
“ಏಪ್ರಿಲ್ ಕೂಲ್”
ಏಪ್ರಿಲ್ ಕೂಲ್ ಆಚರಿಸಿಪರಿಸರ ಉಳಿಸಿ ಜಾಗತಿಕ ತಾಪಮಾನದ ಏರಿಕೆಆಗದಿರಲಿ ಹಕ್ಕಿ ಪಕ್ಷಿಗಳ ಮರಿಚಿಕೆಚಾವಣಿಗಳ ಮೇಲಿರಲಿ ನೀರಿನ ಪಾತ್ರೆಬದುಕು ಮೌಲ್ಯಗಳ ಯಾತ್ರೆ ಮನೆಯಲ್ಲಿರುವ ಧವಸ ಧಾನ್ಯಹಂಚಿಕೊಂಡು ತಿಂದರೆ ಜೀವನ ಧನ್ಯಬಾಡದಂತೆ ಕಾಪಾಡಿ ಗಿಡ ಮರಬರುಡಾಗದಿರಲಿ ಪ್ರಕೃತಿಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಏಪ್ರಿಲ್ ಕೂಲ್ ಆಚರಿಸಿಪರಿಸರ ಉಳಿಸಿ ಜಾಗತಿಕ ತಾಪಮಾನದ ಏರಿಕೆಆಗದಿರಲಿ ಹಕ್ಕಿ ಪಕ್ಷಿಗಳ ಮರಿಚಿಕೆಚಾವಣಿಗಳ ಮೇಲಿರಲಿ ನೀರಿನ ಪಾತ್ರೆಬದುಕು ಮೌಲ್ಯಗಳ ಯಾತ್ರೆ ಮನೆಯಲ್ಲಿರುವ ಧವಸ ಧಾನ್ಯಹಂಚಿಕೊಂಡು ತಿಂದರೆ ಜೀವನ ಧನ್ಯಬಾಡದಂತೆ ಕಾಪಾಡಿ ಗಿಡ ಮರಬರುಡಾಗದಿರಲಿ ಪ್ರಕೃತಿಯ
ಕವಿದಿದೆ ಮನಸ್ಸು ಆಕಾಶದಎತ್ತರಕ್ಕೆ ಯಾವುದು ದಾರಿಕಣ್ಮನ ತಣಿಸಿ ಆವರಿಸಿದೆತನ ಮನದಿ ವಿಚಲತೆಯುಮೌನದ ಮಾತು ಕೇಳಿಸಿತುದೂರದ ಚಿತ್ರ ಪಟದ ನೋಟಅದು ನೀನಲ್ಲದಿದ್ದರೂ ನೀನೆಎನ್ನ ಮನದ ಕನಸ ಹೊತ್ತಪ್ರಕೃತಿಯ ಚಿತ್ತಾರದ ಚೆಲವುತಾರೆ ಮಾಯಾಲೋಕ ಆವರಿಸಿದೆ. -ಚೇತನ್ ಕುಮಾರ್,ಮೈಸೂರು
ಹಲವು ದಾರಿಗಳು ಒಂದೇಕಂಡಂತೆ ಕಾಣುವುದುವಿಹಂಗಮ ಸನಿಹದಸನಿಹದ ಸುಳಿವುಮುಂದಿನ ಪದಗಳ ಅರಿವುಮಳೆಯ ಹನಿಗಳ ಹಾಗೆಅಂಬರದಿಂದ ಇಳೆಗೆ ತಂಪುಸಿಂಚನದ ಲೇಖನಹನಿ ಹನಿ ಹನಿಯಾಗಿಹರಿವು ಹೆಚ್ಚು ಕಣಕಣ ಪದ ಪದನೀ ನಾವ ಅಂದದಪಕೃತಿಯ ಮಡಿಲಲ್ಲಿಮರೆಯಾದೆ… -ಚೇತನ್ ಕುಮಾರ್ ಎಂ,ಕೆ,
ಬಣ್ಣ ಆಡಿ ಬರುವೆಹಳದಿ ಹಸಿರು ಬಣ್ಣವೆಒಂದಾಗಿಸುವ ಮನವೆಓಣಿಕೇರಿ ತಿರುಗಿ ಹಚ್ಚುವೆನಾನಾ ಕಲರದ ಬಣ್ಣವೆ// ಮನ ಮನಸಿನಲ್ಲಿ ಮೋಡಿನೆಲ ಅಂಗಳದಲ್ಲಿ ಕುಣಿದಾಡಿಮನೆಯ ಮುಂದೆ ಬಣ್ಣ ಆಡಿಹೋಳಿಗೆಯ ಮುದ್ದಿ ತಿನ್ನುವೆಏಕತೆಯ ರಂಗಿನ ಆಟವೆ// ಮೈಯೆಲ್ಲಾ ಮನಸೆಲ್ಲಾ ಬಣ್ಣವುಗೆಳೆಯ
