ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಡಯಾಲಿಸಿಸ್ ಕೊಠಡಿಯಲ್ಲಿ ಒಂದು ಚಿಂತನೆ..

ಮನದೊಳಗೆ ಹುತ್ತ ಗಟ್ಟಿ,ಆಲೋಚನೆಗಳ ಹೆಪ್ಪಾಗಿಸುವಸ್ವಾರ್ಥ, ಭ್ರಷ್ಟತೆ, ಹೀನ ಚಿಂತನೆಗಳಬೇರು ಸಹಿತ ತೆಗೆದು ಬಿಡಲುಒಮ್ಮೆ ಇಡೀ ಮನಸ್ಸನ್ನುಡಯಾಲಿಸಿಸ್ ಮಾಡಿಸಿಬಿಡು,ಸಮಾಜವನ್ನು ನೋಡುವನಿನ್ನ ಹೀನ ದೃಷ್ಟಿಯನ್ನೊಮ್ಮೆಬದಲಿಸಿಬಿಡಲುನಿನ್ನ ದೃಷ್ಟಿಕೋನಕ್ಕೆಮುಚ್ಚಿರುವ ಸ್ವಾರ್ಥ,ಅಹಂಕಾರಗಳಪೊರೆಯ ಒಮ್ಮೆ ತೆಗೆದುಬಿಡು,ನಿನ್ನ ಮನದ ಸ್ವಾರ್ಥದ ಕಳೆಯಈ ಕ್ಷಣದಲ್ಲೇ ಕಳೆದುಬಿಡು,ಕಾಡುತ್ತಿರುವ

Read More »

ಮತ್ತೆ ಚಿಗುರಿತು ಹೂ ಮರದಲ್ಲಿ…

ನವ ಸಂತ ಮಾಸದಲ್ಲಿಹೂ ಚಿಗುರಿತು ಮರದಲ್ಲಿನಿನ್ನ ನೋಡುತ ನಾನು ಬಂದಲ್ಲಿಆತುರ ಕಾತುರದಿಂದಲ್ಲಿನವ ವಸಂತ ಮಾಸದಲ್ಲಿಮತ್ತೆ ಚಿಗುರಿತು ಹೂ ಮರದಲ್ಲಿ ಹೆದರಿಗೆ ಬಂದೆ ನಾನು ಅಲ್ಲಿನೀನು ನೋಡಲಿಲ್ಲ ಯಾಕೆ ನನ್ನಲ್ಲಿಹೆದರಿಗೆ ಬಂದರೆ ಮೌನವ ಯಾಕೆ ನೀ

Read More »

ಹನಿಗವನಗಳು

೧. ಪ್ರೀತಿ.     ಸ್ಫೂರ್ತಿ, ಕೀರ್ತಿ      ಆರತಿ,ಭಾರತಿ     ರತಿ,ಹೆಸರಾವುದಾದರೇನು    ಒಂದೇ ಅಲ್ಲವೇ ಪ್ರೀತಿ! ೨. ಪ್ರೇಮ ವಿವಾಹ.        ಆಗಬೇಕೆಂದರೆ       ಪ್ರೇಮ ವಿವಾಹ,       ಒಪ್ಪುತ್ತಿಲ್ಲ ಈ       ಜನ ಪ್ರವಾಹ! (ಸಮಾಜ)   ೩. ಪ್ರೀತಿಗೆ ಸಾವಿಲ್ಲ.       

Read More »

ಐದು ಹಾಯ್ಕುಗಳು

೧.ಮುಖವಾಡದಈ ಜನರ ವೇಷವು,ಇನ್ನೆಷ್ಟು ದಿನ?!೨.ಸಸ್ಯ ಕೋಟಿಯಸಾಲು ಮರದ ಅವ್ವ,ಜಗದ ಅಕ್ಕ.೩.ಆಶ್ವಾಸನೆಯಪ್ರತಿರೂಪವೇ ಇವ,ರಾಜಕಾರಣಿ!.೪.ರವಿ ಕಾಣದ್ದುಕಾಣುವನೀತ ಕವಿ,ಜಗ ವೈಚಿತ್ರ್ಯ!೫.ಸತಿ ಸುತರುಬಾಳ ಪಯಣಿಗರು,ಸಂಸಾರ ನೌಕೆ!.

