
ಬೆಳಕಿನ ಹಬ್ಬ ದೀಪಾವಳಿ
ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿಬೆಳಕಿನ ಹಬ್ಬ ದೀಪಾವಳಿಯ ಆಚರಿಸಿ ಸ್ವಾರ್ಥ ಹೃದಯದಿ ನಿಸ್ವಾರ್ಥದ ಜ್ಯೋತಿಯ ಮೂಡಿಸಿನೋವಿನ ನಡುವೆ ನೆಮ್ಮದಿಯ ದೀಪ ಹಚ್ಚಿಸಿನಮ್ಮವರು ತಮ್ಮವರೆಂಬ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿಬೆಳಕಿನ ಹಬ್ಬ ದೀಪಾವಳಿಯ ಆಚರಿಸಿ ಸ್ವಾರ್ಥ ಹೃದಯದಿ ನಿಸ್ವಾರ್ಥದ ಜ್ಯೋತಿಯ ಮೂಡಿಸಿನೋವಿನ ನಡುವೆ ನೆಮ್ಮದಿಯ ದೀಪ ಹಚ್ಚಿಸಿನಮ್ಮವರು ತಮ್ಮವರೆಂಬ

ಹಚ್ಚಬೇಕು ದೀಪದಿಂದ ದೀಪಮಮತೆಯ ಕರುಣೆಯ ದೀಪಮೌನದ ದೀಪ ಮನುಷ್ಯನ ದೀಪಮಣ್ಣಿನ ಹಣತೆಯ ಬೆಳಕಿನ ದೀಪ ಹಚ್ಚಬೇಕು ದೀಪ ಸುಖ ಶಾಂತಿ ದೀಪಕಷ್ಟ ಕಳೆದು ಬೆಳಕು ತರುವ ದೀಪಕರುಣೆಯ ನಮ್ಮ ಕನಸಿನ ದೀಪನಮ್ಮ ಮನುಷ್ಯನ ಮನುಜದ

ಜೀವಸಂಕುಲದ ಉಸಿರುಪಾವಿತ್ರ್ಯತೆಗೆ ನಿನ್ನ ಹೆಸರುನೀನಿದ್ದಲ್ಲೆಲ್ಲಾ ಹಸಿರೇ ಹಸಿರು ಹಸುವಿದ್ದ ಮನೆ ಸಂಪದ್ಭರಿತಆಕಳು ಕರುಗಳು ಗೌರವಾನ್ವಿತಗೋಮಾತೆ ನಿವಾಸ ಸಮೃದ್ಧಿ ಭರಿತ ಪಂಚಗವ್ಯ ಪಂಚಾಮೃತ ಶ್ರೇಷ್ಟಹಾಲಿನ ಅಭಿಷೇಕ ದೇವಗಿಷ್ಟಹಾಲು ಮೊಸರು ತುಪ್ಪ ಶಕ್ತಿದಾಯಕ ಕಾಮನೆಗಳೀಡೇರಿಸುವ ಧೇನುಬೆನ್ನಮೇಲೆ ಸೂರ್ಯ
೧. ಕವಿತೆ.ಬರೆಯಬೇಕೆಂದು ಕುಳಿತೆನಾನೊಂದು ಕವಿತೆ,ಬತ್ತಿ ಹೋಗಿದೆಪದಗಳ ಒರತೆ,ನಾನು ಬರೆದರೂಅದಾಗುತ್ತಿಲ್ಲ ಕವಿತೆ,ನೀನೆಲ್ಲಿ ಅವಿತೆ?ಓ ನನ್ನ ಕವಿತೆ. ನಾನು ಅನ್ಯಾಯದ ವಿರೋಧಿಸಮಾಜದ ವಿರೋಧಿಯಲ್ಲ,ನಾನು ವ್ಯಕ್ತಿ ವಿರೋಧಿಯಲ್ಲ,ವ್ಯವಸ್ಥೆಯ ವಿರೋಧಿ!. ೩. ಜಾತಿ ಗಣತಿ.

ಮಳೆಯೇ ನೀ ಸುರಿಯೇತುಸು ಮೆಲ್ಲನೆ ಬೀಸು ಗಾಳಿಯೇ / ಅವಳು ಬರುವ ದಾರಿಯಲಿನೀ ತಾಕದಿರು ತಂಗಾಳಿಯೇ // ಅರಿಷಿಣ ಮೈಯ ಹಳದಿಯ ಕಾಂತಿಹಾಯದಿರು ನೀ ಸುಳಿಗಾಳಿಯೇ/ ಹೂಬಿಸಿಲು ಕೂಡ ನಾಚಿ ನೀರಾಗಲಿ ಹಗುರಾಗಿ ಸುರಿಯೇ ನೀ

