ಧರೆಗೆ ಇಳಿದ ಮಳೆ
ಇಳೆಗೆ ಇಳಿದ ಮಳೆರಾಯಬೆಳೆಗೆ ಕಳೆ ತಂದ ಮಳೆರಾಯಗುಡುಗು ಮಿಂಚಿನ ಮಳೆರಾಯರೈತನ ಮೊಗದಲ್ಲಿ ಕಳೆ ತಂದಒಡೆಯ|| ಕಪ್ಪುಇಟ್ಟ ಮೋಡವು ಕರಗಿಗುಡ್ಡ ಬೆಟ್ಟ ಸುತ್ತಲೂ ಒರಗಿತಂಗಾಳಿ ಬಿರುಗಾಳಿಗೆ ಬಾಗಿಗಿಡ ಮರಗಳಿಗೆ ತೂಗಿ|| ಭೂ ತಾಯಿಯ ಮಡಿಲಿಗೆತಣ್ಣನೆಯ ತಂಪು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಇಳೆಗೆ ಇಳಿದ ಮಳೆರಾಯಬೆಳೆಗೆ ಕಳೆ ತಂದ ಮಳೆರಾಯಗುಡುಗು ಮಿಂಚಿನ ಮಳೆರಾಯರೈತನ ಮೊಗದಲ್ಲಿ ಕಳೆ ತಂದಒಡೆಯ|| ಕಪ್ಪುಇಟ್ಟ ಮೋಡವು ಕರಗಿಗುಡ್ಡ ಬೆಟ್ಟ ಸುತ್ತಲೂ ಒರಗಿತಂಗಾಳಿ ಬಿರುಗಾಳಿಗೆ ಬಾಗಿಗಿಡ ಮರಗಳಿಗೆ ತೂಗಿ|| ಭೂ ತಾಯಿಯ ಮಡಿಲಿಗೆತಣ್ಣನೆಯ ತಂಪು
ತಡೆದ ಮಳೆದಣಿವು ಆರಿಸಿತುರೈತನ ಮುಖದಲ್ಲಿಮಂದಹಾಸ ಮೂಡಿಸಿತ್ತು// ಭೂಮಿಯ ತಾಪಮಾನತಣ್ಣಗಾಯಿತು ಭೂಮಿಯಮಡಿಲು ಹಚ್ಚ ಹಸಿರಿನಿಂದಸಿಂಗಾರವಾಯಿತ್ತು// ದನ ಕರುಗಳಿಗೆ ಆಹಾರವಾಯಿತುಜನರು ಕೆಲಸದಲ್ಲಿ ತೊಡಗಿದರುನೋಡಿ ಸಂತೋಷಪಟ್ಟುವರ್ಷ ಕುಂತುತಿನ್ನಲುಅನ್ನವು ನೀಡಿದ ರೈತ ಜನಕೆಲ್ಲ// -ಮಹಾಂತೇಶ ಖೈನೂರ
ಅರಿತು ಕಲಿತು ಬೆರೆತುನೋವುಗಳನ್ನು ಮರೆತು, ಭಾವಗಳನ್ನು ಹೊಂದಿಸಿಕೊಳ್ಳಬೇಕುಬದುಕನ್ನು ಮುನ್ನಡೆಸಲುಭಾವನೆಗಳನ್ನು ಗೌರವಿಸಬೇಕುನೆಮ್ಮದಿಯಾಗಿ ಜೀವಿಸಲು. ಸ್ನೇಹ ಪ್ರೀತಿಸಮಯ ಸಂದರ್ಭಸಮಸ್ಯೆ ಸವಾಲುಎಲ್ಲವನ್ನು ಎಲ್ಲತನವನ್ನುಹೊಂದಿಸಿಕೊಂಡು ಹೋಗಬೇಕು. -ಸುನಿಲ್ ಲೇಖಕ್ ಎನ್ಬೆಂಗಳೂರು
ಹನಿಗವನ ಬಾಳು ಒಂದು ನರಕದಲ್ಲಿಸ್ವರ್ಗವಿರುವ ನೆಲೆಯಲ್ಲಿಬಿಡುವಿಲ್ಲದ ಕೆಲಸದಲ್ಲಿಬಂದುಹೋಗುವ ಮಧ್ಯದಲ್ಲಿಬಹಳ ಸುಂದರ ಜೀವನವಿದುಕಟ್ಟಿಕೊಳ್ಳಬೇಕು ನೋಡಿಲ್ಲಿಕೂಡಿ ಬಾಳುವದರ ಜೊತೆಯಲ್ಲಿಕೊನೆಯಲ್ಲಿ ಕಾಣುವುದೇ ಮರಣ// ೨ ಕಳೆದುಹೋಗುವದಕ್ಕಿಂತ ಮುಂಚೆಕಳೆಯದ ಹಾಗೆ ನೋಡಿಕೊಳ್ಳುವುದೇಯಶಸ್ವಿನ ಒಂದು ಗುಟ್ಟುಎಂದು ಮರೆಯದಿರು// -ಮಹಾಂತೇಶ ಖೈನೂರ
