
ಜ್ಞಾನದ ಬೆಳಕನ್ನು ಹಚ್ಚುವ ಸಮಸ್ತ ಉಪಾಧ್ಯಾಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಸಾಮಾನ್ಯವಾಗಿ ವಿಶ್ವದಾದ್ಯಂತ ಹಲವಾರು ದಿನಾಚರಣೆಗಳನ್ನು ನಾವು ಆಚರಿಸುತ್ತೇವೆ ಪ್ರತಿಯೊಂದು ದಿನಾಚರಣೆಯೂ ಅದರದೇ ಆದ ಮಹತ್ವ ಪಡೆದುಕೊಂಡಿದೆ ಅವುಗಳ ಸಾಲಿನಲ್ಲಿ ಶಿಕ್ಷಕರ ದಿನಾಚರಣೆಯೂ ಅಗ್ರ ಸ್ಥಾನದಲ್ಲಿದೆ ಕಾರಣ ದೇಶವನ್ನು ಆಳುವ ಪ್ರಧಾನಿಯವರಿಂದ ಹಿಡಿದು ಒಬ್ಬ ಸಾಮಾನ್ಯ







