ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

(ಹನಿಗವನ)ನೆನಪು..

ಮಗನ ಸಾವಿನಲ್ಲಿನೋವು ನುಂಗಿದವರು.ನೆನಪಿನಲ್ಲಿ ಜೀವ ಬಿಟ್ಟವರು.ಗುರುತು…ಎರಡು ವರುಷಗಳು ಕಳೆದರೂ ನಡೆಯುವ ಪಾದಗಳ ಗುರುತುಗಳು. ಸಾರಿ ಸಾರಿ ಹೇಳುತ್ತಿವೆ ಕ್ಷಣ ಕ್ಷಣಕ್ಕೂ.ನಂಬಿಕೆ..ಇರಬೇಕು ಆದರೆ ನಂಬಿಕೆ ದ್ರೋಹಿಯಾಗಬೇಡ.ಮಲ್ಲಪ್ಪ ಪಾಟೀಲರು.ನೊಂದು ಬೆಂದು ಅರಳಿದತಾವರೆ. -ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯಕನ್ನಡ

Read More »

“ರೈತನಾಗಬೇಕು ಶಿಕ್ಷಕ”

ಹದವಾದ ಮಕ್ಕಳೆದೆಯ ಭೂಮಿಯಲಿ ಬಿತ್ತಬೇಕುಅಕ್ಷರಗಳ ಬೀಜವ,ಬೆಳೆಯಬೇಕು ಶಿಕ್ಷಣದ ಹೆಮ್ಮರವ//ಸಂಸ್ಕಾರವೆಂಬ ಮೋಡ ಸುರಿಸಬೇಕು ಮಳೆಯ ಎಳೆಯ ಮನದಲಿ, ಮೌಲ್ಯ ಫಸಲು ಹೆಕ್ಕಬೇಕುಮಕ್ಕಳ ಭವಿಷ್ಯದಲಿ//ಬಿತ್ತಿದ ಅಕ್ಷರ ಬೀಜವ ಹುಲುಸಾಗಬೇಕುಸಾಲು ಸಾಲು ಬೆಳೆಯಂತೆ,ಬೆಳೆದು ಮಾನವನಾಗಿದೇಶ ಕಟ್ಟುವಂತೆ//ಹೂತ ಬೀಜಗಳೆಲ್ಲ ಎದ್ದುಆಕಾಶದೆಡೆಗೆ

Read More »

ಅತಿವೃಷ್ಟಿ

ಗಗನದ ತುಂಬಾ ಮುಸುಕಿತು ಮೋಡಸುತ್ತಲು ಕತ್ತಲು ಹರಡಿತು ನೋಡಬಡಿಯದೆ ರೆಪ್ಪೆ ಸರಿದೋ ಸುರಿದುಎದೆ ಒಳಗೆಲ್ಲ ನೀರೆ ಹರಿದು ಮೋಡವ ಸುರಿಯಿತು ಭೂಮಿಗೆ ಮಳೆಯ ತುಂಬಿಸಿ ತುಳುಕಿಸಿ ಹರಿಸಿತು ಹೊಳೆಯ ಹಾದಿಗೆ ಬೀದಿಗೆ ಎಲ್ಲಿಯೂ ನೀರು

Read More »

ಶೀರ್ಷಿಕೆ:ಅವನ ದಾರಿ

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದುಬಂದಿಹೆವು ಭಾವ ಬಂಧ ಬೆಸೆದುಎಲ್ಲಿಂದ ಎಲ್ಲಿಗೋ ಅಲೆದು ಅಲೆದುಯಾರೋ ಆಜ್ಞೆಗೆ ಮಣಿದು ದುಡಿದು ಎಲ್ಲಿರುವುದೋ ನಮ್ಮ ಅನ್ನದ ಋಣಅಲ್ಲಿಗೆ ಸಾಗಲೇಬೇಕು ಎಲ್ಲರ ಪಯಣಜಗದ ಮೂಲೆ ಮೂಲೆಯೂ ಅವನ ತಾಣದೇವನಾಜ್ಞೆಯೇ ನಡೆಯುವುದು

Read More »

ಗುರುವಿನ ಆಸೆ..

ನಾನು ಅಕ್ಷರವಾದರೆ ನನ್ನ ಶಿಷ್ಯರು ಪದವಾಗಬೇಕುನಾನು ಪದವಾದರೆ ನನ್ನ ಶಿಷ್ಯರು ವಾಕ್ಯವಾಗಬೇಕುನಾನು ವಾಕ್ಯವಾದರೆ ನನ್ನ ಶಿಷ್ಯರು ಪ್ಯಾರಾ ಆಗಬೇಕುನಾನು ಪ್ಯಾರಾ ಆದರೆ ನನ್ನ ಶಿಷ್ಯರು ಪುಟವಾಗಬೇಕುನಾನು ಪುಟವಾದರೆ ನನ್ನ ಶಿಷ್ಯರು ಪುಸ್ತಕವಾಗಬೇಕುನಾನು ಪುಸ್ತಕವಾದರೆ ನನ್ನ

Read More »

