ಕವನ:ಮರೆತು ಬಿಡು ಜಾತಿ
ಬದುಕ ಬಂಡಿಯ ನೂಕುತ್ತಸಾಗಿರುವ ನಾವು,ಉಂಡಿರುವೆವು ಸಹಸ್ರಾರುನೋವು-ನಲಿವು.ಕಷ್ಟಗಳು ನಮಗೇನುಹೊಸದಲ್ಲ, ಗೆಳೆಯ,ಅವುಗಳನೇ ಹಾಸಿ,ಹೊದ್ದವರುನೋವಿನಲ್ಲಿ, ಮಿಂದೆದ್ದವರು, ನೋವೇ ಬರಲಿ,ನಗುವೇ ಇರಲಿಎರಡನ್ನೂ ಸಮನಾಗಿ ಕಂಡವರು ನಾವು,ಬದುಕಿರುವ ತನಕಅನುಭವಿಸಲೇ ಬೇಕಲ್ಲ,ಬೇಂದ್ರೆ ಹೇಳಿಲ್ಲವೇ,“ಬಡ ನೂರು ವರುಷಾನ,ಹರುಷಾದಿ ಕಳೆಯೋಣ”ಜೀವನದಿ ನೋಯಬೇಕು,ಬೇಯಬೇಕು,ಆಗಲೇಸಾರ್ಥಕ ಬದುಕು.ನೊಂದವನೆಂದು,ನೀಕಳೆಗುಂದಬೇಡ, ಸಮಾಧಾನಕ್ಕಿಂತ ದೊಡ್ಡಬಹುಮಾನ