Read More »

ಹುಡುಕಾಟ

ಅವಳನ್ನು ಹುಡುಕುತ್ತಿದ್ದೇನೆಆದರವಳು ಸಿಗುತ್ತಿಲ್ಲ,ಆದರೂ ಅವಳ ಹುಡುಕಾಟ ನಿಂತಿಲ್ಲ,ಅವಳು ? ಯಾರೆಂದು ತಿಳಿದಿದ್ದೀರಿ?ನೀವಂದುಕೊಂಡಂತೆ,ಅವಳಲ್ಲ,ನನ್ನ ಹುಡುಗಿ, ! ನನ್ನ ಪ್ರೀತಿಯ ಕವಿತೆ,ಅವಳನ್ನು ಹುಡುಕುತ್ತಲೇ ಇದ್ದೇನೆ!

Read More »

ಹಿಂದೂಗಳ ಹೊಸವರ್ಷ

ಹೊಸ ವರುಷ ಮರಳಿ ಬಂದಿತುಯುಗಾದಿ ಹಬ್ಬ ಖುಷಿಯ ತಂದಿತುಮನಕೆ ಹೊಸತನದ ಮುದ ನೀಡಿತುವರ್ಷದ ಹೊಸ ಸಂವತ್ಸರಕ್ಕೆ ಕಾಲಿಟ್ಟಿತು.! ಹೊಸ ವರುಷದ ದಿನವುಹೊಸ ಋತುವಿನ ಚೆಲುವುಮನಕೆ ಮೋಹಕತೆಯ ಆನಂದವುಬೇವು ಮಾವುಗಳ ಘಮವು.! ಹೊಸ ವರ್ಷಕ್ಕೆ ಶ್ರೀಕಾರಮರಿ

Read More »

ಶುಭಾಷಯ

ಒಟ್ಟಾಗಿ ಬಾಳುವ ಬದುಕಲ್ಲಿ ಬೇದಭಾವಅಲ್ಲಾನ್ನು ಭಗವಂತನು ನೆಮ್ಮದಿಯುಸುಖ ಶಾಂತಿ ನೆಮ್ಮದಿಯು ಬಾಳಲ್ಲಿಬಾಳಲ್ಲಿ ಬೆಳಕಾಗಿ ಬಂದು ಹಂದರವೆರಲ್ಲಿ ಕುಗ್ಗದೆ ಅಂಜದೆ ಅಳಕದೆ ಮುನ್ನುಗುವರೈತರ ಬದುಕು ಹಸನಾಗಿ ಸಾಗಿಸುವಈ ವರ್ಷದಲ್ಲಿ ಹರುಷ ತರಲೆಂದುಕೈ ಜೋಡಿಸಿ ಬೇಡುವೆನ್ನು ಇಂದು

Read More »

ಮತ್ತೆ ಮತ್ತೆ ಯುಗಾದಿ  

ಯುಗಾದಿ ಮತ್ತೆ ಮರಳಿ ಬಂದಿದೆಮರಳಿ ಬಂದಿದೆ ಸೊಬಗ ತಂದಿದೆ  ಭುವಿ ತುಂಬಾ ಚೆಲುವು ತುಂಬಿದೆ ನಿಸರ್ಗದಿ ಹಸಿರು ಮೂಡಿದೆ.   ಹಸಿರ ಬಸಿರು ನಯನ ಸೆಳೆದಿದೆ   ಮರ ಗಿಡದಲಿ ರಂಗು ಚೆಲ್ಲಿದೆ    ಮರದ ತುಂಬಾ ಹಕ್ಕಿ….  ವಸಂತ ರಾಗ ಉಕ್ಕಿ…..  ಉದಯನುದಯ ಉಲ್ಲಾಸವೂ..  ಮನದ ಮನಸ… ಮಧುರದೊಸೆಗೆಯು.

Read More »

ಯುಗಾದಿ ಹಬ್ಬ

ಬೇವು ಬೆಲ್ಲ ಸೇರಿ ಸಂಭ್ರಮಿಸಿತ್ತುಬೇಧ ಭಾವ ಮರೆತು ನಾವು ಬದುಕೋಣಇಂದು ಹಬ್ಬದ ವಾತಾವರಣ ಮೂಡಿತುರೈತಪಿ ವರ್ಗ ಸಂತೋಷಗೊಂಡಿತ್ತುಬಿಸಿಲು ತಾಪ ಮರೆತೆವು ನಾವುಬಂಧು ಬಳಗಸೇರಿ ಯುಗಾದಿ ಆಚರಿಸಿದೆವು ರಂಜಾನ್ ಹಬ್ಬ ಧಗ ಧಗನೆ ಉರಿಯುವ ಬಿಸಿಲುವರುಷದ

Read More »

– ಮುಡಿಯಪ್ಪ ಹಣಮಂತ ಹುಡೇದ

Read More »
error: Content is protected !!