ಮೊಹರಂ: ಹಿಂದೂ ಮುಸ್ಲಿಂ ಐಕ್ಯತೆಯ ಹಬ್ಬ

ಹಿಂದೂ ಮುಸ್ಲಿಂ ಸೇರಿ ಮಾಡುವತ್ಯಾಗ ಬಲಿದಾನ ಎರಡು ಕೂಡುವಸರ್ವರೂ ಕೂಡಿ ನಲಿದು ಸಂಭ್ರಮಿಸುವಜಾತಿ ಬೇದ ಎಲ್ಲವನ್ನು ತೋರೆಯುವ ಮನೆಯಲ್ಲಿ ಚೋಂಗಿಯ ಮಾಡಿ ಆಚರಿಸುವರುಅಗ್ನಿ ಕುಂಡದಲಿ ಬೆಂಕಿಯ ಹಾಕುವರುದೇವರಿಗೆ ಸಕ್ಕರೆಯ ನೈವೇದ್ಯ ಮಾಡುವರುಬೇದ ಭಾವವ ತೊರೆದು

Read More »

ನಂಬಿಕೆ..ನಂಬಿಕೆ

ನಂಬಿಕೆಯೇ ಜೀವನದ ಉಸಿರು,ನಂಬಿಕೆ ಇಂದಲೇ ಜೀವನ ಹಸಿರು,ಸೂರ್ಯ ಮುಳುಗಿ ಕತ್ಹಲಾದಾಗಚಂದ್ರ ಉದಯಿಸಿ ಬೆಳಕು ನೀಡುವನೆಂಬ ನಂಬಿಕೆ,ಮತ್ತೆ ಬೆಳಗಾಗುವ ,ಸೂರ್ಯನ ಹೊಂಗಿರಣ ಕಾಣುವ ನಂಬಿಕೆ,ನಂಬಿಕೆಯೆಂಬ ಗಡಿಯಾರದ ಹಿಂದೆಸುತ್ತುತ್ತಿದೆ ಮಾನವ ಸಮಾಜದ ಮನಸ್ಸು.. ಮಗು ಬೆಳೆದು ಬದುಕು

Read More »

ಅಪರಿಚಿತತೆ

ರಾತ್ರಿ-ಮಗ್ಗುಲಾದರೆ ಕಣ್ರೆಪ್ಪೆ ತಗಲುವಷ್ಟು ಹತ್ತಿರಮೈ ಮೆತ್ತಿಕೊಳ್ಳುವ ಪರಿಚಿತರಾದರೂಬೆಳ್ಳಂ ಬೆಳಗ ಹಗಲಲಿಜನ್ಮಾಂತರದ ಅಪರಿಚಿತರುಮನಸ್ಸಿನ ಸಂದಿಗೊಂದಿಗಳಲಿಎಂದೂ ಹೆಜ್ಜೆಯಿಕ್ಕದರಮ್ಯಭಾವನೆಗಳ ನವಿರಸ್ಪಂದನವೇನೆಂದೇ ತಿಳಿಯದಕಡು ಅಪರಿಚಿತತೆಯಅಯೋಮಯ ವ್ಯಸ್ತಪುರುಷಬೆಳಕ ದೊಂದಿಕೈಯಲಿದ್ದೂ ಎಣ್ಣೆಯನಿಕ್ಕಿಬೆಳಕ ನೇಯಲಾರದಅಕುಶಲಕರ್ಮಿ ನೀನೆಂದರೆಕಟೋಕ್ತಿಯಲ್ಲ ಕಣ್ಣು ಕಣ್ಣಲ್ಲಿ ಬೆರೆಸಿತುಟಿಯ ನಗೆ ಹೆಕ್ಕಿಕೆನ್ನೆ ಗುಣಿಯಲಿ

Read More »

ಮಸಣದ ಹೂವು ಸ್ವರ್ಗದೆಡೆಗೆ

ಅಚ್ಚ ಕನ್ನಡದ ನಿರೂಪಕಿಕರುನಾಡು ಮೆಚ್ಚಿದ ಸೇವಕಿಗಿನ್ನಿಸ್ ದಾಖಲೆಯ ಸಾಧಕಿಮಸಣದ ಹೂ ಚಿತ್ರ ನಾಯಕಿ. ಕಲೆಯಲ್ಲಿ ಅರಳಿದೆ ವಾಕ್ ಚಾತುರ್ಯಮಾತಿನ ಮೋಡಿ ಗಂಧ ಮಾಧುರ್ಯಕೋಗಿಲೆಗೂ ಮಿಗಿಲಾದ ಕಂಠ ಧ್ವನಿಭಾಷಾ ಶೈಲಿಯ ಹಿಡಿತದ ಕನಕ ಗಣಿ. ಚಿಕ್ಕಮಗಳೂರಿನ

Read More »

ಮುಂದಿನ ನಿಲ್ದಾಣ

ಶುದ್ಧ ಕನ್ನಡತಿ ಅಪರ್ಣಾರಿಗೆ ಅರ್ಪಣೆ ಸತ್ಯವೋ ಮಿಥ್ಯವೋ ಗೊಂದಲದ ಗಳಿಗೆಪರದೆಯ ಮೇಲೆ ಇನ್ನಿಲ್ಲ ಪದ ಕಂಡುಕೊರಗಿತ್ತು ಮನ ನಡುಗಿತ್ತು ಶ್ವಾಸಅಘಾತವೋ ಅಪಘಾತವೋ ಆತ್ಮಘಾತವೋಒಂದು ಕ್ಷಣ ಮೌನ ತಟ್ಟನೆ ಜಾರಿದ ಕಂಬನಿಕೊನೆಗೂ ಅರಿಯಿತು ಆತ್ಮ ಹಾರಿದ್ದು

Read More »