ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ವಿಶೇಷ ಚೇತನರು

ಹೆಸರೇ ಹೇಳುತ್ತಿದೆ ವಿಶೇಷ ಚೇತನರು ಎಂದುಕೇಳಲು ಆನಂದವಾಗುವುದಷ್ಟೇ ವಿಶೇಷ ಚೇತನರು ಎಂದುಅವರಿಗೆಲ್ಲಿದೆ ವಿಶೇಷಅವರ ಪಾಲಿಗೆ ಉಳಿಯುವುದು ಬರೀ ಶೇಷ ಭಾಷಣ ಮಾಡುವುದಕ್ಕಷ್ಟೇ ನೀವು ವಿಶೇಷ ಚೇತನರುನೀವು ಯಾರಿಗೂ ಕಡಿಮೆ ಇಲ್ಲದ ದೇವರ ಮಕ್ಕಳುನಿಮಗೆ ನಾವಿದ್ದೇವೆ

Read More »

ಪ್ರಜಾರೋಪ

ಚುನಾವಣೆಯಲ್ಲಿಕೊಟ್ಟ ನೋಟಿಗಾಗಿವೋಟ್ ಹಾಕಿದ್ದೀರೆಂದುಅಲ್ಪಮತಗಳಿಂದ ಗೆದ್ದಶಾಸಕನ ಹಾರಾಟ. ಚುನಾವಣೆಯಲ್ಲಿನೋಟು ಕೊಟ್ಟರೂ,ಅಲ್ಪಮತಗಳಿಂದ ಸೋಲಿಸಿದರೆಂಬಸೋತ ಅಭ್ಯರ್ಥಿ ಗೋಳಾಟ. ನೋಟು ಕೇಳದಿದ್ದರೂಬೇಡವೆಂದರೂ ಕೇಳದೆ ,ಪ್ರತಿಸ್ಪರ್ಧಿ ಅಭ್ಯರ್ಥಿಗಳೇಅವರು ಕೊಟ್ಟರೆಂದು ಇವರುಇವರು ಕೊಟ್ಟರೆಂದು ಅವರು,ಇಬ್ಬರೂ ಕೊಟ್ಟರೆಂದು ,ಸ್ವಾಭಿಮಾನಿ ಮತದಾರರ ಮನದೊಳಗೆ ತೊಳಲಾಟ. ಗೆದ್ದವರುಬೆಂಗಳೂರು

Read More »

ಜನಕ

ಜೀವವ ಕೊಟ್ಟ ದೈವ ಜನಕತಿದ್ದಿ ಬುದ್ಧಿಯ ಹೇಳಿದ ಶಿಕ್ಷಕಸಂಸಾರ ನೊಗ ಹೊತ್ತ ರಕ್ಷಕಕಷ್ಟ ನಷ್ಟಗಳ ಗೆದ್ಧಿಹ ಸಾಧಕ. ಹೆಗಲ ಮೇಲೆ ಹೊತ್ತು ಮೆರೆದಜಗದ ಅಂದ ಚೆಂದ ತೋರಿದಖುಷಿ ನೋಡಿ ಸಂತಸ ಪಡೆದಬೆವರ ಹನಿ ಮರೆತು

Read More »

ರೈತ ಧ್ವನಿ – ಹೋರಾಟದ ನಾದ 🌾

ಬಾರೋ ಬಾರೋ ಅಣ್ಣ ರೈತಣ್ಣಾ,ಸುಮ್ಮನಿದ್ದರೆ ಯಾರೂ ಕೇಳೋದಿಲ್ಲಣ್ಣಾ!ಸರ್ಕಾರಕ್ಕೊಂದು ಸವಾಲು ಹಾಕೋಣ,ನಮ್ಮ ಹಕ್ಕಿನ ನೀರನು ಕೇಳೋಣ! ಎಷ್ಟು ದಿನ ನಾವಿಲ್ಲಿ ಕಾಯೋಣ,ಮಣ್ಣಿನ ಹಕ್ಕು ಕಸಿದುಕೊಳ್ಳೋಣ!ಮಧ್ಯಮ ನೀರಾವರಿ ಯೋಜನೆ ಬಯಸೋಣ,ಒಟ್ಟಾಗಿ ನಿಂತು ಧ್ವನಿ ಎತ್ತೋಣ! ಕಲ್ಬುರ್ಗಿ, ಬೀದರ್,

Read More »

ದಾಸಶ್ರೇಷ್ಠ ಕನಕದಾಸ

ಕನಕ ಕುರಿ ಕಾಯುತ್ತಿದ್ದ,ಕೃಷ್ಣ ದನ ಮೇಯಿಸುತ್ತಿದ್ದ,ಪರಿಚಯವಾಯಿತು ಹೆಚ್ಚೇನಿಲ್ಲ.! ಕನಕ ರೊಟ್ಟಿ ಒಯ್ಯುತ್ತಿದ್ದ,ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ,ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ.! ಕನಕನಿಗೆ ಹಾಡು ಕಟ್ಟುವ ಹುಚ್ಚು,ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು,ಗೆಳೆತನ ಕುದುರಿತು ಹೆಚ್ಚೇನಿಲ್ಲ.! ಕನಕ ಬ್ಯಾ ಬ್ಯಾ ಎಂದೂ,ಕೃಷ್ಣ

Read More »

ಕನಕದಾಸರು ( ಕಥನ ಕವನ.)

