
ಮುಂಜಾನೆಗೊಂದು ಮಾತು
ಯಾವ ಗಂಡಸರಿಗೆ ಈ ಸಮಾಜ ಹೆಂಡತಿಯ ಗುಲಾಮ ಅಂತ ಹೀಯಾಳಿಸುತ್ತದೆಯೋ ಅವರೇ ಹೆಂಡತಿಗೆ ಆದರ್ಶ ಗಂಡನಾಗಿರುತ್ತಾನೆ ಗಂಡ ಹೆಂಡತಿ ಬಂಡಿಯ ಸಮಾನವಾದ ಎರಡು ಗಾಲಿಯ ಹಾಗೆ, ಆದರೆ ನಮ್ಮವರೇ ಮೂರು ಗಾಲಿಯ ಆಟೊ ಮಾಡುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಯಾವ ಗಂಡಸರಿಗೆ ಈ ಸಮಾಜ ಹೆಂಡತಿಯ ಗುಲಾಮ ಅಂತ ಹೀಯಾಳಿಸುತ್ತದೆಯೋ ಅವರೇ ಹೆಂಡತಿಗೆ ಆದರ್ಶ ಗಂಡನಾಗಿರುತ್ತಾನೆ ಗಂಡ ಹೆಂಡತಿ ಬಂಡಿಯ ಸಮಾನವಾದ ಎರಡು ಗಾಲಿಯ ಹಾಗೆ, ಆದರೆ ನಮ್ಮವರೇ ಮೂರು ಗಾಲಿಯ ಆಟೊ ಮಾಡುವ
ನೀ ತಂಗಿದ ನಿಲ್ದಾಣನಿನದಲ್ಲದೆ ಮತ್ತಾರದಾದೀತು ಮುಂಜಾನೆಯ ಮಂಜಿನಲಿಮಂಜಿನ ಸವಿಯನು ಸವಿದತಾಣ ನೇಸರನು ಬೆಳಗುವ ಹೊತ್ತಿಗೆನೀ ಕಾದು ಕಾದು ತಂಗಿದ ತಾಣ ಸಂಜೆಗೆಂಪ ರವಿಯ ಸೊಬಗನ್ಹೀರುತಸಂತಸದ ಕ್ಷಣವ ಕಳೆದ ತಾಣ ಇರುಳ ತಂಪಾಗಿಸುವ ರವಿಯಸೊಬಗ ಸವಿದತಾಣ
ಜೀವಗಳ ಬೆಸೆಯುವಬಂಧದಿ ಅರಳಿದ ಸುಂದರಸ್ವರವು ನೀ… ನಲಿವಿನಲೂನೋವಿನಲೂಜೊತೆಯಾದೆ ನೀ… ಬದುಕಿನ ಆ ಭೇಟಿಯಲ್ಲಿಭಾಗಿ ನಾ ನಿನ್ನೊಂದಿಗೆ..ನನ್ನೊಂದಿಗೆ ನೀ… ಇಹಕೂ ನೀನೇಪರಕೂ ನೀನೇಸ್ವರದ ಒಲವಿಗೆ ನೀ… -ಡಾ.ಲೋಹಿತೇಶ್ವರಿ ಎಸ್ ಪಿ ,ಚಳ್ಳಕೆರೆ
ನೂಲ ಹುಣ್ಣಿಮೆಯ ಪವಿತ್ರವಾದ ವಿಶೇಷ ದಿನಅಣ್ಣ-ತಂಗಿ ,ಅಕ್ಕ-ತಮ್ಮರು ಭೇಟಿಯಾಗುವ ಕ್ಷಣಸಹೋದರಿಯರ ಕಷ್ಟ ಕಾರ್ಪಣ್ಯಗಳು ನೆನಪಾಗದ ದಿನಮನದ ಭಾವನೆಗೆ ಜೀವ ತುಂಬುವ ರಕ್ಷಾ ಬಂಧನ ಕಟ್ಟುವ ರಾಖಿ ಚಿನ್ನದ್ದಾದರೇನು ಬೆಳ್ಳಿಯದ್ದಾದರೇನುಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ ಹೆಚ್ಚಲ್ಲವೇನುತವರಿಗೆ
ಜೀವನದಲ್ಲಿ ಮೊದಲ ಗುರು ಜನ್ಮದಾತೆ,ನಂತರ ಅಕ್ಷರ ಕಲಿಸಿಕೊಟ್ಟ ಗುರುಮಾತೆ ರಾಗಬದ್ಧವಾಗಿ ಕಲಿಸಿಕೊಡುವ ಅಕ್ಷರಕ್ಕೆ ನೀವೇ ಸರಸ್ವತಿ,ಸಾಲು ಸಾಲು ಪದಗಳ ಜೋಡಣೆ ಮಾಡಿಸಿ, ಬರವಣಿಗೆ ಕಲಿಸಿಕೊಟ್ಟ ಗುರು ಮಾತೆಜ್ಞಾನ ಜ್ಯೋತಿಯನ್ನು ಬೆಳಗಿಸಿ ಅಂಧಕಾರವನ್ನು ದೂರ ಮಾಡಿದ
ಸ್ವತಂತ್ರ ಭಾರತ.ಇನ್ನೂ ಸಾಧಿಸಬೇಕಿದೆಭಾರತ ಪ್ರಗತಿ,ಆದರೇನು? ಆಗುತ್ತಿಲ್ಲ,ಭಾರತದ ಉನ್ನತಿ,ಆಗುತ್ತಲಿದೆ,ದಿನೆ ದಿನೇಅವನತಿ! ಇದು ಸ್ವತಂತ್ರ ಭಾರತ! -ಶಿವಪ್ರಸಾದ್ ಹಾದಿಮನಿ ✍️.
