
ಕಲ್ಪವೃಕ್ಷ ನೀ
ಆಕಾಶ ಎತ್ತರಕ್ಕೆ ನಿಂತ ಕಲ್ಪವೃಕ್ಷವೇಮೋಡಗಳಿಗೆ ಮುತ್ತ ನಿಟ್ಟಿರುವೆಪಕ್ಷಿಗಳಿಗೆ ಆಶ್ರಯವ ನೀಡಿರುವೆರೈತರನ್ನು ಕೈ ಹಿಡಿದು ನಡೆಸಿರುವೆ ಕಲ್ಪವೃಕ್ಷದ ಎಳನೀರ ರುಚಿಯುಜನರ ಆರೋಗ್ಯಕ್ಕೆ ಬಲು ಹಿತವುದೇವರಿಗೆ ತಂಗಿನ ಕಾಯಿಯುಅಡುಗೆ ಮಾಡಲು ಚಟ್ನಿಯು ನಿನ್ನಿಂದ ಬಲು ಉಪಯೋಗವಿದೆಇದು ನಮ್ಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಆಕಾಶ ಎತ್ತರಕ್ಕೆ ನಿಂತ ಕಲ್ಪವೃಕ್ಷವೇಮೋಡಗಳಿಗೆ ಮುತ್ತ ನಿಟ್ಟಿರುವೆಪಕ್ಷಿಗಳಿಗೆ ಆಶ್ರಯವ ನೀಡಿರುವೆರೈತರನ್ನು ಕೈ ಹಿಡಿದು ನಡೆಸಿರುವೆ ಕಲ್ಪವೃಕ್ಷದ ಎಳನೀರ ರುಚಿಯುಜನರ ಆರೋಗ್ಯಕ್ಕೆ ಬಲು ಹಿತವುದೇವರಿಗೆ ತಂಗಿನ ಕಾಯಿಯುಅಡುಗೆ ಮಾಡಲು ಚಟ್ನಿಯು ನಿನ್ನಿಂದ ಬಲು ಉಪಯೋಗವಿದೆಇದು ನಮ್ಮ

ನೀ ಬರುವ ದಾರಿ ಕಾಯುತಿರುವೆ ಯಾವ ದಾರಿಯಾದರೂ ಬಾ ಆವ ರೂಪದಲ್ಲಾದರೂ ಬಾ ತೆರೆದ ಹೃದಯ ಭಕ್ತಿಯಿಂದ ಕರೆವೆ ಪ್ರೀತಿಯಿಂದ ಪ್ರೇಮದಿಂದ ಸ್ವಾಗತಿಸುವೆ ಮನದಾಳದ ಅಂತರಂಗದಿಂದ ಕರೆಯುವೆ ಎನ್ನ ಕರೆಗೆ ಓಗೊಟ್ಟು ಓಡೋಡಿ ಬಾ
ಅಧಿಕಾರಕ್ಕಾಗಿ ಕಚ್ಚಾಡುವ ಜನಗೆದ್ದು ಗದ್ದುಗೆ ಏರಿದಾಗ ಬಡವರ ಒದ್ದ ಜನ,ವಿದೇಶಿಯರಿಗೆ ಮರುಳಾಗಿಅವರಿಗೆ ನಮ್ಮನ್ನೇ ಮಾರಿಕೊಂಡಂಥ ಜನ,ಗಾಳಿ ಬಂದಾಗ ತೂರಿಕೊಳ್ಳುವತಮ್ಮ ಬೇಳೆ ಬೇಯಿಸಿಕೊಳ್ಳುವ ಜನ,ಜಾತ್ಯಾತೀತ ದೇಶದಲ್ಲಿ ,ಜಾತಿ, ಜಾತಿ ಎನುತ ಜಂಜಡದಲಿ, ಬಿದ್ದು ಒದ್ದಾಡುವ ಜನ,ವಿದೇಶಿ

ತಾಯಿ ಎಂದರೆ ಮಮತೆ.ಪ್ರೀತಿ, ದಯೆ, ಕರುಣೆಯೆ ವಾತ್ಸಲ್ಯ ಪ್ರತೀಕ. ತಾಯಿಯಾದವಳು ಜೀವವೆಲ್ಲ ತನ್ನ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾಳೆ. ಮುಕ್ಕೋಟಿ ದೇವತೆಗಳ ಮುಂದೆ ತಾಯಿಯೇ ಸರ್ವಸ್ವ. ನನಗೆ ಇತ್ತೀಚಿಗೆ ಬುದ್ಧಿ ಬಂದಾಗ ಅಮ್ಮ ಆಗ ನನಗೆ ತಿಳಿಸಿಕೊಟ್ಟಂತಹ

ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.

