ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ವೇಷ ಬದಲಾಯಿಸಿಕೊಂಡವರು

ವಿರಾಟ ನಗರದಲ್ಲಿ ಅಜ್ಞಾತವಾಸವನ್ನ ಕಳೆದವರುತ್ರಿಲೋಕ ಸಂಚಾರಿ ನಾರದರಿಂದ ಸಲಹೆ ಪಡೆದವರುವೇಷವದರಸಿ ವಿರಾಟ ರಾಜನ ಬಳಿ ಹೋದವರುಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟ ಪಾಂಡವರು ಬ್ರಾಹ್ಮಣ ವೇಷದಲ್ಲಿದ್ದವನುಅಡುಗೆಯ ಮನೆಯಲ್ಲಿ ಸೌಟನ್ನು ಹಿಡಿದವನುವಿರಾಟರಾಜನ ಮಗಳಿಗೆ ನೃತ್ಯ ಸಂಗೀತವನ್ನು ಕಲಿಸಿದವನುದನ ಕರಗಳನ್ನು

Read More »

ಮರೆತ ಕ್ಷಣ

ಮರೆತ ಕ್ಷಣಕಲ್ಪನೆಗಳು, ಕನಸುಗಳುಅನುಭವದ ಕಲ್ಪನಾತೀತ ಮನಸ್ಸಿನಭಾವಗಳು ಬೆಳಕು ಕತ್ತಲು ವೈಚಿತ್ರ್ಯಗಳ ಸಮಾಗಮ ಬರಿಗಣ್ಣಿಗೆ ಕಾಣದಿಹುದುಕವಿ ತಾನಾಗೆ ಬರೆದಕಲ್ಪನೆಕಂಡಿದ್ದು ಬರಿಯ ನೆನಪುಮಾತು ಮೌನ ಕೇಳಿಸದ ವಿಚಿತ್ರ ಕಲ್ಪನೆಗಳು ಅಲೆಗಳಂತೆಅಪ್ಪಳಿಸುತಲಿಹುದು ಮನಸ್ಸಿನಅಂತರಾಳದ ವೈಚಿತ್ರ್ಯಪುನಃ ಕಂಡ ಕನಸು ಕೋನೆಯಕ್ಷಣಇರುವ

Read More »

ನನಸು

ಎಲ್ಲವೂ ಕನಸುಎಲ್ಲವೂ ನನಸುಯಾವುದೆಂಬುದು ತಿಳಿಯುವ ಮೊದಲು ಎಲ್ಲವೂ ಮನಸ್ಸುಎಲ್ಲವೂ ತಪಸ್ಸುಯಾವುದೆಂಬುದು ತಿಳಿಯುವ ಮೊದಲುಕನಸ್ಸುಗಳ ಒಳಗೆ ನನಸುಮನಸ್ಸುಗಳ ಕದನ… -ಚೇತನ್ ಕುಮಾರ್

Read More »

ಮೌನ ಕೋರಿಕೆ

ಕಲಿಕೆಯೊಳಗಿನ ಮೊಳಕೆಯೊಂದು ಪುಳಕದ ಸೆಳೆತಕೆ ಸಿಲುಕಿತಳುಕು ಬಳುಕಿನ ಕೊಳಕು ಮನದ ಕನ್ಯೆಯ ಸೂಕ್ಷ್ಮ ಸನ್ನೆಯೊಂದು ಕ್ಷಮಿಸೆನ್ನುತಿದೆ ಪ್ರತೀ ಕ್ಷಣವಿಂದು| ಮುದುಡಿ ಮಂಕಾದ ಎನ್ಮನದಲಿಂದು….!! ಯೌವ್ವನದಲಿ ಎಲ್ಲವನೂ ಸಹಿಸಿ ಸಿಹಿ ಬೆಲ್ಲದ ನೆಪದಿ ಗಲ್ಲವನಿಡಿದು ಮೆಲ್ಲಗೆ

Read More »

ಧರೆಯ ‌ನೋಡಲೆಂದು…

ಯಾರು ಬಂದವರು ಇಲ್ಲಿಗೆಧರೆಯ ನೋಡಲೆಂದುಸನಿಹದ ಸುತ್ತಲೂಕವಿದಿದೆ ಕತ್ತಲು ಸದ್ದು ಗದ್ದಲಗಳೆ ಆವರಿಸಿದೆ ಎಲ್ಲವು ಮೌನಎಲ್ಲೋ ಇರುವೆವೆಂಬ ಬಾನಂಚಿನ ನಕ್ಷತ್ರಗಳಸುಳಿವುಗಳ ಹುಡುಕುತ್ತಾ ಯಾರು ಬಂದವರು ಎಲ್ಲವೂ ಶ್ವಾಸದ ಪಿಸುಗುಟ್ಟುವಿಕೆತಾ ಮನವು ಚಡಪಡಿಸುವಿಕೆ ಅರಿವಿನಿಂದಾವ್ರತಗದ್ದಲಗಳಾಚೆ ಮುಗಿದಿದೆ ಮೌನದ

Read More »

