
ಕವನ
ನಾವೇತಕೆ ಹೀಗೆಅಚಲನದ ಹಾಗೆಬರಿಯ ಕನಸು ನೂರಾರುಎಲ್ಲಿರುವೆವೊ ಅಲ್ಲಿಯೆ ಸ್ಥಿರವಾಗಿರುವೆವೋನಾವೇತಕೆ ಹೀಗೆಎಲ್ಲಿ ಹೋದರೂ ಕಾಡುವುದುಭಯಂಕರವಾಗಿ ಎನಿದುನಾವೇತಕೆ ಹೀಗೆ… -ಚೇತನ್ ಕುಮಾರ್ ಎಂ.ಕೆ.ಮೈಸೂರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಾವೇತಕೆ ಹೀಗೆಅಚಲನದ ಹಾಗೆಬರಿಯ ಕನಸು ನೂರಾರುಎಲ್ಲಿರುವೆವೊ ಅಲ್ಲಿಯೆ ಸ್ಥಿರವಾಗಿರುವೆವೋನಾವೇತಕೆ ಹೀಗೆಎಲ್ಲಿ ಹೋದರೂ ಕಾಡುವುದುಭಯಂಕರವಾಗಿ ಎನಿದುನಾವೇತಕೆ ಹೀಗೆ… -ಚೇತನ್ ಕುಮಾರ್ ಎಂ.ಕೆ.ಮೈಸೂರು.
ಹೆಣ್ಣಿನ ಕಾಲ್ಗೆಜ್ಜೆ ನಾದವುಗಂಡಿನ ಹೃದಯದ ಝೆoಕಾರವುಮನಸ್ಸಿನಲ್ಲಿ ತೊಳಲಾಟವುಧ್ಯಾನಾಸಕ್ತರಿಗೆ ಮನ ಭಂಗವು ಪುಟ್ಟ ಹೆಣ್ಮಕ್ಕಳ ನಾದ ತಾಯಿ ತಂದೆಯರಿಗೆ ಆನಂದವುಶೋಡಶಿಯರು ಓಡಾಡಲು ಹುಚ್ಚು ಖೋಡಿ ಮನಸದುಹರೆಯದ ಬಾಲೆ ಬರಲು ಎಲ್ಲರ ದೃಷ್ಟಿ ಗೆಜ್ಜೆ ಮೇಲಿರುವುದುಸತಿಯರ ಗೆಜ್ಜೆ
ನನ್ನ ನೋಡಿ ನೀನೀಗ ಕಿರು ನಗೆ ಬೀರಿದರು!ನನ್ನ ಜೊತೆ ನೀ ಸವಿನುಡಿ ನುಡಿಯ ಬೇಕೆಂದರೂ!!ಬರಲಾರೇನು ನಿನ್ನ ಸನಿಹ ಇನ್ನೆಂದು !!! ಅಂದು! ಪ್ರೀತಿಗೆ ದೇವತೆ ನೀನೆಂದು ಮರುಳಾಗಿದ್ದೆ!!ಮೋಸಕೆ ಒಡತಿ ನೀನೆಂದುತಿಳಿದುಮರುಕ ಪಟ್ಟು ಮರೆತೀರುವೆ ನಿನ್ನ
ಭಾರತೀಯರು ನಾವು,ಅನೇಕ ಧರ್ಮಸಂಸ್ಕೃತಿಗಳ,ಕಲೆಗಳ, ತವರೂರುಸಂವಿಧಾನದ ಅಡಿಯಲ್ಲಿಒಂದು ನಾವು.ವಿವಿಧತೆಯ,ಸಾರುತಿಹುದುಸಂವಿಧಾನದ ಜಾತ್ಯಾತೀತತೆಜಾಗೃತಗೊಳಿಸುವ ನಾವುಇಂದೇ ಓದೋಣ ಪೀಠಿಕೆನಾವೆಲ್ಲ ಒಂದು ಎಂದುನಾಡಿನೆಲ್ಲೆಡೆ,ಗಡಿಗಳಾಚೆಪ್ರತಿಜ್ಞೆಯನ್ನು ಮಾಡೋಣಮನೋಭಾವಗಳ ಬದಲಾಗುವಕಾಲದ ಅಂಚಿನಲ್ಲಿ… -ಚೇತನ್ ಕುಮಾರ್ ಎಂ,ಕೆ,ಮೈಸೂರು.
ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು, ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ, ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ
ಕವನ ಹೂವಿನ ಸೊಬಗುಕಾಣದ ಕಣ್ಣಿಗೆ ಅಂದದಚಿತ್ತಾರದ ಹೂಗಳುಘಮಿಸುವ ನೋಟದಬಣ್ಣಬಣ್ಣದ ರಾಶಿ ಹೂ ಕನಸಿನ ಲೋಕ ನನ್ನದುಮನಸ್ಸಿನ ಭಾವನೆ ನಿನ್ನದುಅಂದದ ಸೃಷ್ಟಿಯ ರಹಸ್ಯತೆಹಲವು ಹೂಗಳ ಹೊಸತುಹೊಸತು ಹೂಗಳ ಚಿತ್ತಾರ -ಚೇತನ್ ಕುಮಾರ್ ಎಂ.ಕೆ
ನೆನಪು ಮರುಕಳಿಸಿದಾಗಕಳೆದಕ್ಷಣಗಳು ಸಾವಿರ ನಕ್ಷತ್ರಗಳಂತೆಕಣ್ಣಿಗೆ ಕಾಣುವುದುಮಿನಗುತಲಿರುವಂತೆ ಕಂಡಂತೆಆಗೋಚರ ನೆನಪುಗಳುಕಾಣದ ಹಲವು ಕ್ಷಣಗಳುಮರೆಯದ ಭಾವನೆಗಳುಸಾವಿರ ದುಖಃಗಳು ಯಾವುದೆ ಪ್ರತಿಬಿಂಬವ ಸಾರದೆಕನಸುಗಳಂತೆ ಮಿಂಚಿಮರೆಯಾದಮನಸ್ಸಿನ ತೊಡಕುಗಳು ಸಾವಿರ ಮಿತ್ರರಂತೆಬಾನಿನಲ್ಲಿ ಕಂಡಂತೆ ಜೀವನದಅಂತ್ಯಕಂಡರೂ ಮುಂದಿನ ಹೋರಾಟಮತ್ತೇನಲ್ಲ ಅದು ಕನಸು.ಭಾವನೆಗಳು ಅಂತ್ಯ
ಈ ಗುರುತು ನನ್ನದೇನಾನೇ ದಕ್ಕಿಸಿಕೊಂಡದ್ದುಬಂಧವೆಂಬ ಬಂಧನದಿನೂರಾರು ಕಟ್ಟಳೆ ದಾಟಿ ಪಡೆದದ್ದು ಗುರುತೇ ಇಲ್ಲದೆ ದುಡಿದುಎಲ್ಲವನ್ನೂ ಧಾರೆಯೆರೆದುಮೂಲೆ ಗುಂಪಾಗಿದ್ದು ಸಾಕಾಗಿಈಗಲೇ ದಕ್ಕಿಸಿಕೊಂಡದ್ದು ಈ ಗುರುತು ನನ್ನದೇನಾನೇ ದಕ್ಕಿಸಿಕೊಂಡದ್ದು ನಿನ್ನೆ ಮೊನ್ನೆಯದಲ್ಲ ಈ ಹೋರಾಟಸಾವಿರಾರು ವರುಷಗಳೇ ಉರುಳಿಮನದಿ
ಅಂದು ಆಗಿದ್ದಳು ಮಹಿಳೆಅಬಲೆ,ಆದರಿಂದು ಅವಳಾಗಿಹಳುಸಬಲೆ.ಎಲ್ಲ ರಂಗದಲ್ಲೂಈಗ ಮಹಿಳೆಯದ್ದೇ ಪ್ರಾಬಲ್ಯ ,ಆದರೆ...ಅವಳು ಹೆಣ್ಣೆಂಬುದೇಅವಳ ದೌರ್ಬಲ್ಯ!ಶಿವಪ್ರಸಾದ್ ಹಾದಿಮನಿ ✍️
ಶತಮಾನಗಳು ಕಳೆದ ಮೇಲೆ ಮೂಲೆ ಮನೆಯ ನೆನಪಾಗಿಮೂಲೆ ಮನೆಯ ದೇವರಮನೆ ಮಾಡಲು ಸಜ್ಜಾಗಿದ್ದಾರೆ ಯಾರು ಅಂತ ಕೇಳಿದರೆ ಮೈ ರೋಮಾಂಚನ ಗೊಳ್ಳುತ್ತೆ. ಯಾಕೆ ಗೊತ್ತಾ?ಇಷ್ಟು ದಿನ ಮೂಲೆ ಮನೆಯೆಂದು ಕಸ,ಪೊರಕೆ, ಚಪ್ಪಲಿಯೇ ಕಂಡಿದ್ದಾಯಿತು. ಸಿರಿ
Website Design and Development By ❤ Serverhug Web Solutions