ಕಡಲ ತೊರೆಯ ಮೊರೆತದಲ್ಲಿಮನದೊಳಗೆ ಒಲವಿಹುದುಅಲೆಗಳು ತೀರಕೆ ಅಪ್ಪಳಿಸಿದಾಗಹೃದಯದಲಿ ಚಿಗುರಿತು ಪ್ರೇಮ ಭಾವವು ಮರಳ ಹಾದಿಯ ತೀರದಲ್ಲಿಸನಿಹವಾಯಿತು ನಮ್ಮಿಬ್ಬರ ಭಾವಗಳುನೋಟಗಳೇ ಮಾತಾಗಿಮೌನವೇ ಹಾಡಾಯಿತು ಕಡಲ ತೀರದ ಯಾನವದುನಮಗಾಗಿಯೇ ಇರುವುಹುದುಹೊಮ್ಮಿತು ಪ್ರೇಮಗಾನಮೌನ ರಾಗದ ಲಯದಲಿ ಮುಸ್ಸಂಜೆಯ ಕ್ಷಣವದುಪ್ರೇಮದ

ಹೊಟ್ಟೆಗೆ ಹಸಿವಿತ್ತು,ನಾಲಿಗೆಯು ಹೇಳಿತ್ತುಮೆದುಳಿನ ಬುದ್ಧಿಯು ಕೆಟ್ಟಿತುದೇಹಕ್ಕೆ ಆಯಾಸವಾಗಿತ್ತು ಕ್ಷಣ ಕಾಲ ತಲೆ ತಿರುಗಿ ಬಿದ್ದಂತಾಯಿತುಮನಸೆ ನನ್ನ ಮಾತನ್ನು ಕೇಳಿದಂತಾಯಿತುನಾಲಿಗೆ ರುಚಿಯೂ ಕೇಳುವಂತಾಯ್ತುಮೂಗಿಗೆ ಗ್ರಹಿಸುವ ಶಕ್ತಿ ಇಲ್ಲದಂತಾಯ್ತು ಯಾರು ಏನು ಹೇಳಿದರೇನುತಲೆ ಕೆಡಿಸಿಕೊಳ್ಳದಂತಹ ದೇಹಬಿದ್ದಿದೆ ಸ್ವಾಧೀನ

ಕಣ್ಣಿನ ಸೌಂದರ್ಯದಲ್ಲಿ ಸೆಳೆದವಳುಕೋಟಿ ಮನಸುಗಳನು ಗೆದ್ದವಳುಪ್ರಯಾಗರಾಜದ ಕುಂಭ ಮೇಳದಿಮುತ್ತಿನ ಮಣಿಗಳು ಮಾರಲು ಬಂದವಳು// ಮೊನಾಲಿಸಾ ಕೆಂಪು ನೀಳ ಕೇಶರಾಶಿಯವಳುಇವಳ ಜಡೆಯ ಬಣ್ಣವು ಕೆಂಪು ನೀಳದವಳುಸುಂದರವಾದ ಜಡೆವು ನೋಡಲು ಬಿಟ್ಟವಳುನೆಟ್ಟನೆಯ ನಾಸಿಕಗೆ ಮೂಗುತಿ ಹಾಕಿದವಳು// ತನ್ನ

ಕನ್ನಡವೆಂದರೆ ಬರಿ ಪದವಲ್ಲಅಪಾರಜ್ಞಾನ ಸುಧೆಯ ಭಂಡಾರಕರ್ನಾಟಕವೆಂದರೆ ಬರಿ ನಾಡಲ್ಲಕೋಟ್ಯಾಂತರ ಜೀವನಾಡಿಗಳ ಆಗರ ಕನ್ನಡವೆಂದರೆ ಕೇವಲ ನುಡಿಯಲ್ಲಸಂಗೀತ ಸಾಹಿತ್ಯ ಕಲಾ ರಸಿಕರ ಕುಸುಮಕರ್ನಾಟಕವೆಂದರೆ ಬರಿ ರಾಜ್ಯವಲ್ಲಶ್ರೀಗಂಧ ಪಾವನ ತೀರ್ಥಗಳ ಸಂಗಮ ಕನ್ನಡವೆಂದರೆ ಬರಿ ಕೋಶವಲ್ಲಜ್ಞಾನಪೀಠ ಪಾರಿತೋಷಕಗಳ

ಕಣ್ಮರೆಯಾಗುತ್ತಿವೆ ಸರ್ಕಾರಿ ಶಾಲೆಗಳುಜೀವ ಕಳೆ ತುಂಬಿದ ಖಾಸಗಿ ಶಾಲೆಯ ಹೊಸ ಕಟ್ಟಡಗಳುಮುರಿದು ಪಾತಾಳಕ್ಕೆ ಬಿದ್ದಿವೆ ಸರ್ಕಾರಿ ಶಾಲೆಯ ಗೋಡೆಗಳು.ಹಾರಿ ಹೋದ ಸೀಟುಗಳು ಕೆಳಗೆ ಬಿದ್ದ ಅಂಚುಗಳು. ಉಚಿತ ಊಟ ಉಚಿತ ಬಟ್ಟೆ ಖಚಿತ ಓದು
Website Design and Development By ❤ Serverhug Web Solutions