ಕವನದ:ಮರೆತು ನಡೆ ದ್ವೇಷ
ಅಚ್ಚು ಮೆಚ್ಚಿನ ಹವ್ಯಾಸ ನಂದುಹೊಂದಾಣಿಕೆಯ ಗುಣ ಅರಿವದುದಿನವು ಸೂರ್ಯನ ಬೆಳಕು ಅಂದಭೂಮಿಗೆ ಚಂದ್ರನ ಕಳೆವು ನೋಡು ಷಡ್ಯಂತ್ರ ಮಾಡಬೇಡ ನರಭಕ್ಷಕಸತ್ತಾಗ ಯಾರು ಬರೋದಿಲ್ಲ ಮೂರ್ಖಹೂವಿನ ಅಲಂಕಾರವು ನೋಡು ಭಕ್ಷಕಹಾಳ ಮಾಡಬೇಡ ಸುಂದರ ವನ ಬಕಾಸುರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅಚ್ಚು ಮೆಚ್ಚಿನ ಹವ್ಯಾಸ ನಂದುಹೊಂದಾಣಿಕೆಯ ಗುಣ ಅರಿವದುದಿನವು ಸೂರ್ಯನ ಬೆಳಕು ಅಂದಭೂಮಿಗೆ ಚಂದ್ರನ ಕಳೆವು ನೋಡು ಷಡ್ಯಂತ್ರ ಮಾಡಬೇಡ ನರಭಕ್ಷಕಸತ್ತಾಗ ಯಾರು ಬರೋದಿಲ್ಲ ಮೂರ್ಖಹೂವಿನ ಅಲಂಕಾರವು ನೋಡು ಭಕ್ಷಕಹಾಳ ಮಾಡಬೇಡ ಸುಂದರ ವನ ಬಕಾಸುರ
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದುಬಂದಿಹೆವು ಭಾವ ಬಂಧ ಬೆಸೆದುಎಲ್ಲಿಂದ ಎಲ್ಲಿಗೋ ಅಲೆದು ಅಲೆದುಯಾರೋ ಆಜ್ಞೆಗೆ ಮಣಿದು ದುಡಿದು. ಎಲ್ಲಿರುವುದೋ ನಮ್ಮ ಅನ್ನದ ಋಣಅಲ್ಲಿಗೆ ಸಾಗಲೇಬೇಕು ಎಲ್ಲರ ಪಯಣಜಗದ ಮೂಲೆ ಮೂಲೆಯೂ ಅವನ ತಾಣದೇವನಾಜ್ಞೆಯೇ ನಡೆಯುವುದು
ನನ್ನ ಅಮ್ಮ ನನಗೆ ಸ್ವರ್ಗಮೊದಲ ಚಂದ್ರ ತೋರಿದಾಕೆಕಂಕುಳಲ್ಲಿ ಎತ್ತಿಕೊಂಡುಜಗವ ಸುತ್ತಿ ನಲಿಸಿದಾಕೆ//೧// ಅಮ್ಮ ಎಂಬ ಮೊದಲ ಪದವುಕರವ ಹಿಡಿದು ಬರೆಸಿದಾಕೆತಪ್ಪು ಮಾಡಿದಾಗ ತಿದ್ದಿ ತೀಡಿಕಿವಿಯ ಹಿಂಡಿ ಹೇಳಿದಾಕೆ//೨// ಬೀದಿ ಜಗಳ ಮನೆಗೆ ತರಲುಕೋಪದಿಂದ ಬರೆ
ಹಸಿರು ಬಳಿಯಲ್ಲಿ ಹೂ ಒಂದುಬೆಳೆದಿದೆ ಹೊಸ ಹುರುಪು ನೋಡುಒಂದೆರಡು ಬಣ್ಣ ನಿನ್ನ ಮೈಯಲ್ಲಿ ನೋಡುನಾರಿಯರ ಜಡೆಗೆ ಮಲ್ಲಿಗೆ ನೀ ನೋಡು ಮನೆಯ ಹಿತ್ತಲದಲ್ಲಿ ಹೆಚ್ಚು ನೀನುಚೆಲುವೆರ ಅಂದದ ಜಡೆಗೆ ಹೆಚ್ಚು ನೀನುಸ್ವಲ್ಪ ನಾಚುವಾ ನಾರಿಯರ
ಹುಟ್ಟು ಸಾವು ಈ ಜಗದ ನಿಯಮಕೂಡಿ ಸಾಗಲು ಬಾಂಧವ್ಯ ಸಂಗಮಜೊತೆಗೆ ಇದ್ದರೆ ತಾಳ್ಮೆಯ ಸಂಯಮನಮ್ಮ ಬದುಕಲಿ ನಿತ್ಯವೂ ಸಂಭ್ರಮ. ಹುಟ್ಟು ಸಾವಿನ ಬಂಧದ ನಡುವೆಇರುವುದೆಲ್ಲವ ನನಗೆ ಸಿಗಲೆನ್ನುವೆಪಯಣ ತಪ್ಪದೆಂದು ತಿಳಿದ ಮನವೆಕೊನೆಗೂ ಸ್ವಾರ್ಥದಂಟಿಗೆ ಸಿಲುಕುವೆ.
