ಹನಿಗವನ.ಉತ್ತರ-ಪ್ರತ್ಯುತ್ತರ
ಪ್ರಿಯತಮೆ,ಈ ಜೀವ ನಿನಗಾಗಿಒಪ್ಪಿಗೆ ಇದೆಯಾ?ನನ್ನ ಮನವೂ ಹಾಗೇ ಹೇಳುತಿದೆ,ಒಂದಾಗೋಣ ಬಾ ಇನಿಯಾ.ಗೆದ್ದು ಬೀಗೋಣ ಈ ದುನಿಯಾ! -ಶಿವಪ್ರಸಾದ್ ಹಾದಿಮನಿ.✍️
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಪ್ರಿಯತಮೆ,ಈ ಜೀವ ನಿನಗಾಗಿಒಪ್ಪಿಗೆ ಇದೆಯಾ?ನನ್ನ ಮನವೂ ಹಾಗೇ ಹೇಳುತಿದೆ,ಒಂದಾಗೋಣ ಬಾ ಇನಿಯಾ.ಗೆದ್ದು ಬೀಗೋಣ ಈ ದುನಿಯಾ! -ಶಿವಪ್ರಸಾದ್ ಹಾದಿಮನಿ.✍️
ಮತ ನೀಡಿ ಎಂದುಅಭ್ಯರ್ಥಿಯ ಕೂಗು ನೋಡಿಜನರು ತಮ್ಮಿಚ್ಛೆಗೆ ಇಂದುಹಾಕುವರು ಮತ ನೋಡಿಮತದಾರನ ಸೆಳೆಯಲುಹಲವು ಭರವಸೆಗಳುಅಭ್ಯರ್ಥಿಗಳದು ಸೋಲುಗೆಲುವು ಲೆಕ್ಕಾಚಾರಗಳುಮತದಾರನದು ಪಕ್ಷಗಳಿಂದ ಹೊಸನಿರೀಕ್ಷೆಗಳುಹಿಂದಿನ ಬದಲಾವಣೆಯೆಇಂದಿನ ಚುನಾವಣೆ -ಚೇತನ್ ಕುಮಾರ್ ಎಂ,ಕೆ.ಮೈಸೂರು
ಚೆಲವುಆಕಾಶದಲ್ಲಿ ಹಕ್ಕಿಗಳ ಸಾಲುಸಾಲಾಗಿ ಹಾರುತ್ತಿವೆಬೆಟ್ಟಗಳ ಹಸಿರು ಸಾಲುಮನ ಸೆಳೆಯುತ್ತಿವೆಸಂಜೆ ಗಾನದಲ್ಲಿ ಕಲಿಕೆಹಕ್ಕಿಗಳ ಕಲರವತಾಣವಾಗಿದೆ ಚೆಲವುಮೈಮನವೆಲ್ಲ ನಲಿವುಹರಿಯುವ ನದಿ ತೀರದೂರದಿ ಒಂದಾಗಿದೆ ಭೂಆಕಾಶ -ಚೇತನ್ ಕುಮಾರ್ ಎಂ,ಕೆ.ಮೈಸೂರು.
ಶೀರ್ಷಿಕೆ:ಹೆಣ್ಣು ಸಂಸಾರದ ಕಣ್ಣು ಭಾರತೀಯರ ಗುಣ ನಡೆ ನುಡಿ ಆಚಾರ ವಿಚಾರ ಧೈರ್ಯ ಮನಸ್ಸು ನೆಮ್ಮದಿಯ ಬದುಕು ಕಾಣಿಸಿಕೊಳ್ಳಬೆಕಾದರೆ ಹೇಣ್ಣು ಮಗಳ ಮನಸ್ಸು ಈ ನೆಲದ ನೆರವು ನೀಡುತ್ತದೆ.ಅಂದರೆ ಅದು ಸ್ತ್ರೀ ಶಕ್ತಿ ಅನ್ನುವು
ಶ್ರೀ ಶಿವಕುಮಾರ ಸ್ವಾಮೀಜಿ ದೀನ ದಲಿತರ ಬಡವರ ಪಾಲಿನ ಆಶಾಕಿರಣರುವಿದ್ಯಾರ್ಥಿಗಳಗೆ ಅಕ್ಷರ ದಾತರ ಪಾಲಿನ ನಕ್ಷತ್ರಸೂರ್ಯಕಿರಣ ದಂತೆ ಸದಾ ಪ್ರಜ್ವಲಿಸುವರುಜಗತ್ತಿಗೆ ಸನ್ಮಾರ್ಗದ ದಾರಿ ತೋರಿದ ದೇವ ನಕ್ಷತ್ರರುಹಸಿದು ಬಂದವರಿಗೆ ಊಟ ಬಡಿಸಿದರು// ಬಡವರ ಹೊಟ್ಟೆ
