಗಳು ತಪ್ಪಾದಾಗ ತಿದ್ದಿದಿನಾ ಅತ್ತಾಗ

Read More »

ಯಾಕ ನನ್ನ ದೂರುತಿ

ದೂರಾದ ಮ್ಯಾಲುಯಾಕ ನನ್ನ ದೂರುತಿಸತ್ತ ಕನಸುಗಳ ಸುತ್ತಮತ್ಯಾಕ ಸುತ್ತುತಿ ಕೂಡಿ ಕಟ್ಟಿ; ಸುಟ್ಟಭಾವನೆಗಳ ತುರಿ ಬಿಡು ಗೆಳತಿತೇಲಲಿ, ಮುಳುಗಲಿನಿನಗ್ಯಾಕ ಅದರ ಚಿಂತಿ ಜೋಡಿ ತೊಳುಗಳತೋರೆದಾಗಲೆ ನಿಂತಿತು ಪ್ರೀತಿಒಂದಾಗದ ದಾರಿಯಲಿಬಿಗಿ ಉಸಿರಿಡಿದು ಯಾಕ ಕುಂತಿ ಕಿತ್ತೆಸೆದು

Read More »

ಅಪ್ಪನೆಂಬ ದೈವ

ತುಂಬು ಕುಟುಂಬದ ದೊಡ್ಡಣ್ಣತೋರಲಾರನು ಕಪಟದ ಬಣ್ಣಕೊಟ್ಟು ಸಲಹುವನು ಶ್ರೇಷ್ಠ ಗುಣಮಕ್ಕಳ ಏಳಿಗೆಯ ಗುರಿ ಪ್ರತಿ ಕ್ಷಣ. ಬೆರಳ ಹಿಡಿದು ನಡಿಗೆ ಕಲಿಸಿದಾತಹೆಗಲ ಮೇಲೊತ್ತು ಮೆರೆಸಿದಾತಹಗಲಿರುಳು ನಮಗಾಗಿ ದುಡಿದಾತತನ್ನೆಲ್ಲಾ ಸುಖವ ಬದಿಗೊತ್ತಿದಾತ. ನ್ಯಾಯ, ನೀತಿಯ ದಾರಿ

Read More »

ಭೂ ಒಡೆಯ

ಹಗಲು ಇರಳು ದುಡಿದುತಂದ ಧಾನ್ಯಗಳಿಗೆ ಬೆಲೆ ಇಳಿದುನಿನ್ನ ಹೆಸರಲ್ಲಿ ರಾಜಕೀಯ ಬೆಳೆದುನಿನಗೆ ಕೊಡುವ ನ್ಯಾಯ ಇಳಿದು|| ನಿನ್ನ ಹೆಸರಲ್ಲಿ ಪ್ರಮಾಣ ಮಾಡಿದುನೀ ಇಲ್ಲಾ ಹೋದರೆ ತಿನ್ನದು ಮಣ್ಣುನಿನ್ನ ಹೆಸರಲ್ಲಿ ಆಗುವುದು ಬೆಂಬಲ ಬೆಲೆಅದು ಮಧ್ಯ

Read More »

ಹನಿಗವನಗಳು

೧. ವ್ಯತ್ಯಾಸ. ಅಂದು ಗುರು ಹಿರಿಯರನ್ನುಗೌರವಿಸುತ್ತಿದ್ದರು,ಇಂದು ಅವರನ್ನು,ಗುರಾಯಿಸುತ್ತಿದ್ದಾರೆ! ೨. ಕ್ಷಮೆ. ತಿಳಿದೋ ತಿಳಿಯದೆಯೋಮಾಡುತ್ತೇವೆ ನಾವೆಲ್ಲರೂಒಂದಲ್ಲ, ಒಂದು ತಪ್ಪು,ಯಾಕೆಂದರೆ ಇದ್ದೇ ಇದೆಯಲ್ಲಕೇಳಿದರೆ ಆಯ್ತು ಒಮ್ಮೆ ಕ್ಷಮೆ.! ೩. ಕಾಲಗಳು.ಗುರುಗಳು ಕೇಳಿದರುವಿದ್ಯಾರ್ಥಿಗಳಿಗೆ,ಕಾಲಗಳು ಎಷ್ಟಿವೆ?ಉತ್ತರಿಸಿದರು, ಜಾಣರು,ಬರಗಾಲ,ಕೇಡುಗಾಲ, ಕಲಿಗಾಲಈಗ ಗುರುಗಳಾದರು,ಅಕ್ಷರಶಃ

