
ಸತ್ಯ ಕಾಯುತ್ತಿದ್ದೆ
ಸೊಗಸುವಿಲ್ಲದ ಮಾತುಬೊಗಸೆ ಆಡಿದರೇನು?ಮನವಿಲ್ಲದ ಮನುಷ್ಯಎಷ್ಟು ಕ್ಷಮಿಸಿದರೇನು? ಅಹಂಕಾರ ಬಲೆಯಲ್ಲಿದುರಂಕಾರ ವೇಷ ಧರಿಸಿದರೇನು?ಮನದ ಮಲಿನದಲ್ಲಿನೇಸರ ಕಿರಣ ಎಸೆದರೇನು? ಡೊಂಕು ಬಾಲದ ನಾಯಿಗೆಬಾಲಕ್ಕೆ ಕೊಳವೆ ಹಾಕಿದರೇನು?ಶ್ವಾನಗಳ ಮೊಲೆಯಲ್ಲಿಎಷ್ಟು ಹಾಲು ಇದ್ದರೇನು? ಸಮಾನತೆ ಮಡಿಲಲ್ಲಿಅಸಮಾನತೆ ಇದ್ದರೇನು?ಸ್ವಾರ್ಥದ ಮಡಿಲಲ್ಲಿನಿಸ್ವಾರ್ಥವು ಇದ್ದರೇನು?ಮಾನವ