ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕವನ

ಹುಟ್ಟು ಸಾವುಗಳ ಮಧ್ಯೆ ಸಕಲವೂ ನಿನ್ನದು

ಹುಟ್ಟು ಸಾವುಗಳ ಮಧ್ಯೆ ಬದುಕೊಂದೇ ನಿನ್ನದುಆ ಬದುಕಿಗೆ ಭಾವ ಅನುಭವವೂ ನಿನ್ನದಾಗಿರಬೇಕು ವಿನಃಮತ್ಯಾವ ಪ್ರಭಾವಕ್ಕೂ ಅವಕಾಶ ಕೊಡಬೇಡ….!! ಬದುಕೂ ನಿನ್ನದು ಬವಣೆಯೂ ನಿನ್ನದುಬದುಕಿ ಬಾಳುವ ಬಯಕೆಗೆ ಭರವಸೆ ಇರಬೇಕು ವಿನಃಮತ್ಯಾವ ಭಯ ಬೆದರಿಕೆಗೆ ಕಿವಿಗೊಡಬೇಡ….!!

Read More »

ಬೇಕು ಮತ್ತೊಬ್ಬ ಸರದಾರ

ಕೆಟ್ಟ ಪದ್ಧತಿಗಳಿಗೆ, ದುಷ್ಟ ನಾಯಕರುಗಳಿಗೆಗಟ್ಟಿಯಾಗಿ ಎದ್ದು ನಿಂತು ಮಟ್ಟ ಹಾಕಿಚಟ್ಟ ಕಟ್ಟಲು ಬೇಕು ಮತ್ತೊಬ್ಬ ಸರದಾರ. ನೀತಿ ನಿಯಮಗಳ ಮುರಿದವರಿಗೆಜಾತಿ ಭೇದಗಳ ಹುಟ್ಟು ಹಾಕುವವರಿಗೆಅಡ್ಡತಡೆದು ನಿಲ್ಲಿಸಲು ಬೇಕು ಮತ್ತೊಬ್ಬ ಸರದಾರ. ಬಡವ ಬಲ್ಲಿದನೆಂಬ ಅರಿಯದವರಿಗೆಬದುಕು

Read More »

ಕನ್ನಡ ನನ್ನ ಹೆಮ್ಮೆ

ಕನ್ನಡವೇ ನನಗೆ ಎಲ್ಲಾಕನ್ನಡಕ್ಕೆ ಹಾನಿ ಉಂಟಾದರೆನಾನಂತೂ ಸಹಿಸೋಲ್ಲ.!! ಕನ್ನಡವೇ ನನ್ನಯ ಜೀವಕನ್ನಡವು ಬೀರಿದೆ ನನ್ನ ಮೇಲೆಗಾಢವಾದ ಪ್ರಭಾವ.!! ಕನ್ನಡವೇ ನನ್ನ ಹೆಮ್ಮೆಕನ್ನಡದಿಂದಲೇ ನಾ ಪಡೆದಿರುವೆಅಪಾರವಾದ ಹಿರಿಮೆ.!! ಕನ್ನಡವೇ ಬಾಳ ಬೆಳಕುಕನ್ನಡಕ್ಕಾಗಿಯೇ ಮೀಸಲಿಟ್ಟಿರುವೆನನ್ನ ಸಕಲ ಬದುಕು,.!!

Read More »

ಕೃಷ್ಣ ಸುಂದರಿ

ನನ್ನ ಪ್ರೀತಿಯ ಕೃಷ್ಣಸುಂದರಿನೀನು ನನ್ನ ಬಾಳಿಗೆ ಬಂದೆ ಹುಣ್ಣಿಮೆಯ ರಾತ್ರಿಯಲಿ ಹಾಲು ಚೆಲ್ಲುವ ಚಂದಿರನಂತೆನೀನು ನಗುವಾಗ ಸೂರ್ಯನ ಬಿಸಿಲಿನಂತೆ ಹೊಳೆಯುವೆ ಪಳ ಪಳನಿನ್ನ ಮನಸು ಕೆನೆ ಹಾಲಿನಂತೆ ಶ್ರೇಷ್ಠನೀನು ಸ್ವಲ್ಪ ಕಪ್ಪು ಅದರೂ ಮನಸ್ಸು

Read More »

ನಾವರಿತುಕೊಳ್ಳಬೇಕಿದೆ ಬಾಬಾ ಸಾಹೇಬರ ಸಂವಿಧಾನ

ಅಸಮಾನತೆಯನು ತೊಲಗಿಸಲು ಬರೆದರು ಸಂವಿಧಾನಮಾನವೀಯತೆಯಲಿ ಬದುಕಲು ಬರೆದರು ಸಂವಿಧಾನಬುದ್ಧ ಬಸವಾದಿ ತತ್ವಗಳಾಶೆಯದಂತೆ ಬರೆದರು ಸಂವಿಧಾನನಮ್ಮರಿಗೆ ಅರಿವಿಲ್ಲ ಅದನ್ನುಳಿಕೊಳ್ಳುವ ಸರಿಯಾದ ವಿಧಾನ….!! ಶೋಷಿತರ ಬದುಕಿಗಾಗಿ ಬರೆದರು ಸಂವಿಧಾನತುಳಿತಕ್ಕೊಳಗಾದವರ ಬದುಕಿಗಾಗಿ ಬರೆದರು ಸಂವಿಧಾನಮೇಲು ಕೀಳೆ0ಬ ದುರ್ನಡತೆಯ ನಿರ್ಮೂಲನೆಗೆ

