ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ನಗುವಿನ ಒಡೆಯ

ಕನ್ನಡಿಗರ ರಾಜರತ್ನಯುವಕರ ಯುವರತ್ನಅಭಿಮಾನಿಗಳ ಕರ್ನಾಟಕ ರತ್ನ….! ಮುತ್ತುರಾಜರ ಪ್ರೀತಿಯ ಮುತ್ತುಪಾರ್ವತಮ್ಮನ ಕೈತುತ್ತು ರಾಜಮನೆತನದ ನೀಯತ್ತುಜಗದೆಲ್ಲರ ಆಶೀರ್ವಾದ ನಿನಗಿತ್ತು….! ನಗುವಿನ ಒಡೆಯ ನಗು ನಗುತಾ ಬಾಡಿದೆಯಾನಗುವೇ ಹಲ ಮನಗಳಿಗೆ ಪ್ರೇಮ ಪ್ರಿಯಪ್ರತೀ ನಗುವಲ್ಲೇ ಉಳಿದಿರುವೆ ನೀ

Read More »

ನಾನ್ಯಾರು

ನನ್ನತನ ಎನ್ನುವುದನ್ನು ಉಳಿಸಿಕೊಳ್ಳುತನಮ್ಮತನಕ್ಕೆ ಪ್ರಾಶಸ್ತ್ಯವನ್ನು ಸದಾ ನೀಡುತಸ್ವಂತಿಕೆ ಸ್ವಾಭಿಮಾನದಿಂದ ಬದುಕುತ್ತಿರುವೆನಾನ್ಯಾರು ಎಂಬುದ ಕಂಡುಕೊಳ್ಳುತಿರುವೆ ನಾನು ಎಂಬ ಅಹಂಕಾರದಿಂದ ಆಚೆಗೆನಾನೇ ಎಲ್ಲಾ ಎನ್ನುವ ಮಾತಿನ ಹೊರಗೆನಿಂತು ಬದುಕಲು ಬಯಸುತಿರುವೆ ನಾನುಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಿರುವೆನು. ಜನನ

Read More »

ಉಚ್ಛ ಕುಲದ ಜನಕ ಬೇಡ

ಉಚ್ಛ ಕುಲದ ಜನಕ ಬೇಡಸ್ವಚ್ಛ ಮನದ ಶರಣಗೆಅಚ್ಚ ದಾಸಿ ಪುತ್ರ ನೂಟಮೆಚ್ಚಿತಲ್ಲ ಕೃಷ್ಣಗೆ //ಪ// ವೀರ ಶೂರ ತನವು ಬೇಕೆಮೂರು ಲೋಕ ದೊಡೆಯಗೆಅರಸಿ ಕೊಂದು ಕಂಸನಮೆರೆಸಿದುಗ್ರಸೇನನ //ಪ// ಸಿರಿಯು ಬೇಡ ಮಡಿಯು ಬೇಡಉಚ್ಛ ಜಾತಿ

Read More »

ಭಾವದುಂದುಬಿ

ಭಾವದುಂದುಬಿ ಮೊಳಗುತಿದೆನೋವಿನೊಡವೆ ಕಡೆಗಣಿಸಿಹದಗೊಳಿಸಿ ಹೊಸೆದುಮೆದುವಾದ ನೆಲದಲ್ಲಿ ಚಿಗುರ ಕನಸಹೊತ್ತು. ಕಷ್ಟ ನಷ್ಟದ ಬಳುವಳಿ ಕ್ಷಣಿಕಮೀರಿ ಜಯ ಘೋಷ ಮೊಳಗುವುದಕೆಕಾಲದ ಮಿತಿಯಲಿ ಎಲ್ಲವೂ ನಡೆವುದುಸಹನೆಯ ಪೋಷಾಕು ತೊಟ್ಟು ಬಿಡಲು. ನಂಬಿಕೆಯ ಮೊಳಕೆಯಲಿಸಾಧನೆಯ ಮೈನೆರೆವ ಹರೆಯಕೆದೃಢಮನದ ಬೀಜ

Read More »

ಬುದ್ಧ ಮತ್ತು ನಾನು

ಅನುಸಂಧಾನದ ಪಾಲು ನಮಗೆಲ್ಲಮುಖಾಮುಖಿ ಸಂಧಿಸಲೆಂದೇ ಧಮ್ಮ ಭುವಿಗೆಲ್ಲಾಶಶಿ ನೇಸರನಂತೆ ಬುದ್ಧ ಬಂದಿದ್ದಾನೆನಮ್ಮನುದ್ದರಿಸಲು ಎದ್ದು ಬಂದಿರಬಹುದು ನಾನು ಯುದ್ಧವಂತು ಬೇಡವೆಂದೆಕ್ರಾಂತಿಯಿಂದ ಕಾದಾಡುವುದು ಬುದ್ಧನನ್ನು ಕೊಂದಂತೆಶಾಂತಿ ಬಯಸದ ದೈತ್ಯಕಾರದಯುದ್ಧದ ಕೇಡು ಉಕ್ರೆನ್ ನೋಡಿದಂತೆರಕ್ತಮಂಡಲ ಮಾಸದ ಕಲೆಗಳುಬೊಧಿಮಂಡಲದ ನೆಲದೊಳಗೆಇವೆಲ್ಲ

Read More »