ಸತ್ಯ ಶಾಂತಿ ಅಹಿಂಸೆಗಳೆಂಬಅಸ್ತ್ರಗಳನ್ನು ಬೋಧಿಸಿ ಪಾಲಿಸಿದ ಗಾಂಧೀ,ನ್ಯಾಯ ನೀತಿ ಸಮಾನತೆಗಾಗಿಅಹೋರಾತ್ರಿ ದುಡಿದ ಗಾಂಧೀಗುಲಾಮಗಿರಿಯ ದಾಸ್ಯದಿಂದನಮ್ಮನೆಲ್ಲ ಪಾರು ಮಾಡಲುಪ್ರಾಣವನ್ನೇ ತ್ಯಾಗ ಮಾಡಿದ ಗಾಂಧೀ,ಮತ್ತೆ ಬಂದಿದೆ ನಿನ್ನ ಜಯಂತಿ, ಪ್ರತಿ ವರ್ಷವೂ ಬರುವಂತೆ?!.ಗಾಂಧಿ ನಮಗೆ ನೀ ಮಾತ್ರಬೇಕು!

ಅಂದು ಅದೆಷ್ಟು ಬಿಡುವು ಸಿಗುತಿತ್ತುಇಂದು ವಿರಾಮವಿಲ್ಲದ ಬದುಕು ನನ್ನದಾಗಿದೆ. ಮನಗಳು ಒಡಲು ತುಂಬಿ ಮಾತನಾಡುತ್ತಿತ್ತು ಆಗ, ಈಗ ಮನಬಿಚ್ಚಿ ಸಂಭಾಷಣೆಯೇ ಇಲ್ಲದ ಬಾಳು ಸಾಗುತ್ತಿದ್ದೇವೆ. ಜೊತೆಗೂಡಿ ಮಂಥಿಸುತ್ತಿದ್ದ ಆ ದಿನಗಳು ಬಲುಚೆನ್ನ.ಒಡನಾಟ, ಭಾಂದವ್ಯ, ಚಿರಸ್ಮರಣೆ

ವಂದನೆ ಪಂಚಾಕ್ಷರಿ ಅಪ್ಪನೆ ಅಪ್ಪನೇನೀನು ರಾಜೂರು ಪಾದರ್ಪಣೆರಾಜೂರು ದೇಗುಲ ಶಿವನಿಶರಣಬಸವೇಶ್ವರ ದೇವನೇ ಕರುಣಮಯ ಸಾಗರ ಓ ನೀನೇನಿನ್ನ ಲೀಲೆ ಪಂಚಾಕ್ಷರಿ ಅಪ್ಪನೇಗದುಗಿನ ಪುಟ್ಟರಾಜ ಅಪ್ಪನೇಅವರ ಗುರುದೇವ ನೀನು ಪಂಚಾಕ್ಷರಿ ಮಂತ್ರ ನೀನೆಜಗತ್ತಿಗೆ ಹೆಸರಾದ ನೀನುನಿನ್ನ

ಇಣುಕಿ ನೋಡಿದೆನನ್ನವಳ ಹೃದಯದಲ್ಲಿನನ್ನಲ್ಲಿರುವ ಪ್ರೀತಿ ಪ್ರೇಮವನ್ನು ಇಣುಕಿ ನೋಡಿದೆನನ್ನವಳ ಮುಖದಲ್ಲಿನನ್ನಲ್ಲಿರುವ ತುಸು ನಾಚಿಕೆಯನ್ನು ಇಣುಕಿ ನೋಡಿದೆನನ್ನವಳ ನೋಟದಲ್ಲಿನನ್ನನ್ನು ಕದ್ದುಕದ್ದು ನೋಡುವುದನ್ನು ಇಣುಕಿ ನೋಡಿದೆನನ್ನವಳ ನಗೆಯನ್ನುನಾನು ನಡೆದು ಎದುರಿಗೆ ಬರುವುದನ್ನು

ಕಾಲವು ಬದಲಾದ ಈ ಒಂದು ಸಮಯದಲ್ಲಿಅಚ್ಚ ಹಸುರಿನ ಪರಿಸರ ಕಾಣೆಯಾಗಿದೆಕೊಡಲಿ ಏಟು ತಿಂದ ಮರಗಳುಧರೆಯಲ್ಲಿ ಉರಳಿವೆಖಗಾಮೃಗ ಪ್ರಾಣಿಗಳು ಕಾಡಿನಿಂದ ಹೊರ ಬರುತ್ತಲೇ ಇವೆ ಮನುಷ್ಯ ಜನ್ಮವು ಇಷ್ಟುಸ್ವಾರ್ಥಿಯಾಗಿರುವನು ಇಲ್ಲಿತನ್ನ ಸುಖ ಸಂಪತ್ತಿನ ಆಸೆಗಾಗಿಕೊಳ್ಳಿ ಇಟ್ಟಿರುವನು
Website Design and Development By ❤ Serverhug Web Solutions