ಹಾಸ್ಯ ಕವನ-ಅರ್ಧಾಂಗಿ
ನನ್ನ ಮನೆಯ ಒಡತಿ ನೀನುನಿನಗೇನು ಕೊಡಲಾಗದು ನಾನು ಏನನ್ನುಏಕೆಂದರೆ ಈಗಾಗಲೇ ಸರ್ಕಾರ ಕೊಟ್ಟಿದೆಉಚಿತ ಬಸ್ ಪಾಸ್ ಅನ್ನುಪ್ರತಿ ತಿಂಗಳಿಗೆ ನೀಡುತ್ತಿದೆ ಗೃಹ ಲಕ್ಷ್ಮಿ ಯೋಜನೆಯ ೨೦೦೦ ರೂಪಾಯಿಗಳನ್ನು200ಯೂನಿಟ್ ಉಚಿತ ಗೃಹ ಜ್ಯೋತಿ ಅನ್ನುರೇಷನ್ ಕಾರ್ಡಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನನ್ನ ಮನೆಯ ಒಡತಿ ನೀನುನಿನಗೇನು ಕೊಡಲಾಗದು ನಾನು ಏನನ್ನುಏಕೆಂದರೆ ಈಗಾಗಲೇ ಸರ್ಕಾರ ಕೊಟ್ಟಿದೆಉಚಿತ ಬಸ್ ಪಾಸ್ ಅನ್ನುಪ್ರತಿ ತಿಂಗಳಿಗೆ ನೀಡುತ್ತಿದೆ ಗೃಹ ಲಕ್ಷ್ಮಿ ಯೋಜನೆಯ ೨೦೦೦ ರೂಪಾಯಿಗಳನ್ನು200ಯೂನಿಟ್ ಉಚಿತ ಗೃಹ ಜ್ಯೋತಿ ಅನ್ನುರೇಷನ್ ಕಾರ್ಡಿಗೆ
ಯಾದಗಿರಿ:ಹಿರೇವಡಗೇರಾದ ಬನಸಿರಿ ಪದವಿ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಜಾತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ರಾಚಯ್ಯ ಬಿ ಹೀರೆಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಮತದಾನ ಮಾಡಲು ಮರೆಯದಿರು ಮಾನವಜಾತಿ ಮತವೇ ಶ್ರೇಷ್ಠವೆಂದು ಜಂಬದಿರು ಮಾನವಮತದಾನ ದಾನಕ್ಕಿಂತ ಶ್ರೇಷ್ಠ ವೆಂದು ಮರೆಯದಿರು ಮಾನವ ಮತ ನಿನ್ನ “ಸಂವಿಧಾನದ ಹಕ್ಕು” ಎಂದೂ ಮರೆಯದಿರು ಮಾನವನಿನ್ನೀ ಒಂದು ಮತ ದೇಶದ ನಿಲುವೆಂದು ನೀ
ಭವ್ಯ ಭಾರತಾಂಬೆ ಏಳಿಗೆಗಾಗಿ ಮಾಡಿಮತದಾನಹಣ ಹೆಂಡದಾಸೆಗಾಗಿ ಮಾಡಿದೊಡೆಮತದಾನಮುಂದೈದು ವರ್ಷ ಪಶ್ಚಾತ್ತಾಪ ಪಡಬೇಕುಜೊಪಾನಜಾತಿ ಭಾಷೆ ದ್ವೇಷದ ಬೀಜ ಬಿತ್ತದಿರಲಿನಾಯಕನ ಗುಣಕಣ್ಮುಚ್ಚಿ ಮಾಡಿದೊಡೆ ಮತದಾನನಮ್ಮ ನಿಮ್ಮೆಲ್ಲರ ಭವಿಷ್ಯವಾಗುವುದುಕಾರ್ಗತ್ತಲ ಕಾನನನಮ್ಮ ಮತದಾನ ಸೃಷ್ಟಿಸಬೇಕುಸದ್ಗುಣವುಳ್ಳ ನಾಯಕದೇಶ ಭಾಷೆ ನಾಡು ನುಡಿಗಾಗಿದುಡಿಯಂತಿರಬೇಕುಅವರ
ರಾಜ್ಯಮಟ್ಟದ ಸಾಹಿತ್ಯಾತ್ಮಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ ಕರ್ನಾಟಕ ರಾಜೋತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ ಮುಂಬರುವ ಜೂನ್ ತಿಂಗಳಿನಲ್ಲಿ ರಾಜ್ಯ ಮಟ್ಟದ ಕನ್ನಡ ಹಬ್ಬ ನಡೆಸಲು ಯೋಜಿಸಲಾಗಿದ್ದು ಇದರ ಅಂಗವಾಗಿ ರಾಜ್ಯ ಮಟ್ಟದ
ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ಅವರಿಗೆ ಮತ ಹಾಕಲೇ. ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮತ ಹಾಕಲೇ. ನಿಮ್ಮ ಜೀವನವನ್ನು ನೀವು ಬದಲಾಯಿಸಿಕೊಳ್ಳಿ ನಿಮಗೆ ಅಧಿಕಾರ ಕೊಟ್ಟಿದೀನಿ ಎಂದು ಮತದಾನದ ಹಕ್ಕು
ನೂರಾರು ನೋವುಗಳು,ಸಹಸ್ರಾರು ಅವಮಾನಗಳು,ಒಡಲಿನಲಿ ಇಟ್ಟುಕೊಂಡು,ಅವಮಾನ ಮಾಡಿದವರೆದುರಿಗೆತಲೆ ಎತ್ತಿ ನಡೆದು,ಅವರು ತಲೆ ತಗ್ಗಿಸುವಂತೆ ಮಾಡಿದದಲಿತ ಸೂರ್ಯ ಅಂಬೇಡ್ಕರ್. ಅಸಮಾನತೆ ತೊಲಗಲುಶಿಕ್ಷಣ ವೆಂಬ ಅಸ್ತ್ರವಪ್ರಯೋಗಿಸಿ, ಸಮಾನತೆ,ಸೌಹಾರ್ದತೆಯ ಬೀಜ ಬಿತ್ತಿಹಕ್ಕುಗಳಿಗಾಗಿ , ಸಂಘಟನೆಯದಾರಿ ತೋರಿ , ಹೋರಾಟವಹುಟ್ಟು ಹಾಕಿದ,ದಲಿತ
ಹೆಣ್ಣೇ ನೀನೇನು ಸೌಂದರ್ಯದ ಗಣಿಯಲ್ಲನೀನು ಅಂತರಂಗದಲ್ಲಿ ಸೌಂದರ್ಯದ ಅರಗಿಣಿಹೃದಯವೊಂದು ಚಿನ್ನದ ಗಣಿನಿನ್ನ ಕಣ್ಣುಗಳೇನು ಅಯಸ್ಕಾಂತವಲ್ಲನನ್ನ ಸೋಲಿಸಿದ್ದೆ ನಿನ್ನ ಮಾದಕ ನೋಟನೀನೇನು ಇಂಪಾಗಿ ಗಾನ ಕೋಗಿಲೆಯಲ್ಲನಿನ್ನ ಕಂಠ ಕೋಗಿಲೆ ಹಾಡಿಗಿಂತ ಇಂಪು ನೀನೇನು ಹಿಮಾಲಯವಲ್ಲನೀನಿದ್ದರೆ ಸುಡುವ
ಸುಡು ಬಿಸಿಲಿನ ತಾಪವು ತಾರಕೇರಿದರುಲೆಕ್ಕಿಸದೆ ಮುಸ್ಲಿಂ ಬಾಂಧವರುತಿಂಗಳ ಉಪವಾಸ ಮಾಡುವರುಅಲ್ಲಾಹನ ಕೃಪೆಯಿಂದ ಇರುವರು// ಸೂರ್ಯೋದಯ ಆಗುವ ಮೊದಲುಉಪವಾಸ ಆಚರಣೆ ಮಾಡುವವರುಸೂರ್ಯಅಸ್ತವಾದಗ ರೋಜಾ ಬಿಡುವರುಕರುಣಾಮಯಿ ಅಲ್ಲಾಹನ ಸಂದೇಶ ಸಾರುವರು// ಈದ್-ಉಲ್-ಫಿತರ್ ಸಾರುವರುಸಮಾನತೆ ಸುಖ ಶಾಂತಿ ಬೆಸೆಯಲಿಸಮಸ್ತರಲ್ಲಿ
ವರುಷಕೊಮ್ಮೆ ಬರುವಈ ಹಬ್ಬವೆ ಸರ್ವಶ್ರೇಷ್ಠಯುಗಾದಿಯ ಹಬ್ಬದಸಂಭ್ರಮ ಸಡಗರವೇ ವಿಶೇಷಹಬ್ಬದ ದಿನ ಅಮ್ಮನ ಕೈಯಿಂದಬಗೆ ಬಗೆಯ ಹೋಳಿಗೆಯೂಟ ಅಪ್ಪ ಕೊಡಿಸಿದ ಕೆಂಪಂಗಿಪಟಪಟಿ ಚಡ್ಡಿ ತೂರಾಟವಿದ್ಯುತ್ ಆಡುವ ಜೂಟಾಟಮಾಳಿಗೆ ಮನೆಯ ಮೇಲೆಸೊಳ್ಳೆಯ ಕಾಟಆಗಾಗ ತಣ್ಣಗೆ ಬಿಸುವ ತಂಗಾಳಿತುಂಟಾಟತಿರುಗಿ
Website Design and Development By ❤ Serverhug Web Solutions