ದೇವರ ಆಟ ಬಲ್ಲವರಾರು

ಬಾಲ್ಯದಲ್ಲಿ ನಾವು ಆಡಿದ್ದೆ ಆಟಮರಕೋತಿ,ಚಿಲ್ಲಿದಾಂಡು,ಗೋಲಿ ಆಟಅಲ್ಲಲ್ಲಿ ಆಡುತ್ತಿದ್ದವು ಹುಡುಗಾಟಇಂದು ಎಲ್ಲರೂ ಮಾಡುತ್ತಿದ್ದೇವೆ ನೆಮ್ಮದಿಯ ಹುಡುಕಾಟ ಇಂದು ಭಗವಂತ ಆಡಿಸುತ್ತಾನೆಬಣ್ಣವಿಲ್ಲದಂತೆ ಚಿತ್ರ ವಿಚಿತ್ರ ಆಟಭಗವಂತ ನಿನಗಿದು ಹುಡುಗಾಟನಮಗೆಲ್ಲಾ ಒಂಥರಾ ಪಿಕಲಾಟ ಇದೆಲ್ಲಾ ನೀನೇ ಆಡಿಸುವ ಆಟಸಮಯ

Read More »

ಪ್ರೀತಿಗಿರಲಿ ಶುಭ್ರಮನ

ಪ್ರೀತಿಗೆ ಜಾತಿ ಹೇಗೆ ಮುಖ್ಯವಲ್ಲವೋಮೋತಿಯ ಬಣ್ಣವೂ ಮುಖ್ಯವಲ್ಲಪ್ರೀತಿ ರೀತಿ ನೀತಿಯೊಳಗಿರಲಿಮಮತೆ ಮಮಕಾರದೊಳಗಿರಲಿ…..!! ಪ್ರೀತಿಗೆ ಹಣ ಹೇಗೆ ಬೇಕಿಲ್ಲವೋಮುಖದ ಮೇಲಿನ ಲಕ್ಷಣವೂ ಮುಖ್ಯವಲ್ಲಪ್ರೀತಿಯು ಆಸ್ತಿ ಅಂತಸ್ತನ್ನು ಮೀರಿರಲಿಮೋಜು ಮಸ್ತಿಯಿಂದ ದೂರಿರಲಿ…..!! ಪ್ರೀತಿಗೆ ವಿದ್ಯಾರ್ಹತೆ ಹೇಗೆ ಮುಖ್ಯವಲ್ಲವೋಸಿದ್ಧಿ

Read More »

ಮೌನವಾಯಿತು ನನ್ನೊಲವು

ಮೌನವಾಯಿತು ನನ್ನೊಲವುನನ್ನೊಲವಿನ ಕಾದಂಬರಿಯ ಮುನ್ನುಡಿಯಲ್ಲಿನೀನೇನು ಆಗಿರಲಿಲ್ಲ ನನಗೆಆದರೂ ಅದ್ಹೇಗೆ ನನ್ನ ಪ್ರೇಮ ಪುಟಗಳೊಳಗೆನೀನೊಂದು ಪಾತ್ರವಾಗಿ ಸೇರಿ ಹೋದೆನನ್ನ ಸೌಂದರ್ಯಕೆ ಮಾರುಹೋದ ಕ್ಷಣಿಕಪ್ರೀತಿ ಅನ್ನೋ ಬಲವಾದ ಅಸಡ್ಡೆ ನಿನ್ನ ಮೇಲೆ ನನಗೆ ನೀ ವಿನಂತಿಸಿದ್ದು ಒಂದೇಕಿರುನಗು

Read More »

ಮರೆತಾರ ಮಹಾನರನ್ನ

ಮರೆತು ಹೊಂಟಾರ ಮರೆಯದ ವ್ಯಕ್ತಿಯನ್ನತನ್ನ ಬದುಕನ್ನೇ ಜನರಿಗಾಗಿ ಮುಡುಪಿಟ್ಟ ಮಹಾನುಭವರನ್ನಜಗದ ಮಕ್ಕಳೇ ತನ್ನ ಮಕ್ಕಳೆಂದು ಮರುಗಿದ ಮಮಕಾರವನ್ನಅಸಮಾನತೆ ಶೋಷಣೆ ವಿರುದ್ಧಕೆ ಎದ್ದು ನಿಂತ ನಾಯಕನನ್ನ…!! ಮರೆತು ಹೊಂಟಾರ ಜನಗಳು ನೊಂದ ಮಹಾನಾಯಕನನ್ನಕಷ್ಟದಲಿ ಬೆಂದು ಬದುಕಿ

Read More »

ಗುರುವಿನಾದರ್ಶ

ಎಳೆ ವಯಸ್ಸಿನ ಮರುಸಾಧನೆಯ ಎಳೆ ಚಿಗುರುಕೆಲ ಕಾಲಕ್ಕೆ ನೆಚ್ಚಿನ ಗುರುಭೋದಿಸಿ ತನುಮನವನ್ನಸಾಧಿಸಿ ಸಹಸ್ರ ಶೋಭೆಗಳನ್ನ ನಿವಿಟ್ಟಾದ್ಭುತ್ತಾದರ್ಶನಮಗೆಲ್ಲ ಸುದರ್ಶನನಿವರಿಸಿದಾವಚನಗಳುವರವಾಗಿ ನೇರವಾಗಿವೆಜೀವನದರಿವಿಗೆ ಭಾವನೆಯ ಬದುಕಿಗೆಭರವಸೆಯ ಹಸಿರಾಗಿಸೋತು ನಿರಾದ ಮನಕ್ಕೆಗಟ್ಟಿ ನಿಲ್ಲಿಸಿದ ವ್ಯಕ್ತಿತ್ವಸಾಂತ್ವನ ನೀಡಿದ ಪ್ರೀತಿಯ ಮನ ಸಾಧಕರನ್ನರಳಿಸಿದ

Read More »