ತುಮಕೂರು ವೈಭವ

ಶಿವಗಂಗೆಯ ಬೆಳಕಿನಲಿಶಿಂಷಾದ ತೆನೆ ಬಳುಕಿನಲಿಸುತ್ತ ಕಣಿವೆಯ ಚಲುವನದದಿರಉತ್ತುಂಗದ ನಿಲುಕಿನಲಿಕಲ್ಪತರು ನಾಡ ವನದತೆಂಗು ರಾಗಿ ತರುಗಳಲಿ ಇತಿಹಾಸದ ಕತೆಗಳಲಿಮಧುಗಿರಿಯ ನಾಡಿನಲಿಏಕಶಿಲಾ ಬೆಟ್ಟದಲಿನ ಉತ್ತುಂಗದ ನಿಲುಕಿನಲಿ ತುರುವೇಕೆರೆ ತೆಂಗಾಗಿತಿಪಟೂರಲಿ ಕೊಬರಿಯಾಗಿಚಿಕ್ಕನಾಯಕನ ಗಣಿಯಾಗಿಗುಬ್ಬಿಯು ಕಲೆಯಾಗಿ ಶಿರಾದಲ್ಲಿ ನಾಲೆಯಾಗಿಪಾವಗಡದ ಬಯಲಾಗಿ

Read More »

ಕತ್ತಲು

ಸುತ್ತಲೂ ಕತ್ತಲು…ಬೆಳಕೆಂಬ ಭ್ರಮೆಯನುನೀರಾಗಿಸುವ ಕತ್ತಲು ಬದುಕ ಬೇಗೆಯಲಿಬೆಂದು ಬೆಳಕೆಂಬಭಾವವೇ ಕತ್ತಲಾಗಿದೆ ಬೆಳಕಿನ ಭರವಸೆಪೇಗು ಬಂಧವನ್ನುಕಡಿದ್ಹಾಕುವ ಕತ್ತಲು ಆಸರೆ ಒಲವಿಗಾಗಿರದೆಅವಶ್ಯಕತೆಗಾದಾಗಜೀವನವೇ ಕತ್ತಲಾದ ಭಾವ…. ಕತ್ತಲಿನಿಂದ ಬೆಳಕಿನೆಡೆಗಿನದಾರಿ ಬಹುದೂರಸಾವಿನಾಚೆ ಕೈಬೀಸಿ ಕರೆಯುತಿದೆ…. ಕತ್ತಲು ಬೆಳಕಿನ ನಡುವೆಜೀವನವೇ ನಶ್ವರವೆನಿಸಿಕತ್ತಲಾವರಿಸಿದೆ….

Read More »

ಏನೆಂದು ಬಣ್ಣಿಸಲಿ ನಾನು ನಿನ್ನನು?

ಏನೆಂದು ಬಣ್ಣಿಸಲಿ ನಾನು ನಿನ್ನನುಸಮುದ್ರದ ತೊರೆ ಅಲೆಯಂತೆ ನೀನುಮೌನವಾಗಿ ನೀನು ಬರುವ ಹಾದಿಯನ್ನೇ ನೋಡುತ್ತಾಕುಳಿತಿರುವ ದಡವು ನಾನು (೧) ನಿನ್ನ ಬಗ್ಗೆ ಏಷ್ಟು ಹೇಳಿದರು ಸಾಲದು ಈ ಪದಗಳಲಿ ನಾನುಸಾಗರದ ಆಳದಲ್ಲಿ ಅಡಗಿ ಕುಳಿತಿರುವ

Read More »

ನನ್ನ ಕೃಷ್ಣ ಸುಂದರಿ

ನನ್ನ ಕವನಗಳ ಸಾರಥಿ ಕೃಷ್ಣಸುಂದರಿಸಾವಿರ ಜನರೊಳಗಿದ್ದರುಮನಸೆಳೆಯುವ ಮನೋಹರಿಈ ಕಪ್ಪು ವರ್ಣದ ಕಿನ್ನರಿನಾ ಬರೆಯುವ ಕವಿತೆಗಳಿಗೆಅವಳೇ ರೂವಾರಿ ನನ್ನ ಲೇಖನಿಗೆ ನೀಲಿ ಶಾಯಿಯಿವಳುನನ್ನೆಲ್ಲ ಕವಿತೆಗಳಿಗೆ ಜೀವ ಭಾವ ನನ್ನವಳುಮೂರ್ಖನನ್ನೂ ಮಹಾರಾಜ ಮಾಡುವಮಹಾಜ್ಞಾನಿ ನನ್ನವಳುನನ್ನ ಬಾಳಿನ ಬೆಳಕಿವಳುಬೆಡಗು

Read More »

ಪ್ರೇಮಕತೆ

ಬಹುದಿನಗಳ ಹಿಂದೆಕತೆಯೊಂದ ಕೇಳಿದ ನೆನಪು..ಬರಿ ಕತೆಯಲ್ಲ ಪ್ರೇಮಕತೆಯ ಕೇಳಿದ ನೆನಪು… ಮನದಲಿ ಆತಂಕಬರಿಯ ಗೊಂದಲ ಗೋಜಲು…ಆಗಲೇ ಕಿವಿಗೆ ಬಿತ್ತು ಒಲವಿನ ನಿಜಕತೆ… ಇಲ್ಲಿಂದ ಬಹುದೂರ..ನೋಟಕೂ ನಿಲುಕದ ದೂರದಿ..ಎರಡು ಮುದ್ದಾದ ಜೀವಗಳು ಒಲವಿನಲಿ…. ಒಬ್ಬರನ್ನೊಬ್ಬರು ಕಾಣದೆಭೇಟಿಯಾಗದೆ

Read More »