ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ತನು ಮನಗಳ ಯೋಗ

ದೇಹವ ತೊಳೆಯುವುದು ನೀರಿನಿಂದ,ಮನವ ತೊಳೆಯುವುದು ಯೋಗಭ್ಯಾಸದಿಂದ.ಆರೋಗ್ಯವೇ ಭಾಗ್ಯ, ನೆಮ್ಮದಿ ನೀಡುವ ಯೋಗ,ಜೀವನವ ಸಾಕ್ಷಾತ್ಕಾರಗೊಳಿಸುವ ಮಾರ್ಗ. ಎಲ್ಲರೂ ಮಾಡೋಣ ಯೋಗಇದರಿಂದ ಮಾಯವಾಗುತ್ತೆ ರೋಗಇದರಿಂದ ಸಿಗುತ್ತೆ ಆರೋಗ್ಯವೇ ಮಹಾಭಾಗ್ಯಸ್ವಸ್ಥ ಸೌಂದರ್ಯಕ್ಕೆ ಬೇಕು ಯೋಗ ಎಲ್ಲರೂ ಮಾಡೋಣವೇ ಯೋಗನಮಗೆಲ್ಲರಿಗೂ

Read More »

ಮಗುವಿನ ಪ್ರೀತಿ…

ಒಂದು ದಿನ ಚಂದ್ರನು ಆರು ವರ್ಷದ ಮಗುವಿನ ಬಳಿ ಬಂದುಹೇ ಮಗುವೆ ಈ ಭೂಮಿಯ ಮೇಲೆ ನನಗಿಂತ ಸುಂದರವಾಗಿರುವ ಯಾರನ್ನಾದರು ನೀನು ನೋಡಿದ್ದೀಯಾ ಎಂದು ಕೇಳಿತು.ಆಗ ಮಗು ಹೌದು ನೋಡಿದ್ದೇನೆ ದಿನವೂ ನೋಡುತ್ತೇನೆ ಎಂದಿತು,

Read More »

ಬೋರಸಂದ್ರ ಮೈಲಾರೇಶ

ಸಿರಾ ಮಧುಗಿರಿ ನಗರದ ಮದ್ಯದಲ್ಲಿಗುಳಿಗೇನಳ್ಳಿ ಪಕ್ಕದ ಬೋರಸಂದ್ರದಲ್ಲಿಭಕ್ತ ಸಹೋದರ ಮೆಚ್ಚಿನ ಹೊಲದಲ್ಲಿಏಳುಕೋಟಿ ಒಡೆಯ ನೆಲೆಸಿಹನು ಇಲ್ಲಿ. ಮೈಲಾರಲಿಂಗ ದಯೆ ತೋರು ಬಾರಯ್ಯಶರಣೆಂದ ನಮಗೆ ಕರುಣೆಯ ತೋರಯ್ಯಬರಗಾಲ ಬಂದೈತೆ ಬವಣೆಯ ಹರಿಸಯ್ಯಜೀವವು ನೊಂದೈತೆ ಜೀವನವ ನೀಡಯ್ಯ.

Read More »

ಹನಿಗವನ : ಬಾಳು-ಬಾಳಲು ಬಿಡು

ರಾಜಕಾರಣವೆಂದರೆಜನ ಸೇವೆ ಮಾಡುವುದು ಎಂದುಕೊಂಡಿದ್ದ ವ್ಯಕ್ತಿಯುಇತ್ತೀಚೆಗೆ,ನಾನು ರಾಜಕೀಯರಂಗಕ್ಕೆ, ಬಂದಿರುವುದುಜನ ಸೇವೆ ಮಾಡಲಿಕ್ಕಲ್ಲ,ಜನರ ಹಣವನ್ನು ಸ್ವಾಹಮಾಡಲಿಕ್ಕೆ! ಎಂದಾಗಆ ಮಾತು ಕೇಳಿದವರೆಲ್ಲರೂದಿಕ್ಕಾಪಾಲಾಗಿ ಹೋದರು!ಬಾಳುವುದು, ಮತ್ತು ಬಾಳಲುಬಿಡುವುದೆಂದರೆ ಇದೇನಾ?!

Read More »

ಕವನ : ಮೂರೂ ಬಿಟ್ಟವರು

ಸುಳ್ಳು ಪೊಳ್ಳುಗಳನ್ನೇ ಅಸ್ತ್ರವಾಗಿಸಿನಂಬಿಕೆಯ ಮಾತನ್ನು ಮೂಲೆಗಿರಿಸಿದುರಾಸೆ ದುಶ್ಚಟಗಳ ಹೆಗಲಿಗೇರಿಸಿಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ಕೊಟ್ಟ ಮಾತಂತೆ ನಡೆದುಕೊಳ್ಳದೆಭ್ರಷ್ಟ ಮೊಂಡುತನ ಎಂದೂ ಬಿಡದೆಸರಳತೆಯ ಬದುಕಿಗೆ ಒಗ್ಗಿಕೊಳ್ಳದೆಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ನೀಚ ನಾಲಿಗೆಯನ್ನು ಹರಿಬಿಟ್ಟುಮಾನ ಮರ್ಯಾದೆಯನ್ನುಸುಟ್ಟುಎಲ್ಲವೂ

Read More »

ಮತ್ತೆ ಶಾಲೆಗಳತ್ತ

ಆಡುತ ಕುಣಿದೆವು ರಜೆಯಲ್ಲಿಬೆರೆತು ನಲಿದೆವು ಗೆಳೆಯರಲ್ಲಿಈಜು ಕಲಿತೆವು ಊರ ಕೆರೆಯಲ್ಲಿಸೌಂದರ್ಯ ಸವಿದೆವು ಹಳ್ಳಿಯಲ್ಲಿ. ಗಂಡು ಹೆಣ್ಣೆಂಬ ಭೇದವಿಲ್ಲದೆಮೇಲು ಕೀಳೆಂಬ ಅರಿವಿಲ್ಲದೆಹಸಿವು ನೀರಡಿಕೆಯ ಕಾಣದೆಸಂತಸ ಪಟ್ಟೆವು ಚಿಂತೆಯಿಲ್ಲದೆ. ಮುಗಿದು ಹೋದವು ರಜೆಗಳುಮತ್ತೊಮ್ಮೆ ತೆರೆದವು ಶಾಲೆಗಳುನಮ್ಮ ಶಾಲೆಯತ್ತ

Read More »

ಕವನದ ಶೀರ್ಷಿಕೆ : ನನ್ನ ಅಪ್ಪ

ನನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನೀ ಅಪ್ಪಏನೆಂದು ವರ್ಣಿಸಲಿ ಏನೆಂದು ಹೇಳಲಿ ನಿನ್ನ ಅಪ್ಪನಾ ಹುಟ್ಟಿದಾಗ ಕಾತುರದ ನನ್ನ ನೋಡಲು ನಿನ್ನ ಕಂಗಳು ನನ್ನ ನೀ ನೋಡಿದ ತಕ್ಷಣ ಆನಂದ ಭಾಷ್ಪಗಳು ತಪ್ಪಾದಾಗ ತಿದ್ದಿದಿನಾ ಅತ್ತಾಗ

Read More »

ಯಾಕ ನನ್ನ ದೂರುತಿ

ದೂರಾದ ಮ್ಯಾಲುಯಾಕ ನನ್ನ ದೂರುತಿಸತ್ತ ಕನಸುಗಳ ಸುತ್ತಮತ್ಯಾಕ ಸುತ್ತುತಿ ಕೂಡಿ ಕಟ್ಟಿ; ಸುಟ್ಟಭಾವನೆಗಳ ತುರಿ ಬಿಡು ಗೆಳತಿತೇಲಲಿ, ಮುಳುಗಲಿನಿನಗ್ಯಾಕ ಅದರ ಚಿಂತಿ ಜೋಡಿ ತೊಳುಗಳತೋರೆದಾಗಲೆ ನಿಂತಿತು ಪ್ರೀತಿಒಂದಾಗದ ದಾರಿಯಲಿಬಿಗಿ ಉಸಿರಿಡಿದು ಯಾಕ ಕುಂತಿ ಕಿತ್ತೆಸೆದು

Read More »

ಅಪ್ಪನೆಂಬ ದೈವ

ತುಂಬು ಕುಟುಂಬದ ದೊಡ್ಡಣ್ಣತೋರಲಾರನು ಕಪಟದ ಬಣ್ಣಕೊಟ್ಟು ಸಲಹುವನು ಶ್ರೇಷ್ಠ ಗುಣಮಕ್ಕಳ ಏಳಿಗೆಯ ಗುರಿ ಪ್ರತಿ ಕ್ಷಣ. ಬೆರಳ ಹಿಡಿದು ನಡಿಗೆ ಕಲಿಸಿದಾತಹೆಗಲ ಮೇಲೊತ್ತು ಮೆರೆಸಿದಾತಹಗಲಿರುಳು ನಮಗಾಗಿ ದುಡಿದಾತತನ್ನೆಲ್ಲಾ ಸುಖವ ಬದಿಗೊತ್ತಿದಾತ. ನ್ಯಾಯ, ನೀತಿಯ ದಾರಿ

Read More »

ಭೂ ಒಡೆಯ

ಹಗಲು ಇರಳು ದುಡಿದುತಂದ ಧಾನ್ಯಗಳಿಗೆ ಬೆಲೆ ಇಳಿದುನಿನ್ನ ಹೆಸರಲ್ಲಿ ರಾಜಕೀಯ ಬೆಳೆದುನಿನಗೆ ಕೊಡುವ ನ್ಯಾಯ ಇಳಿದು|| ನಿನ್ನ ಹೆಸರಲ್ಲಿ ಪ್ರಮಾಣ ಮಾಡಿದುನೀ ಇಲ್ಲಾ ಹೋದರೆ ತಿನ್ನದು ಮಣ್ಣುನಿನ್ನ ಹೆಸರಲ್ಲಿ ಆಗುವುದು ಬೆಂಬಲ ಬೆಲೆಅದು ಮಧ್ಯ

Read More »
error: Content is protected !!