
‘ಮತ,ದಾನ….!!!
ರಕ್ತದಾನ ಮಾಡಿ ಪ್ರಾಣ ಉಳಿಸಿವಿದ್ಯಾದಾನ ಮಾಡಿ ಜ್ಞಾನ ಬೆಳೆಸಿಕನ್ಯಾದಾನ ಮಾಡಿ ಮೋಕ್ಷ ಕರುಣಿಸಿನೇತ್ರದಾನ ಮಾಡಿ ಬಾಳ ಬೆಳಕಾಗಿಸಿಆ ದಾನ, ಈ ದಾನಗಳಿಗಿಂತದೊಡ್ಡದೆಂದರೆ ಈ ಸಮಾಧಾನ..!! ಸಮಾಧಾನದಿಂದಲೇ ಮಾಡಿಮೇ ಹತ್ತರಂದು ಮತದಾನ..!!ಸಂಯಮದಿಂದ, ಸಮಾಜದಒಳಿತಿಗಾಗಿ ಮಾಡುವ ಈಮತದಾನವೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ರಕ್ತದಾನ ಮಾಡಿ ಪ್ರಾಣ ಉಳಿಸಿವಿದ್ಯಾದಾನ ಮಾಡಿ ಜ್ಞಾನ ಬೆಳೆಸಿಕನ್ಯಾದಾನ ಮಾಡಿ ಮೋಕ್ಷ ಕರುಣಿಸಿನೇತ್ರದಾನ ಮಾಡಿ ಬಾಳ ಬೆಳಕಾಗಿಸಿಆ ದಾನ, ಈ ದಾನಗಳಿಗಿಂತದೊಡ್ಡದೆಂದರೆ ಈ ಸಮಾಧಾನ..!! ಸಮಾಧಾನದಿಂದಲೇ ಮಾಡಿಮೇ ಹತ್ತರಂದು ಮತದಾನ..!!ಸಂಯಮದಿಂದ, ಸಮಾಜದಒಳಿತಿಗಾಗಿ ಮಾಡುವ ಈಮತದಾನವೂ
ಗುರು ಗುರು ಒಬ್ಬ ಕುಂಬಾರನು ವಿದ್ಯಾರ್ಥಿಗಳ ಜೀವನ ರೂಪಿಸುವನು ಗುರು ಒಬ್ಬ ರೈತನು ವಿದ್ಯಾರ್ಥಿಗಳನ್ನು ತನ್ನ ಬೆಳೆಗಳ ಹಾಗೆ ಬೆಳೆಸುವನು ಗುರು ಒಬ್ಬ ನಾವಿಕನು ಜ್ಞಾನದ ಸಾಗರವನ್ನು ದಾಟಿಸುವನು ಗುರು ಒಬ್ಬ ತಂದೆ ಆಗುವನು
ನಗಿಸೋಣ ನಮ್ಮ ಸನಿಹವಿದ್ದವರನ್ನು,ನಗಿಸೋಣ ನಮ್ಮ ನಂಬಿದವರನ್ನು.ನಗುನಗುತಲೇ ಸಾಗಿಸೋಣಈ ಬದುಕಿನ ಯಾತ್ರೆಯನ್ನು,ಈ ಜನುಮದ ಜಾತ್ರೆಯನ್ನು.!! ಇದ್ದವರ ಜೊತೆಯಲಿ ಬೆರೆಯುತಇಲ್ಲದವರ ಮನದಲಿ ನೆನಯುತಕಾಡೋ ನೋವುಗಳನ್ನು ಮರೆಯುತಸಾಗಿಸೋಣ ಬದುಕಿನ ಬಂಡಿಯನ್ನು,ಹಂಚೋಣ ಸಕಲರಿಗೂ ಸಂತಸಗಳನ್ನು.!! ನಕ್ಕರೆ ಸ್ವರ್ಗವಂತೆಸದಾ ನಲಿಯುತಿರುವ ನಿಸರ್ಗದಂತೆ,ನೆಮ್ಮದಿಯ