Read More »

ನನಗೊಂದು ಕನಸು ಬಿದ್ದಿತ್ತ ಆ ಕ್ಷಣ ಮನಸ್ಸು ಹೌಹಾರಿತ್ತ ಚಿತ್ತ ಅತ್ತ ಇತ್ತಚಂಚಲಾಯಿತನೆದರ್ ಹುಡುಗಿ ಮೇಲೆ ಬಿತ್ತಹುಡುಗಿ ಮಲಗಿತ್ತತನ್ನ ತಾಯಿ ತಂಗಿ ಯತ್ತ ನಾ ಕೊಟ್ಟೆ ಒಂದು ಮುತ್ತಕೆನ್ನೆಗೆ ದಾಳಿಯಿಟ್ಟಕರೆಂಟ್ ಹೊಯಿತಮುತ್ತು ಯಾರಿಗೆ ಬಿತ್ತಆ

Read More »

ನಂಬು-ಕವನ

ಶಿವ ಮಂತ್ರದ ಬರಿಕೂಗಿಗೆ ಪ್ರತಿ ವಾರದ ಸ್ಮರಣೆಗೆಅಣು-ಕಣದಿ ಅಡಗಿರುವ ಪ್ರತಿಜೀವಿಯ ಉಸಿರಿಗೆಸಲುಹುವವನ ಸ್ಮರಿಸುವವರು ವಿಧವಿಧದ ರೂಪದಿಕೊಲ್ಲುವವನು ಕಾಯುವವನು ಅವನಿಲ್ಲದೆ ಏನಿದೆ.!! ನಂಬಿಕಿಡು ದೇವರಲಿ ಅತಿ ನಂಬಿಕೆಡದಿರುಹಂತಕನು ಬಿಡುದಿಲ್ಲ ಕೊನೆದಿನಗಳು ಮರೆತರುಅವಬಂದನೊ ಇವಬಂದನೊ ತಲೆಜಜ್ಜಿಕೊಂಡರೂನಾಮದಲೂ ನೀಮದಲೂ

Read More »

ಸದ್ದಿಲ್ಲದೇ ಸಾಧನೆ

ಕಂಡಂತ ಕನಸುಗಳು ಕಣ್ಮುಂದೆ ನನಸಾಗದೆ ಕರಗುತ್ತಿದ್ದರು ಕಾಲ ಒಂದು ನಮಗೊಂದು ಬರುವುದೆಂದುಕಾಲಹರಣವ ಮಾಡದಿರು ಕನಸಿನ ಸರಮಾಲೆಯ ಹೊತ್ತು ಮೇಲೆಕಂಗಡದೇ ಕಷ್ಟದಲ್ಲಿಯೂ ಮುನ್ನುಗ್ಗುತಿರು ಕಠಿಣ ಶ್ರಮವೊಂದನ್ನು ಕೈ ಬಿಡದೆ ಮಾಡಿದರೆ ಕಷ್ಟದ ಕಾದವು ಕಳಚಿ ಕಲ್ಪನೆಯಕನಸುಗಳು

Read More »

ಕನ್ನಡ ಶಿರಿದೇವಿ

ಕನ್ನಡ ನಾಡಿದು ನನ್ನೂರುಇಲ್ಲಿ ಹುಟ್ಟಿಹರೆಲ್ಲರು ನನ್ನವರುಕನ್ನಡ ಮಾತೆಯ ಕುವರರುಕನ್ನಡ ತಾಯಿನುಡಿ ಆಡುವರು ಕನ್ನಡ ನಾಡಿದು ಬಲುಚಂದಕನ್ನಡ ಮಾತು ಆನಂದಮಲ್ಲಿಗೆ ಪರಿಮಳ ಸುಗಂಧತೆಂಗು ಅಡಿಕೆ ಮಾಮರ ಶ್ರೀಗಂಧ ಕೆಚ್ಚೆದೆ ವೀರರ ಸಂಬಂಧದಿಟ್ಟ ವನತೆಯರ ಮಾತೊಂದರಾಜಕೋಟೆ ಕೊತ್ತಲೆ

Read More »

ಬದುಕು ಜಟಕಾಬಂಡಿ …

ನನ್ನ ಬಿಟ್ಟು ದುಡ್ಡಿನ ಹಿಂದೆ ಬಿಳಬೇಡ.. ಅದು ನಿನಗೆ ಎನು ಕೊಡುತ್ತೆ.. ರಾತ್ರಿ ನಿದ್ದೆ ಇಲ್ಲದೆ ನೀನು ಒದ್ದಾಡುವುದನ್ನು ನಾ ನೋಡಲಾರೆ ಸಹಿಸಲಾರೆ. ಹ್ಯಾಗಿದ್ದೆವು ನಾವು ಒಂದೇ ರೂಮಿನಲ್ಲಿ, ರಕ್ತ ಹಂಚಿಕೊಂಡ ಹಾಸ್ಟೆಲ್‌ನ ತಿಗಣೆಗಳು,

Read More »