ಹಣ್ಣಾಗುವಂತೆಮಾಗಿದರೂ ನನ್ನ ನಿನ್ನದೇಹಗಳು ವಯಸಿನಲಿಇನ್ನೂ ಮಾಗಬೇಕುನನ್ನ ನಿನ್ನ ಮನಸುಗಳುಬಾಳಿನ ಪಯಣದ ದಾರಿಯಲಿ ನನ್ನೊಳಗಿನ ನೀನುನಿನ್ನೊಳಗಿನ ನಾನುಎಂದಿಗೂ ಬಾಡದ ಹೂವಿನಂತಿರಲಿಹಣ್ಣರಿಯದೇ ಹಸಿರು ಎಲೆಯಂತಿರಲಿ ನನ್ನ ನಿನ್ನ ಪ್ರೀತಿಯುಮಾಗಿದರೂ ಮುಪ್ಪಾಗದಿರಲಿಸಾಗರಲ್ಲಿದ್ದರೂ ಉಪ್ಪಾಗದೇಅಮೂಲ್ಯವಾದ ಮುತ್ತಾಗಿರಲಿ ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್
ಗೆಳೆತಿ….ನೀ-ಹೃದಯದಿ ಬಿತ್ತಿದಪ್ರೀತಿ ಬೀಜವುಬೆಳೆದು ಹೆಮ್ಮರವಾಗಿದೆ ಮೊಗ್ಗಾಗಿ ಹೂ-ಬಿಟ್ಟು ಹಣ್ಣಾಗಿದೆಸಿಹಿ ಸವಿಯಲುಮನ ಕಾತರಿಸಿದೆ !! ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್ ಇಲಾಖೆ
ಮುತ್ತು ಕೊಟ್ಟು ಹೇಳಿದಳು ಪ್ರೇಯಸಿನನ್ನವಳ ಮನದಾಳದ ಮಾತು ಬಯಸಿಮನ ಮುಟ್ಟುವಂಗ ನನ್ನವಳ ನೋಟಇವಳ ನೋಟವು ಗುಲಾಬಿಯ ಮಾಟ ವಿಶೇಷ ಕಾಳಜಿವಹಿಸಿ ತೋರಿಸಿದಳು ಗಮನಮಡದಿಯ ಮಾತ್ತೊಮ್ಮೆ ನೋಡು ದುಃಖದಮನಅವ್ವನ ಧ್ವನಿಯ ಕೇಳಿ ಹ್ಯಾಪಿವಾಗಿದೆ ಮನಒಳ್ಳೆಯ ಬೆಳವಣಿಗೆ
ತಮಗಿಂತ ದೊಡ್ಡವರು ಶ್ರೀಮಂತರುಅಧಿಕಾರಿಗಳನ್ನು ನೋಡಿ ದುಃಖಪಡುವುದಕ್ಕಿಂತತಮಗಿಂತ ಬಡವರು ಕಷ್ಟಪಡುವವರನೋಡಿ ಬುಧ್ಧಿ ಬದಲಾಯಿಸಿಕೊಂಡುನಾವೇ ಎಷ್ಟೋ ಪಾಲು ಮೇಲು ಎಂದುಸಮಾಧಾನಗೊಂಡು ಜೀವನದಲ್ಲಿನೆಮ್ಮದಿ ಕಾಣುವುದು ಎಷ್ಟೋ ಒಳ್ಳೆಯದು ಶಾಂತಿ ಸಮಾಧಾನವೇ ಜೀವನದಲ್ಲಿಬಹಳ ದೊಡ್ಡ ಶ್ರೀಮಂತಿಕೆಒಳಿತಾಗಲಿ ಎಲ್ಲರಿಗೂ ಶುಭವಾಗಲಿ ✍️ಚನ್ನಬಸಪ್ಪ
ರೈತನ ಮಿತ್ರರು ಆದ್ರುರೈತನ ಜೀವಾಳ ಇವ್ರುಹೆಗಲಿಗೆ ಹೆಗಲು ಕೊಟ್ಟು ನಿಂತ್ರುಜಗಕೆ ಅನ್ನವು ನೀಡಿದ್ರು….// ಕಷ್ಟ ಸುಖಕ್ಕೆ ಜೊತೆಯಾಗಿ ನಿಂತ್ರುಕಾಯಕದಲ್ಲಿ ನಿತ್ಯ ತೊಡಗಿದ್ರುಮಣ್ಣೆ ತಮ್ಮ ಹೊನ್ನೆಂದು ತಿಳಿದ್ರುಮಣ್ಣಿನಲ್ಲಿ ಹೊನ್ನವು ಬೆಳೆದ್ರು..// ಮಳೆ ಗಾಳಿ ಎನ್ನದೆ ದುಡಿದ್ರುಜೀವನದ
Website Design and Development By ❤ Serverhug Web Solutions