ಒಂದೇ ತಾಯಿಯ ಗರ್ಭಗುಡಿಯಲ್ಲಿ ಜನ್ಮ ತಾಳಲಿಲ್ಲ ಒಂದೇ ತಟ್ಟೆಯಲ್ಲಿ ಉಂಡು ಬಾಲ್ಯವ ಕಳೆಯಲಿಲ್ಲಒಂದೇ ಶಾಲೆಯ ಕಡೆಗೆ ಕೈ ಕೈ ಹಿಡಿದು ನಡೆಯಲಿಲ್ಲ ನಾವು ಒಡಹುಟ್ಟಿಗರಲ್ಲ ಆದರೆ ಒಡ ಹುಟ್ಟದಿದ್ದರೂ ಒಡ ಹುಟ್ಟಿದವರಂತೆ ಒಡಲಾಳದ ಮಾತುಗಳಿಗೆಲ್ಲ
ಯೋಚಿಸುತಲಿರು ನಿನ್ನ ಯೋಜನೆಗಳ ಬಗ್ಗೆಕಿಂಚಿತ್ತು ಯೋಚಿಸಬೇಡ, ಮುರಿದು ಹೋದ ಸಂಬಂಧಗಳ ಬಗ್ಗೆ.ನಿನ್ನ ದಾರಿ ಸ್ಪಷ್ಟವಾಗುವುದು ನಿನ್ನ ನೋಡಿ ಆಡಿಕೊಳ್ಳುವವರ ಮುಂದೆ.ಜಗ್ಗಲಿಲ್ಲ ಕುಗ್ಗಲಿಲ್ಲ ಮನವೇ ನೀ ತೋರುತ್ತ ಇರು ,ಹೀಗೆ ಮಾರ್ಗದರ್ಶನ,ಈಗೀಗ ನನಗಿಲ್ಲ ಯಾವ ಸೋಲಿನ
ನಮ್ಮ ರಾಜ್ಯದಲ್ಲಿ ಶುರುವಾಗಿದೆ ಸಾಮಾನ್ಯ ಎಲೆಕ್ಷನ್,ಎಲ್ಲಾ ರಾಜಕೀಯ ಪಕ್ಷಗಳಿಗೆ ಟೆನ್ಷನ್ನೊ ಟೆನ್ಷನ್,ಅಳೆದು ತೂಗಿ ಮಾಡುತ್ತಿದ್ದಾರೆ ಅಭ್ಯರ್ಥಿಗಳ ಸೆಲೆಕ್ಷನ್,ಭರ್ಜರಿಯಾಗಿ ನಡೆದಿದೆ ಪಕ್ಷಾಂತರ ಆಪರೇಶನ್,ಮತದಾರ ಪ್ರಭುಗಳೇ ಯಾವುದಕ್ಕೂ ನೀವಾಗಿಬೇಡಿ ಕನ್ಫ್ಯೂಷನ್,ಜನಪ್ರತಿನಿಧಿಗಳು ಮೇ ಹತ್ತರಂದು ನಿಮ್ಮಿಂದಲೇ ಆಗುವರು ಸೆಲೆಕ್ಷನ್,ನಿಮ್ಮ
ಬಂದಿತು ಕಡು ಬೇಸಿಗೆಹಾರಾಡುವ ಬಾನಾಡಿಗೆಕಟ್ಟುವ ಅರವಟ್ಟಿಗೆಗಿಡಕ್ಕೆರಡು ಅರವಟ್ಟಿಗೆಬಾನಾಡಿಗಳಿಗೆಸಂಜೀವಿನಿಯ ತೊಟ್ಟಿಲುಏಪ್ರಿಲ್ ಫೂಲ್ ಬೇಡಏಪ್ರಿಲ್ ಕೂಲ್ ಆಗಲಿಒಬ್ಬೊಬ್ಬ ಯುವಕಆರತಿಗೊಂದು ಕಿರತಿಗೊಂದುಮರಗಳ ಪಡೆದುಕಟ್ಟಲಿ ಅರವಟ್ಟಿಗೆಉಳಿಯಲಿ ಬಾನಾಡಿಗಳುಅದುವೇ ಪಕ್ಷಿಗಳಿಗೆದಿವ್ಯ ಸಂಜೀವಿನಿಕಟ್ಟೋಣ ಊರಿಗೊಂದುವನಸಿರಿಅದುವೇ ಬಾಳಿಗೆಅಮರ ಸಿರಿಬಂದಿತು ಕಡು ಬೇಸಿಗೆಗಿಡ-ಮರಗಳಲ್ಲಿನಿರ್ಮಿಸುವ ಅರವಟ್ಟಿಗೆಜೀವಿಗಳ ದಾಹ
ಬದುಕು ನಂಬಿ ಬಂದವರಿಗೆಲ್ಲಬದುಕು ಕೊಟ್ಟಿದ್ದು ಭದ್ರಾವತಿಆಶ್ರಯ ನಂಬಿ ಬಂದವರಿಗೆಲ್ಲಆಶ್ರಯ ಕೊಟ್ಟಿದ್ದು ಭದ್ರಾವತಿ ಇಂಥಾ ಕೈಗಾರಿಕಾ ನಗರಕ್ಕೆಈಗ ಬಂದೊದಗಿದೆ ದುಸ್ಥಿತಿVISL-MPM ಕಾರ್ಖಾನೆಗಳ ಅವನತಿಕಾರ್ಮಿಕರ ಬದುಕಾಗಿದೆ ಅಧೋಗತಿ ರಾಜಕೀಯ ನಾಯಕರಾರುವಹಿಸಲಿಲ್ಲ ಮುಂಜಾಗ್ರತೆಅವರಿಗೆ ಬೇಕಿಲ್ಲಕಾರ್ಮಿಕರ ಹಿತಾಸಕ್ತಿ ಈಗಲಾದರೂ ಸರ್ಕಾರಗಳುಅರಿಯಬೇಕಿದೆ
ಹಿಂಗ್ಯಾಕಾತೋ ಇದು ಹಿಂಗ್ಯಾಕಾತೋ ಕೇಳಿಲಿಲ್ಲ ನಾ ಹಿರಿಯರ ಮಾತೋ ಇದು ಹಿಂಗ್ಯಾಕಾತೋ ! ವಿದ್ಯೆ ಕಲಿಲಕ ಕಳಸ್ಕಾರ ಪ್ಯಾಟಿಗಿ ಓದು ಬರಹ ಬಿಟ್ಟು ಮಾಡಿದಿ ನೀ ಮೋಜು,ಮಸ್ತಿ ಬಂದಿದ ಉದ್ದೇಶ ನೀ ಮರೆತಿ ಎಲೇ
ಖಾಲಿ ನೀಲಿ ಆಗಸದಂತ ವದನದ ನಡುವಲ್ಲಿಬೊಟ್ಟೊಂದು ಇರಬೇಕಿತ್ತುಕಣ್ಣುಗಳೆರೆಡು ಆ ಆಗಸವನೋಡಬೇಕಿತ್ತುಬೊಟ್ಟು ತೊಟ್ಟ ಅಂದವ ನೋಡಲು ಮೇಘರಾಜನ ಆಗಮನವಿರಬೇಕಿತ್ತುಬಂದ ಮೇಘರಾಜ ವಾಪಾಸಾಗಬಾರದಿತ್ತುಆಗ ಅನ್ನದಾತನ ಮೊಗದಲ್ಲಿ ನಗುವು ಮೂಡುತಿತ್ತುಹಸಿದವರ ಹೊಟ್ಟೆಗೆ ಅನ್ನ ದಕ್ಕುತಿತ್ತುಬೊಟ್ಟಿಲ್ಲದೆ ಬರಿದಾದ ಆ ಆಗಸಯಾವುದರ
Website Design and Development By ❤ Serverhug Web Solutions