
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909


ಈ ಹಬ್ಬಗಳು ಈ ವರ್ಷದಿ ಒಂದಾಗಿಒಗ್ಗೂಡಿ ಬಂದು ಹೇಳುತ್ತಿವೆ ನಮಗಾಗಿಭಾವೈಕ್ಯತೆಯ ಬದುಕಿಗೆ ಫಲಪ್ರದವಾಗಿಬದುಕಿರಿ ಜಾತಿ ಎಂಬುದರ ಹೊರತಾಗಿ..!! ಯುಗಾದಿ-ರಂಜಾನ್ ಹಬ್ಬಗಳ ರೀತಿಹೀಗೆಯೇ ಒಂದಾಗೋಣ ಎಂಬ ನೀತಿಸಾಬೀತು ಮಾಡಿದೆ ನೋಡು ಪ್ರಕೃತಿಸಾಕಿನ್ನು ಜಾತಿಯ ಕುರುಡು ಪ್ರೀತಿ..!!

ಅಳಿದು ಹೋಗುತ್ತಿದೆ ಭಾವನೆಗಳ ಬಂಧಮಾಯವು ಕೂಡು ಕುಟುಂಬ ಸಂಬಂಧಕೊಳೆತು ನಾರುತ್ತಿದೆ ಸ್ನೇಹ ಅನುಬಂಧಗಟ್ಟಿ ಇಲ್ಲದ ಸಂಸಾರ ಋಣಾನುಬಂಧ. ಯಾರಿಗೂ ಬೇಕಿಲ್ಲ ಅವಿಭಕ್ತ ಕುಟುಂಬಸ್ವಾರ್ಥತನವೇ ಅಂಟಿದೆ ಮನದ ತುಂಬಕಾಣದಿದ್ದರೂ ಅವರಿಂದಿನ ಬೆನ್ನ ಬಿಂಬಹೊತ್ತು ಸಾಗುವರು ದುರಾಸೆಯ

ನೆನಪಿದೆ ನನಗೆ ಅದೊಂದು ಹೇಳಿದ ಮಾತೊಂದುಅರಿತಿರುವೆ ಇಂದಿಗೂ ನೀ ಹೇಳಿದ ಮಾತು ವೇದ ವಾಕ್ಯಂದು ನೆನಪುಗಳ ಮೆಲುಕು ಹಾಕುವೆಬದುಕಿನ ಜೊತೆಗೆ ಸಾಗುವೆಸಾಗುವ ದಾರಿಯಲ್ಲಿ ನಿನ್ನಯ ಮಾರ್ಗದಲ್ಲಿ ಜಯಗೊಳಿಸಲಿ ಆಶೀರ್ವಾದ ತೀರ್ಪಿನಲ್ಲಿ ಅಮ್ಮನ ಗರ್ಭದಲ್ಲಿ ಅಪ್ಪನ

ಎತ್ತ ನೋಡಿದರತ್ತ ಕಾಣುತಿದೆಕೋಮು -ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆಈ ಭಾರತ ದೇಶ,ಯಾಕೆ ಹೀಗಾಗುತಿದೆ,ಈ ದೇಶದಲ್ಲಿ?!ಹೊತ್ತಿ ಉರಿಯುತಿದೆ,ಕೋಮು ದಳ್ಳುರಿಯಲಿ,!ಈ ದೇಶದಲ್ಲೀಗ,ಮಾತೆತ್ತಿದರೆ ಮುಷ್ಕರ,ತಲೆ ಎತ್ತಿದೆ, ಭ್ರಷ್ಟಾಚಾರ!ನಡೆಸಿಹರು ಸ್ವ ಉದ್ಧಾರಕೆ ಇವರು ಏನೆಲ್ಲಾ ಹುನ್ನಾರ,ನಮ್ಮಲ್ಲಿಲ್ಲ ಒಕ್ಕಟ್ಟು,ಉಂಟಾಗಿದೆ ಬಿಕ್ಕಟ್ಟು,!ಸೌಲಭ್ಯ ಪಡೆವ ನೆಪದಲಿ,ಸಂವಿಧಾನ ಶಿಲ್ಪಿಗೆ

ಮದುವೆಯೇನೋ ಆಯಿತುಸಹಜ ಅಲ್ಲವೇ ಮಕ್ಕಳ ಬಯಕೆ,ಹೊತ್ತಳು ಈ ತಾಯಿದೇವರಿಗೆ ಹರಕೆ,ದೇವರಿಗೆ ಕೇಳಿಯೇ ಇಲ್ಲ,ಮಕ್ಕಳಿಲ್ಲ ಎಂಬ ಕೊರಗುಈಕೆಗಿಲ್ಲ,ನಾಡಿನ ತುಂಬೆಲ್ಲಾ ನೀಬೆಳೆಸಿದ ಸಸಿಗಳು,ಇಂದಾಗಿವೆ ಅವೇ ಹೆಮ್ಮರಗಳು,ಇಲ್ಲವೆಂದರೆ ಈಕೆಗೆ ಮಕ್ಕಳು,ನಂಬುವುದಿಲ್ಲ ನಾಡಿನ ಮಕ್ಕಳು,ಒಂದಲ್ಲ, ಎರಡಲ್ಲಾ, ನೂರಾರೂ ಅಲ್ಲ, ಸಹಸ್ರಾರು