ಓ ನನ್ನ ನಲ್ಲೆನೀನು ರಸ ತುಂಬಿದ ಕಬ್ಬಿನ ಜಲ್ಲೆನಾನು ಬರುವೆ ಅಲ್ಲೇ ನಿಲ್ಲೆನೀನು ಎಡವಿದರು ನಾನು ಸಹಿಸುವುದಿಲ್ಲೆ ಓ ನನ್ನ ನಲ್ಲೆನನ್ನ ಮನಸೆಲ್ಲ ನಿನ್ನಲ್ಲೇಹಕ್ಕಿಯಂತೆ ಹಾರಾಡುವ ಬಾನಲ್ಲಿಜಗದ ಜಂಜಾಟವ ಮರೆತು ನಾವಿಬ್ಬರೂನಲಿಯೋಣ ಬಾರೆ ಪ್ರಕೃತಿಯ
ಮನುಷ್ಯನಿಗೆ ಕಷ್ಟಗಳು ಬರ್ತವೆ ಸಹಜ,ಆದರೆ ಆ ಕಷ್ಟವನ್ನು ಎದುರಿಸಿಶಕ್ತಿಶಾಲಿಯಾಗಿಸುವ ಗುಣನೆಮ್ಮದಿಯ ಜೀವನಕ್ಕೆ ಮಾತ್ರ ಸಾಧ್ಯ,ಮನುಷ್ಯನಿಗೆ ಜಯದ ದಾರಿತೋರಿಸುವ ಗುಣಕಷ್ಟಕೆ ಇದೆ// -ಮಹಾಂತೇಶ ಖೈನೂರ
ಮತಗಟ್ಟೆಗೆ ಬನ್ನಿರಣ್ಣಸರದಿ ಸಾಲಲಿ ನಿಲ್ಲಿರಣ್ಣ,ಮತ ದಾನ ಮಾಡಿರಣ್ಣನಿಮ್ಮ ಹಕ್ಕು ಚಲಾಯಿಸಿರಣ್ಣ,ಯೋಗ್ಯ ವ್ಯಕ್ತಿಯ ಗೆಲ್ಲಿಸಿರಣ್ಣ,ಸೂಕ್ತ ಬದುಕ ಕಾಣಿರಣ್ಣ. -ಶಿವಪ್ರಸಾದ್ ಹಾದಿಮನಿ.ಕೊಪ್ಪಳ
ನುಡಿಮುತ್ತು ಮುಂದುವರೆಯುತ್ತಿರುವ ವ್ಯಕ್ತಿ ಯಾವತ್ತು ಮತ್ತೊಬ್ಬರಹಂಗಿನಲ್ಲಿ ಇರುವುದಿಲ್ಲ,ಯಾವಾಗಲೂ ಮತ್ತೊಬ್ಬರಿಗೆತೊಂದರೆ ಕೊಡುತ್ತಿರುವ ವ್ಯಕ್ತಿಜೀವನದಲ್ಲಿ ಚಲಿಸಲು ಸುಲಭ ದಾರಿ ಸಿಗುವುದಿಲ್ಲ// ಮಹಾಂತೇಶ ಖೈನೂರ ಒಳ್ಳೆಯ ಸಮಯಒಳ್ಳೆಯ ಮಾತುಜ್ಞಾನಕ್ಕಿಂತ ಮಿಗಲಾದದ್ದು, ಏಕೆಂದರೆಜಗತ್ತಿನಲ್ಲಿ ನಮ್ಮ ಜ್ಞಾನ ಸೋಲಬಹುದು,ಆದರೆ ಒಳ್ಳೆಯ ಸಮಯಒಳ್ಳೆಯ
ರಕ್ತದಾನ ಮಾಡಿ ಪ್ರಾಣ ಉಳಿಸಿ ವಿದ್ಯಾದಾನ ಮಾಡಿ ಜ್ಞಾನ ಬೆಳೆಸಿ ಕನ್ಯಾದಾನ ಮಾಡಿ ಮೋಕ್ಷ ಕರುಣಿಸಿ ನೇತ್ರದಾನ ಮಾಡಿ ಬಾಳ ಬೆಳಕಾಗಿಸಿ ಆ ದಾನ, ಈ ದಾನಗಳಿಗಿಂತ ದೊಡ್ಡದೆಂದರೆ ಈ ಸಮಾಧಾನ..!! ಸಮಾಧಾನದಿಂದಲೇ ಮಾಡಿ
ಬಂದೈತಿ ನೋಡು ಈ ವರ್ಷ ಮತದಾನಮಾಡು ಹದಿನೆಂಟರ ಯುವಕ ಮತದಾನಕೇಳಬೇಡ ಜೇಬು ತುಂಬಿಕೊಳ್ಳಬೇಡ ಮಾಡು ಮತದಾನ ಅಜ್ಜ ಅಜ್ಜಿಯರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸು ಒಂದು ಪವಿತ್ರವಾದ ಮತದಾನ// ಬೇಕು ಬೇಡಗಳು ನೀಡಿದ ವ್ಯಕ್ತಿಯನ್ನು
Website Design and Development By ❤ Serverhug Web Solutions