ಮಾತೆ ನಿನ್ನ ಚರಣಗಳಿಗೆ,ಶಿರವನಿರಿಸುವೆ.ಕೋಟಿ ಜನ ಆರಾಧಿಸುವ ನಿನಗೆ,ಜೈಕಾರ ಹಾಕುವೆ.||೧|| ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ,ಭೇದವಿಲ್ಲದೆ.ಸಲಹುತಿರುವೆ ಮಾತೇ ನಿನ್ನ,ಮಡಿಲಿನಲ್ಲಿಯೇ.||೨|| ವೇಷ ಬೇರೆ ಭಾಷೆ ಬೇರೆ,ಏನೇ ಇದ್ದರೂ.ಭಾವನೆಗಳು ಐಕ್ಯವಾಗಿ,ನಾವು ಗೆದ್ದೆವು.||೩|| ಗರ್ವವಿದೆ ಭಾರತಾಂಬೆಯ,ಕುಡಿಗಳು ನಾವೆಂದು.ಅವಳ ಮಾನ, ಪ್ರಾಣ
ಹಲವು ವರುಷಗಳ ಕಾಲಎಲ್ಲವೂ ನನ್ನ ಕೈಯಲ್ಲಿಯೇಇದೆ ಎಂದುಕೊಂಡಿದ್ದೆಅಷ್ಟೇ ಅಲ್ಲ ಎಲ್ಲವೂನನ್ನದೇ ಕೈಯಲ್ಲಿ ಇತ್ತುಆದರೀಗ ಅದ್ಯಾವುದೂವಾಸ್ತವವಲ್ಲನನ್ನ ಬದುಕಿನ ಎಲ್ಲಾ ಭಾವಗಳಬಂಧಿಸಿ, ಮರೆಯಾಗಿಸಿಇಲ್ಲದಿರುವುದೆಲ್ಲವೂನನ್ನ ಬಳಿ ಇದೆ ಎಂಬಭ್ರಮೆಯಲಿ ಬದುಕಿನ ಒಲವ ಕಂಡೆಆದರೀಗ ಭ್ರಮೆಯೇ ಕಳಚಿಭಾವನೆಗಳ ದಾಳಿಗೆ ಸಿಲುಕಿಬಂಧಿತೆಯಾಗಿರುವೆಅಪರಾಧಿ
ಕಾಲದ ಕನ್ನಡಿಯೆದುರುನಿಂತಾಗಲೆಲ್ಲಾನಿನ್ನದೇ ಪ್ರತಿಬಿಂಬ ಕಳೆದು ಹೋಗಿದೆನನ್ನ ರೂಪನಿನ್ನದೇ ನೆನಪಿನಲಿ ಬರೆದ ಸಾಲುಗಳಾದರೂಕಣ್ಣಮುಂದಿವೆ ಎಂಬಸಮಾಧಾನ ಆ ಸಾಲುಗಳ ಕಂಡೊಡನೆಮರೆಯಾದ ಹಲವು ಸಾಲುಗಳುಬಂದು ಮುನ್ನುಡಿಯ ಕೂಡಿವೆ ಗುಪ್ತಗಾಮಿನಿಯಾಗಿಸುಪ್ತ ಮನಸ್ಸಿನ ಅದ್ಭುತಅನುಭವವಾಗಿ ಕಾಲದ ಕನ್ನಡಿಯೆ ಹಾಗೆಇರುವುದ ದೂರಸರಿಸಿಮತ್ತೆ ಸನಿಹವಾಗಿಸುವುದು
ಬದುಕೊಂದು ತೂಗುವ ಉಯ್ಯಾಲೆಸಿಹಿ ಕಹಿಗಳು ತುಂಬಿದ ಸರಮಾಲೆವಿರಸವು ಮೂಡಿದೊಡೆ ಅಗ್ನಿ ಜ್ವಾಲೆಸರಸ ಮಿಶ್ರಿತ ಸುಂದರ ಹೂಮಾಲೆ. ನಗು ನಗುತಾ ಸಾಗುತಿರಲು ಬಾಳುಇರದು ಬದುಕಲಿ ಯಾವ ಗೋಳುಸಹಜವೇ ತಾನೆ ನಿತ್ಯ ಏಳು ಬೀಳುತಾಳ್ಮೆಯ ವಹಿಸುತ ಮೇಲೆ
Website Design and Development By ❤ Serverhug Web Solutions