ಅರಿವು
ತಂದೆ ತಾಯಿಗೆ ಹುಟ್ಟಿದ ಮಕ್ಕಳು ಅವರ ಸೇವೆಯ ಮರೆತುಬಿಟ್ಟರು ಚಿಕ್ಕ ವಯಸ್ಸಿನ ಕಷ್ಟ ಪಾಡುಗಳು ಎಲ್ಲಿ ಹೋದವಣ್ಣ ಈಗ ಎಲ್ಲಿಗೋದವಣ್ಣ ತಾಯಿ ಇಟ್ಟ ಮೊದಲನೇ ತುತ್ತುಅಪ್ಪ ಪಟ್ಟ ಕಷ್ಟಗಳೆಷ್ಟುಪ್ರೀತಿ ಪ್ರೇಮದ ಒಲಮೆಯ ತುಂಬಿಸಮಾಜಕ ಕೋಟ್ಯಾರೋ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ತಂದೆ ತಾಯಿಗೆ ಹುಟ್ಟಿದ ಮಕ್ಕಳು ಅವರ ಸೇವೆಯ ಮರೆತುಬಿಟ್ಟರು ಚಿಕ್ಕ ವಯಸ್ಸಿನ ಕಷ್ಟ ಪಾಡುಗಳು ಎಲ್ಲಿ ಹೋದವಣ್ಣ ಈಗ ಎಲ್ಲಿಗೋದವಣ್ಣ ತಾಯಿ ಇಟ್ಟ ಮೊದಲನೇ ತುತ್ತುಅಪ್ಪ ಪಟ್ಟ ಕಷ್ಟಗಳೆಷ್ಟುಪ್ರೀತಿ ಪ್ರೇಮದ ಒಲಮೆಯ ತುಂಬಿಸಮಾಜಕ ಕೋಟ್ಯಾರೋ
ಹೊಸತನದ ಹೊಸ ಜೋಡಿಮದುವೆ ದಿಬ್ಬಣ ಹೇರಿಕುಳಿತಿರುವವರು ಇಲ್ಲಿಹಾರೈಸುತ್ತಿರುವೆವು ನಾವು ಅಲ್ಲಿ ತಂದೆ ತಾಯಿಗೆ ನಮಿಸಿಸಹೋದ್ಯೋಗಿ ಸಂಬಂಧಿಗಳ ಕರೆಸಿಒಳ್ಳೆ ಊಟ ಹಾಕಿಸಿಎತ್ತಿದ್ದರೂ ನಮಗೆ ಆರತಿ ಬಂದವರು ತಂದಿಹರು ಉಡುಗೊರೆಗಳನ್ನು ಇಲ್ಲಿಅವರವರೇ ನೋಡುತ್ತಿವರುಹೊಸ ಸಂಬಂಧಗಳನ್ನು ಅಲ್ಲಿ ತಾಂಬೂಲ
ದುರಂತ ದುಬಾರಿ ದುನಿಯಾಖುಷಿ ಪಡೆಯಲು ಇದೆ ದುನಿಯಾನೆರಳು ನೀಡುವುದು ವೃಕ್ಷವುನೆಮ್ಮದಿ ಕಾಣುತ್ತಿದೆ ಮನದಲ್ಲೇ// ಮುಂಜಾನೆಯ ಸೊಗಸಾದ ಮಾತುಮುಸ್ಸಂಜೆಯ ಕನಸು ಕಣ್ಣಮುಂದೆ ಇತ್ತುಕಾಣಿಸಿತ್ತು ಹೂ ಮನಸಿನ ಚುಲುಮೆಯುಸೂರ್ಯನ ತಾಪಕೆ ನಾನು ಬೆಂದು ಹೋದೆ// ನಿನ್ನ ಮಾತಿಗೆ
ರವಿ ಮೂಡುವ ವೇಳೆಚಂದಿರನ್ನು ಸರಿದಿಹನುಚಿಲಿಪಿಲಿ ಹಕ್ಕಿಯ ಕಲರವ ಕೇಳಿಬೆಳಕಿನ ಚಿತ್ತಾರದ ರಂಗೋಲಿಯನ್ನು ನೋಡಿ ಮೂಡಿರುವನು ಮೂಡಣ ದಿಕ್ಕಿನಲ್ಲಿಚೆಲ್ಲುತ್ತಿರುವನು ಬೆಳಕಿನ ಕಾಂತಿಯನ್ನು ಅಲ್ಲಿಇವನು ಇದ್ದೊಡೆ ಜೀವನವೇ ಇಲ್ಲಿಸಕಲ ಜೀವರಾಶಿಗಳು ಇವನ ನೆಲೆಯಲ್ಲಿ ಆಕಾಶದ ಅಂಗಳದಲ್ಲಿ ತೇಲುತ್ತಿರುವನು
ಮುನಿಸಿನ ಮನೆಯಲಿಮನಸಿನ ತಲ್ಲಣ ಮುನಿಸು ಮನದ ಮೇಲೆಮನಸು ಮುನಿಸ ಮೇಲೆ ಮನದ ಮುನಿಸುಮನಸಿಗಲ್ಲದೆ ತಿಳಿವುದಾರಿಗೆ ಮನಕು ಮುನಿಸಿಗುಇರುವ ಬಂಧ ಒಲವ ಝರಿಯದು ನಿಷ್ಕಲ್ಮಶ ಮನಸಿನಸ್ವಚ್ಚಂದ ಹರಿವು ಆದರೂ ಮನಕೆ ಮನದ ಮೇಲೆಮುನಿಸು ಮುನಿಸೆಂದರೆ ಮರೆಯಾಗದಒಲವಲ್ಲದೆ