Read More »

ಎದೆಯೊಡ್ಡು

ಎದೆಯೊಡ್ಡಿ ನಿಲ್ಲುಕಷ್ಟ ಮೆಣದಂತೆ ಕರಗುತ್ತದೆತಾತ್ಕಾಲಿಕ ನಷ್ಟವೇ ಸರಿವಿಪತ್ತಿಗೆ ಬೇಕಲ್ಲವೇ. ಮುದುಡಿದೆಂದು ಬಿಸಾಡದೇಮರುಬಳಕೆ ಮಾಡಿಬಿಡುರಾಡಿಗೊಂಡ ಮನಸುಮತ್ತೆ ಶಾಂತವಾಗುವುದು. ನೆತ್ತಿಯ ಬುತ್ತಿ ಕಟ್ಟಿಕೊಂಡುಜಗ ಜಟ್ಟಿಯಂತೆ ಕಾದಾಡಿತಾರೆಯ ಮುಡಿಗೇರಿಸಿಕೊಂಡುಮೊಗಸಾಲೆಯ ರಾರಾಜಿಸು. ತಂಟೆ ತಕರಾರು ಮಾಡಲಿಬಿಡಿಭಂಟನಂತೆ ಎದೆಯುಬ್ಬಿಸಿಮದಗಜವ ಹುಟ್ಟಡಗಿಸಿಮೋಜಿನ ವಲಯಕೆ

Read More »

ಆಧುನಿಕ ವಚನಗಳು

ಆರ್ .ಸಿ. ಬಿ.ಕ್ರಿಕೆಟ್ ಟೀಮ್ಸಂಭ್ರಮಾಚರಣೆಯಲ್ಲಿನೂಕು ನುಗ್ಗಲು,ಕಾಲ್ತುಳಿತ, ಲಾಠಿಪ್ರಹಾರ,ಹನ್ನೊಂದು ಮಂದಿ, ಅಮಾಯಕರದಾರುಣ ಸಾವಿಗೆ, ಸರಕಾರವೇ ಕಾರಣ, ಅದಕ್ಕೇ ಈಗಮೃತರ ಕುಟುಂಬಕ್ಕೆ ನೀಡುತ್ತಿದೆ, ಪರಿಹಾರವೆಂಬ ಹಣ! ಆಧುನಿಕ ವಚನ.ಪ್ರಾಣಿಬಲಿ ನಿಷೇಧ!?ನಮಗೆ ತಿನ್ನಲು ಹಂದಿಯ ಮಾಂಸವೇಬೇಕಯ್ಯ, ಜೊತೆಗೆ ಕುರಿ,

Read More »

ನನ್ನ ಚೆಲುವೆಯ ನೋಟ

ಮನಸು ಬಿಚ್ಚಿ ಮಾತಾಡು ಮಲ್ಲಿಗೆ.ಕೊನೆವರೆಗೂ ನೋಡಿಕೊಳ್ಳುತ್ತೇನೆ ನಾ ಮೆಲ್ಲಗೆ.ಕೋಪ ಪ್ರತಾಪ ನಿನಗೆ ಏತಕೆ.ಅರಗಿಸಿ ಕೊಳ್ಳಲಾರೆ ನಾ ಮೆಲ್ಲಗೆ. ಬಂಗಾರದ ಹೆಣ್ಣೇ ಬಂಗಾರವೇಕೆ.ಬೆಳದಿಂಗಳ ಊಟ ಮಾಡಿಸುತ್ತೀನಿ.ಬೆಳ್ಳಿ ತಟ್ಟೆ ಬಟ್ಟಲು ನಿನಗೇಕೆ.ಆಕಾಶದಿರುವ ಚಂದ್ರನ ಬಿಳಿ ಮುಖವ ನೋಡೆ.

Read More »
error: Content is protected !!