ಧನವೆಂಬ ಮಾಯೆಬರಿಯ ಮಾಯೆ ಅಲ್ಲಮನವನೇ ಮಾಯವಾಗಿಸುವಮಾಯಾವಿಬಂಧಗಳನ್ನೆಲ್ಲಾ…..ಬಂಧನವಾಗಿಸಿ…ಒಂದೇ ಕ್ಷಣಕೆ ಉಸಿರುಗಟ್ಟಿಸಿಜೀವ ಕಳೆವ ಮಾಯೆ…. ಅದರ ಪರವಾಗಿಯೇ ನವಿರಾಗಿ ಸಾಗುತ್ತಿದ್ದಬಾಳುಬಾಳಿನ ತುಂಬೆಲ್ಲಾಇಂಚರದಂತಹ ಬಂಧಬಂಧದ ಬಿಗಿಅಪ್ಪುಗೆಯಲಿಬೆಚ್ಚಗಿನ ಭಾವಜೀವನವೇ ಸುಖದಸಾಗರದಂತಿತ್ತು ಆದರೆ ಅಂದು ಹಣವಿರಲಿಲ್ಲ…! ಎಲ್ಲವೂ ಕಳೆದುಕೊಂಡಭಾವನಿನಗೆ ನಾನೇ ಎಲ್ಲಾ
ಡಾ ಜಯದೇವಿ ಲಿಗಾಡೆಗಡಿನಾಡಿನ ಕನ್ನಡಿಗರಮನ ಮನದಲ್ಲಿಹೃದಯ ಹೃದಯದಲ್ಲಿಸದಾ ಬೆಳಗುತ್ತಿರುವನಂದಾ ದೀಪ. ಡಾ.ಗಿರೀಶ ಜಕಾಪುರೆ,ಕನ್ನಡಸಾಹಿತ್ಯ ಕ್ಷೇತ್ರದಮಿನುಗುತಾರೆಯಾಗಿ ಬೆಳಗುತ್ತಿರುವ ಗಡಿನಾಡಿನ ಕುವರ ಗುಮ್ಮಪ್ರಿಯಕರ ಮೇಲಿನ ಮೋಹಕ್ಕೆ ಬಲಿಯಾತು ಮುಗ್ಧ ಕಂದಮ್ಮ ಮಮತೆ ಇಲ್ಲದ ಅಮ್ಮ ಇವಳು ಪಾಪಿಲೋಕದ
ಏಪ್ರಿಲ್ ಕೂಲ್ ಆಚರಿಸಿಪರಿಸರ ಉಳಿಸಿ ಜಾಗತಿಕ ತಾಪಮಾನದ ಏರಿಕೆಆಗದಿರಲಿ ಹಕ್ಕಿ ಪಕ್ಷಿಗಳ ಮರಿಚಿಕೆಚಾವಣಿಗಳ ಮೇಲಿರಲಿ ನೀರಿನ ಪಾತ್ರೆಬದುಕು ಮೌಲ್ಯಗಳ ಯಾತ್ರೆ ಮನೆಯಲ್ಲಿರುವ ಧವಸ ಧಾನ್ಯಹಂಚಿಕೊಂಡು ತಿಂದರೆ ಜೀವನ ಧನ್ಯಬಾಡದಂತೆ ಕಾಪಾಡಿ ಗಿಡ ಮರಬರುಡಾಗದಿರಲಿ ಪ್ರಕೃತಿಯ
ಕವಿದಿದೆ ಮನಸ್ಸು ಆಕಾಶದಎತ್ತರಕ್ಕೆ ಯಾವುದು ದಾರಿಕಣ್ಮನ ತಣಿಸಿ ಆವರಿಸಿದೆತನ ಮನದಿ ವಿಚಲತೆಯುಮೌನದ ಮಾತು ಕೇಳಿಸಿತುದೂರದ ಚಿತ್ರ ಪಟದ ನೋಟಅದು ನೀನಲ್ಲದಿದ್ದರೂ ನೀನೆಎನ್ನ ಮನದ ಕನಸ ಹೊತ್ತಪ್ರಕೃತಿಯ ಚಿತ್ತಾರದ ಚೆಲವುತಾರೆ ಮಾಯಾಲೋಕ ಆವರಿಸಿದೆ. -ಚೇತನ್ ಕುಮಾರ್,ಮೈಸೂರು
ಹಲವು ದಾರಿಗಳು ಒಂದೇಕಂಡಂತೆ ಕಾಣುವುದುವಿಹಂಗಮ ಸನಿಹದಸನಿಹದ ಸುಳಿವುಮುಂದಿನ ಪದಗಳ ಅರಿವುಮಳೆಯ ಹನಿಗಳ ಹಾಗೆಅಂಬರದಿಂದ ಇಳೆಗೆ ತಂಪುಸಿಂಚನದ ಲೇಖನಹನಿ ಹನಿ ಹನಿಯಾಗಿಹರಿವು ಹೆಚ್ಚು ಕಣಕಣ ಪದ ಪದನೀ ನಾವ ಅಂದದಪಕೃತಿಯ ಮಡಿಲಲ್ಲಿಮರೆಯಾದೆ… -ಚೇತನ್ ಕುಮಾರ್ ಎಂ,ಕೆ,
Website Design and Development By ❤ Serverhug Web Solutions