ಚೆನ್ನೈ ಆಸ್ಪತ್ರೆಯಲ್ಲಿ ಜನನಕರ್ನಾಟಕದಲ್ಲಿ ನಿನ್ನ ಜೀವನ49ನೇ ಹುಟ್ಟು ಹಬ್ಬದವು ಅಪ್ಪುಕೋಟಿ ಕೋಟಿ ನಮನಗಳುಯುವಕರಿಗೆ ನೀ ಸ್ಪೂರ್ತಿಯದಾತ, ಮುದ್ದು ಮಕ್ಕಳ ಪ್ರಿಯಯುವಕರ ಕನಸಿನ ರಾಜ್ಯಹೀರಿಯರ ಕರುಣೆಯ ಕಂದಎಲ್ಲರಿಗೂ ನಗಿಸುವ ಕುಮಾರ್, ಬಡವರಿಗೆ ಆಶ್ರಯ ದಾತರುಗೆಳೆಯರ ಆತ್ಮೀಯ
ಸಂಚಾರಿಯಾದೆ ನಾನುಸಂಜೆಯಲ್ಲಿ,ಮರೆಯಾದೆ ನಾನುತಿರುವುಗಳಲ್ಲಿ,ಪದ ಪದರ ಕಾಲಗಮನವೆಲ್ಲೋಮರೆಯಾದೆ ನಾನುಪ್ರಕೃತಿಯ ಸೋಬಗಸವಿಯುತ ಎಲ್ಲೋಮನಮನ ಪದಪದವಿರದ ಹಾಳೆಗಳಗೀಚಿದ ಬರಹಗಳುಅರ್ಥಕ್ಕೆ ನಿಲುಕದಎತ್ತರದಾಕಾಶದ ನಕ್ಷತ್ರದಸಾಲುಗಳಲ್ಲಿ ಮರೆಯಾದೆ ನಾನು. -ಚೇತನ್ ಕುಮಾರ್ ಎಂ,ಕೆ . ಮೈಸೂರು.
ನೋಟಕಣ್ಮನ ಸೆಳೆಯುವ ನಿನ್ನನೋಟಮನನವ ನೀ ನಾವನಿನ್ನೋಟಸಾಲಿಲ್ಲದ ಸಾಲುಗಳ ಹಾಳೆಪದಗಳಿಲ್ಲದ ಕವಿತೆಯನಾಳೆಆ ದಿನದ ದಿನಗಳ ವಿಷಯಕವಿದ ಇಂಚರತೆಯ ಪರಿಚಯತರತರ ವಿಚಾರ ಸಂಚಯಮನವೆಲ್ಲೋ ವಿಸಂಚಾರಪದಪದರ ನವನವೀನಗಮನ ನಾ ಹೊಳಪುಸಮಯದ ಸೆಳಕುಬಾಹ್ಯ ಬಾಹ್ಯಗಳ ನೋಟ. -ಚೇತನ್ ಕುಮಾರ್ ಎಂ,ಕೆ
ಕರಾವಳಿಯ ಕಾನನಮುಂಜಾವಿನ ಪ್ರಕೃತಿಯ ಸೊಬಗುತಿರುವಿನ ದಾರಿಬೆಟ್ಟಗಳ ಸಾಲುಇಳಿಜಾರು ಪ್ರದೇಶದ ನೋಟಸುಂದರತೆಯ ದೃಶ್ಯಗಳುಎಲ್ಲ ಹಸಿರು ಮಯದಕರಾವಳಿಯ ಕಾನನ… -ಚೇತನ್ ಕುಮಾರ್ ಎಂ,ಕೆ, ಮೈಸೂರು.
ನಾವೇತಕೆ ಹೀಗೆಅಚಲನದ ಹಾಗೆಬರಿಯ ಕನಸು ನೂರಾರುಎಲ್ಲಿರುವೆವೊ ಅಲ್ಲಿಯೆ ಸ್ಥಿರವಾಗಿರುವೆವೋನಾವೇತಕೆ ಹೀಗೆಎಲ್ಲಿ ಹೋದರೂ ಕಾಡುವುದುಭಯಂಕರವಾಗಿ ಎನಿದುನಾವೇತಕೆ ಹೀಗೆ… -ಚೇತನ್ ಕುಮಾರ್ ಎಂ.ಕೆ.ಮೈಸೂರು.
ಹೆಣ್ಣಿನ ಕಾಲ್ಗೆಜ್ಜೆ ನಾದವುಗಂಡಿನ ಹೃದಯದ ಝೆoಕಾರವುಮನಸ್ಸಿನಲ್ಲಿ ತೊಳಲಾಟವುಧ್ಯಾನಾಸಕ್ತರಿಗೆ ಮನ ಭಂಗವು ಪುಟ್ಟ ಹೆಣ್ಮಕ್ಕಳ ನಾದ ತಾಯಿ ತಂದೆಯರಿಗೆ ಆನಂದವುಶೋಡಶಿಯರು ಓಡಾಡಲು ಹುಚ್ಚು ಖೋಡಿ ಮನಸದುಹರೆಯದ ಬಾಲೆ ಬರಲು ಎಲ್ಲರ ದೃಷ್ಟಿ ಗೆಜ್ಜೆ ಮೇಲಿರುವುದುಸತಿಯರ ಗೆಜ್ಜೆ
Website Design and Development By ❤ Serverhug Web Solutions