“ಯಾರು ಹೋಗುತ್ತೀರಿ ಸ್ವರ್ಗಕ್ಕೆ “ಕೇಳಿದರು ಗುರುಗಳು ಶಿಷ್ಯ ಗಣಕ್ಕೆ,ಶಿಷ್ಯ ರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದ,ಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಅಂದರು, ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕ ದಾಸರು,ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು

Read More »

ಕನಕದಾಸರು

ಅವರು ಕನಕ ತ್ಯಜಿಸಿಕನಕದಾಸರಾದರುನಾವು ಕನಕ ಮೋಹಿಸಿ“ಕನಕ” ದಾಸರಾದೆವು ಅವರು ಕುಲ ಕುಲವೆಂದು ಬಡಿದಾಡಬೇಡಿರಿ ಹುಚ್ವಪ್ಪಗಳಿರಾ…ಎಂದರುನಾವು ಕುಲ ಕುಲವೆಂದುನಿತ್ಯ ಬಡಿದಾಡುವ ಹುಚ್ವಪ್ಪಗಳಾದೆವು ಅವರು ಯುದ್ಧ ತ್ಯಜಿಸಿಶಾಂತಿ ಸೌಹಾರ್ದತೆಯ ದಾಸರಾದರುನಾವು ನಿತ್ಯ ಅಂತರಂಗ, ಬಹಿರಂಗಗಳಯುದ್ಧ ಮಾಡುತ ಅಶಾಂತರಾದೆವು

Read More »

ಶ್ರೀ ಭಕ್ತ ಕನಕದಾಸರು

ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟವಾದ ದಾಸಶ್ರೇಷ್ಠರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರುಕಾಗಿನೆಲೆಯ ನಿವಾಸಿ ಶ್ರೀ ಭಕ್ತ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಭೀರಪ್ಪನಾಯಕವಿಜಯನಗರ

Read More »

ಆಧುನಿಕ ವಚನಗಳು

೧.ಕಾಯವನು ದಂಡಿಸಿಕಾಯಕವ ಮಾಡಿರೆಂದರು,ಬಸವಾದಿ ಪ್ರಮಥರು ಅಂದು,ಕಾಯವನು ದಂಡಿಸದೇಕೈಲಾಸವ ಬಯಸುತಿರುವರುಆಧುನಿಕರು, ಇಂದು,!ಎಂದ ಶಿವ ಶಿವಾ! ೨.ಶರಣು ಎಂದವರಿಗೆಶರಣು ಶರಣಾರ್ಥಿ ಎಂದರು,ಬಸವಾದಿ ಪ್ರಮಥರು,(ಶರಣರು).ಅಂದು,ಮಾತಾಡಿಸಿದರೆ ಮೈ ಮೇಲೇಬೀಳುತ್ತಿರುವರಲ್ಲ, ಆಧುನಿಕರುಅಣ್ಣ ಹೇಳಿಲ್ಲವೇ,ಏನ ಬಂದಿರಿ, “ಹದುಳವಿದ್ದಿರೇ,ಎಂದರೆ ನಿಮ್ಮ ಮೈ ಸಿರಿ, ಹಾರಿಹೋಹುದೇ?”ಹೌದು

Read More »

ಕನ್ನಡ ಗುಡಿ ಸವಿ ಜೇನಿನ ನುಡಿ

ನಮ್ಮ ಭಾಷೆ ಹೊನ್ನಿನ ನುಡಿಯು/ಕನ್ನಡ ಗುಡಿ ಸವಿಜೇನಿನ ಹನಿಯು/ಸುಂದರ ನುಡಿ ಗಂಧದ ಗುಡಿಯು/ಮಕ್ಕಳು ನುಡಿದರೆ ಚೆಂದ ಸಕ್ಕರೆಯು//{೦೧}// ಅಕ್ಷರ ಜೋಡಣೆ ಮುತ್ತಿನ ಮಾಲೆಯಂತೆ/ಕನ್ನಡ ನುಡಿದರೆ ಮಾಣಿಕ್ಯದ ಹರಳಂತೆ/ಸವಿನುಡಿ ಆಲಿಸಲು ಇಂಪಾದ ಸಂಗೀತದಂತೆ/ಪಟಪಟನೆ ಮಾತನಾಡಲು ನವಿಲ

Read More »
error: Content is protected !!