೧. ಸ್ಫೂರ್ತಿ.ಗೆಳೆಯನೊಬ್ಬ ಕೇಳಿದನಿಮ್ಮ ಬರಹಕ್ಕೆಯಾರು ಸ್ಫೂರ್ತಿ?,ಆಗ ನಾ ಹೇಳಿದೆ,ಅವಳೇ ಸ್ಫೂರ್ತಿ! ೨. ಮಹಿಳೆ.ತುಂಬಲು ಇಳೆ,ಕಾರಣ ಮಹಿಳೆ ,ಸೃಷ್ಟಿ, ಸ್ಥಿತಿ,ಲಯ ಗಳಿಗೂಕಾರಣ ಇವಳೆ!.. ೩. ಹೆಣ್ಣು.ಹೆಣ್ಣೆಂದರೆ ಶಕ್ತಿ,ಆದರಿಂದುಮಾಡಿದ್ದೇವೆ ನಿಶ್ಯಕ್ತಿ,ಹೆಣ್ಣೆಂದರೆ ಸಬಲೆ,ಮಾಡಿದ್ದೇವೆ ಅಬಲೆ!ಹೆಣ್ಣೆಂದರೆ ಮಮತಾಮಯಿ,ಇಲ್ಲವಾಗಿಸಿದ್ದೇವೆ ಅವಳ ಬಾಯಿ,…ಈ

ಹೆಣ್ಣು ಅಬಲೆ ಎಂದಿರಿತಪ್ಪು ಸಬಲೆ ಎನ್ನಿರಿಹೆಣ್ಣು ಶಕ್ತಿ ಮರೆಯದಿರಿಹೆಣ್ಣನ್ನು ಎಂದು ಕೆಣಕದಿರಿ ಹೆಣ್ಣು ಶಿಕ್ಷಣದ ಕಣ್ಣುನಮ್ಮ ಜ್ಞಾನದ ಹೆಣ್ಣುಎಲ್ಲ ಸರಸ್ವತಿ ಹೆಣ್ಣುನಮ್ಮ ಭಾರತದ ಕಣ್ಣು ದೇವರ ರೂಪ ಕಣ್ಣುಜಗ ಮೆಚ್ಚಿದ ಹೆಣ್ಣುಮನುಷ್ಯನ ಕಣ್ಣು ಹೆಣ್ಣುಗುರುವೇ

ಅಜ್ಜಿಯು ಹೇಳಿದ ಕಥೆಗಳ ಮೌಲ್ಯದಲಿಕಳೆದೆನು ಬಾಲ್ಯವ ಪ್ರೀತಿ ಮಮತೆಯಲಿ ತಾಯಿ ನೀಡಿದ ಮಮತೆಯ ಮುತ್ತುಅದು ನನ್ನ ಬಾಳಿಗೆ ಮರೆಯದ ತುತ್ತು ದೊಡ್ಡಮ್ಮ ಚಿಕ್ಕಮ್ಮರ ಸೌಜನ್ಯದ ಸಲುಗೆಸ್ಫೂರ್ತಿಯ ಬೆನ್ನೆಲುಬು ನನ್ನ ಬದುಕಿಗೆ ತಿದ್ದಿ ಬುದ್ಧಿಯ ಹೇಳಿದರು

ಬಾಲೆಯ ಬಾಳಿ ಬೆಳಗಲಿ ಹೆಣ್ಣು ಹುಟ್ಟಿತ್ತೆಂದು ಹೆಣಗಾಡುವಿರಾ!!?ಹೆಣ್ಣೆತ್ತವಳೆಂದು ಅಣಕಿಸುವಿರಾ!!?ಹುಟ್ಟವ ಮುನ್ನವೇ ಹೆಣ್ಣೆಂದು ಹೊಸಕಿ ಹಾಕುವಿರಾ!?ನಿಮ್ಮ ಹೆತ್ತವಳು ಹೆಣ್ಣಲ್ಲವೇ?..ನಿಮಗೆ ಒಲವಿನ ತೃಷೆಯ ತಣಿಸಿದವಳು ಹೆಣ್ಣಲ್ಲವೇ?ಮಹಿಳೆ ಇಳೆಯಂತೆ ತ್ಯಾಗಗುಣಿಹೊಂದಿಕೊಂಡರೆ ನಮ್ರತೆ ನಾರಿಮಣಿಎಲ್ಲ ಕ್ಷೇತ್ರದಿ ಸಾಧಿಸುತಿಹ ಅಗ್ರಗಣಿಮುಟ್ಟಿನ ನೆಪದಿ
Website Design and Development By ❤ Serverhug Web Solutions