ನೆಮ್ಮದಿಯ ನಾಳೆಗೆಬೇಗುದಿಯ ದಿನಮಾನದಿಸವೆಯುತಿರುವ ಬದುಕಿನಇರುವಿಕೆಗಾಗಿ ಹುಡುಕಾಟ. ಬರಸೆಳೆವ ಸವಾಲಲುಗರಬಡಿಸುವ ಮನದಲಿಸಮರಸಕ್ಕಾಗಿ ಹಂಬಲದಿಬೆಂಬಿಡದೆ ಹುಡುಕಾಟ. ಇರದ ಇರುವಿಕೆಯಲಿಭಾರದ ಹೃದಯದಿಆರದ ಗಾಯದಲೂತೀರದ ದಾಹಕೆ ಹುಡುಕಾಟ. ಇದ್ದುದನು ದೂಡಿಸಿಗದ ಸಂತಸಕೆ ಹಂಬಲದಿಆಗುಂತಕರ ನಡೆಯಲೂತಾರೆಗಾಗಿ ಹುಡುಕಾಟ. ತಂಟೆ ತಗಾದೆಯಲಿಗಿರಿಗಿಟ್ಟಲೆ ಜೀವನದಿಗರಿ
ಮಟ ಮಟ ಮಧ್ಯಾಹ್ನಸೂರ್ಯ ನಿಂತಾನಕೆಂಪಾದ ನೋಟ ಬೀರಾನ ಮನುಷ್ಯನ ಸುಸ್ತು ಮಾಡ್ಯಾನಬಿಸಿಲಿನ ಜಳಕ ಮಾಡಿಸ್ಯಾನಹೆಚ್ಚು ಹೆಚ್ಚು ನೀರನು ಕುಡಿಸ್ಯಾನ ಏನಿದು ನಿನ್ನಾಟ ಎಂದಾಗ ಸಿಟ್ಟಾಗಿಹೆಚ್ಚಿನ ಬೆಳಕ ಬೀರಾನಕಣ್ಣನ್ನು ಹೆತ್ತ ಹಾಗೆ ಮಾಡ್ಯಾನಮನೆ ಒಳಗ ಇರು
ಕವಿದ ಕಾರ್ಮೋಡದಿಮಳೆಯು ಧರೆಗಿಳಿದುಹನಿಗಳನ್ನು ಪಸರಿಸುತ್ತಾಗಿಡ ಮರಗಳು ತಂಪಾದವು ಬಾಯಿ ತೆರೆದ ಭೂಮಿಗೆಮರು ಜೀವ ತುಂಬಿಬಾಯಾರಿದ ದನ ಕರುಗಳಿಗೆಒಣಗಿ ನಿಂತ ಫೈರುಗಳಿಗೆದಣಿವ ನೀ ನೀಗಿಸಿದೆ ತಲೆ ಮೇಲೆ ಕೈ ಹಿಡಿದುನಿಂತ ರೈತರ ಕಂಡುಅವರ ಮನಸ್ಸಿನ ತಳಮಳವನ್ನು
ಅಗೋ ನೋಡು ಹಾರುತಿಹ ಹಕ್ಕಿಗಳನುಅಗೋ ಕೃಷ್ಣೆ,ತುಂಗಾ,ಭದ್ರಾ,ಕಾವೇರಿಯುಮೈತುಂಬಿ ಹರಿಯುತ್ತಿರೋ ನದಿಗಳನುಅಗೋ ನೋಡು ಕನ್ನಡನಾಡಿನ ಸೊಬಗನು !! ಅಗೋ ನೋಡು ಈ ನಾಡಿನ ಕಲ್ಪವೃಕ್ಷವನುಅಗೋ ವನ್ಯಮೃಗಗಳ ಕನ್ನಡ ನಾಡುಮೈತುಂಬಿ ಕೊಂಡಿವುದು ಅಚ್ಚ ಹಸಿರ ಕಾಡನುಅಗೋ ನೋಡು ಕನ್ನಡನಾಡಿನ
ಬೊಬ್ಬೆ ಇಡುವರು ಇಂದು,ಕನ್ನಡ ಕನ್ನಡ ಎಂದುಬಂದಿದೆ ಮತ್ತೆ ನವಂಬರ್ ಒಂದು,ಈ ದಿನ ಮಾತ್ರವೇ ಕನ್ನಡಿಗರೆಲ್ಲ ಒಂದು,ಮರುದಿನದಿಂದಲೇ ಹಾಯ್ ಹಲೋ,ಬಾಯ್,ಎನ್ನುತ್ತಾ ಆಂಗ್ಲಮ್ಮನಿಗೇಶರಣಾಗುವರು,ಕನ್ನಡಮ್ಮನ ಮರೆಯುವವರುಕನ್ನಡಿಗರಿವರು ನವಂಬರ್ ಕನ್ನಡಿಗರು,!ಕ್ಷಮಿಸಿ ನೀವು ಈ ಕನ್ನಡಿಗರಾದರೆ!ಕನ್ನಡ ನಾಡನು ಉಳಿಸೋಣ,ಕನ್ನಡ ಭಾಷೆಯ ಬೆಳೆಸೋಣ,ಕನ್ನಡಿಗರಾಗಿ
Website Design and Development By ❤ Serverhug Web Solutions