ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಗುರುವಿನಾದರ್ಶ

ಎಳೆ ವಯಸ್ಸಿನ ಮರುಸಾಧನೆಯ ಎಳೆ ಚಿಗುರುಕೆಲ ಕಾಲಕ್ಕೆ ನೆಚ್ಚಿನ ಗುರುಭೋದಿಸಿ ತನುಮನವನ್ನಸಾಧಿಸಿ ಸಹಸ್ರ ಶೋಭೆಗಳನ್ನ ನಿವಿಟ್ಟಾದ್ಭುತ್ತಾದರ್ಶನಮಗೆಲ್ಲ ಸುದರ್ಶನನಿವರಿಸಿದಾವಚನಗಳುವರವಾಗಿ ನೇರವಾಗಿವೆಜೀವನದರಿವಿಗೆ ಭಾವನೆಯ ಬದುಕಿಗೆಭರವಸೆಯ ಹಸಿರಾಗಿಸೋತು ನಿರಾದ ಮನಕ್ಕೆಗಟ್ಟಿ ನಿಲ್ಲಿಸಿದ ವ್ಯಕ್ತಿತ್ವಸಾಂತ್ವನ ನೀಡಿದ ಪ್ರೀತಿಯ ಮನ ಸಾಧಕರನ್ನರಳಿಸಿದ

Read More »

ಕವನವಾಗು ಬಾ ಭಾವವೇ

ಬಾ ಇಲ್ಲಿ ಒಮ್ಮೆ ನನ್ನ ಬಳಿಗೆಕವಿ ಕಲ್ಪನೆಯ ಗುಡಿಯೊಳಗೆಬಾ ನನ್ನಯ ಬರಹದ ಮನೆಗೆಪ್ರೇರಣೆ ನೀಡಲು ಪದಗಳಿಗೆ. ಕಲ್ಪನೆಯೊಳಗೆ ಉಳಿಯದೇಕನಸಿನ ಒಳಗಡೆ ಕೂರದೇಕವನವಾಗು ಬಾ ಭಾವವೇಕಾದಿದೆ ನಿನಗೆ ಈ ಜೀವವೇ. ಸಾಲುಗಳಿಗೆ ಸ್ಪೂರ್ತಿಯಾಗು ನೀಪದಗಳಿಂದ ಪೂರ್ತಿಯಾಗು

Read More »

ಭಾವೈಕ್ಯತೆ

ಎತ್ತ ನೋಡಿದರತ್ತ ಕಾಣುತಿದೆಕೋಮು-ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆ ಭಾರತ ದೇಶಯಾಕೆ ಹೀಗಾಗುತಿದೆ,ಈ ದೇಶದಲ್ಲಿ?.ಹೊತ್ತಿ ಉರಿಯುತಿದೆ,ಕೋಮು ದಳ್ಳುರಿಯಲ್ಲಿ!ಈ ದೇಶದಲ್ಲೀಗ ಮಾತೆತ್ತಿದರೆಮುಷ್ಕರ,ತಲೆ ಎತ್ತಿದೆ ಬ್ರಷ್ಟಾಚಾರ,ನಡೆಸಿಹರು ಸ್ವ-ಉದ್ಧಾರಕೆಇವರು ಏನೆಲ್ಲ ಹುನ್ನಾರ!ನಮ್ಮಲ್ಲಿಲ್ಲ ಒಕ್ಕಟ್ಟು,ಉಂಟಾಗಿದೆ ಬಿಕ್ಕಟ್ಟು,ಸೌಲಭ್ಯ ಪಡೆವ ನೆಪದಲ್ಲಿಸಂವಿಧಾನ ಶಿಲ್ಪಿಗೆ,ಸ್ವಜನರಿಂದಲೇ ಅಪಮಾನದಸಂಕೋಲೆ,ನಡೆದಿದೆಹಾಡುಹಗಲೆ ಅಮಾಯಕರ ಕಗ್ಗೊಲೆ,

Read More »

ಚಂಚಲದಾಕಿ…..!

ನನ್ನಾಕಿ ಅದಾಳ ಬಿಳಿ ಜಿರಳೆಯಂತಾಕಿಸದಾ ನನ್ನಿಂದೆ ತಿರುಗಾಕಿಮೈಗೆ ಮೈಯ ತಿಕ್ಕುತಾ ಬಳಿಯಲ್ಲೇ ಇರುವಾಕಿ…!! ಚಹಾ ಬಿಸ್ಕಿಟು ಬೇಡಾಕಿಹಾಲು ಮೊಸರು ತಿನ್ನಾಕಿನಿಂತಲ್ಲೇ ನಿಲ್ಲದಾಕಿ ಮನೆ ತುಂಬಾ ಓಡಾಡುವಾಕಿ….!! ಮನೆ ಮಂದಿಗೆಲ್ಲಾ ಬೇಕಾದಾಕಿಮನೆ ಬಿಟ್ಟೆಲ್ಲೂ ಹೋಗದಾಕಿಎಲ್ಲರ ಮನ

Read More »

ಮಾತನಾಡುವವರಿಗೇನು ಗೊತ್ತು ಮೌನದ ಕಿಮ್ಮತ್ತ

ಸುಮ್ಮನಿರು ನೀನು ನೂರು ಜನ ನೋರೊಂದು ಮಾತನಾಡಲಿಸುಮ್ಮನಿರು ನೀನು ನಿನ್ನ ಕನಸು ನನಸಾಗುವವರೆಗೂಸುಮ್ಮನಿರು ನೀನು ನೀ ಅಂದುಕೊಂಡಂತಹ ಕಾರ್ಯ ನೆರವೇರುವವರೆಗೂಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll ಸುಮ್ಮನಿರು ನೀನು ಹಲವಾರು ಅಪಮಾನಗಳನ್ನ

Read More »

ಬಿಲ್ವಪತ್ರೆ ಪ್ರಿಯ ಶಿವನು

ಹರ ಹರ ಮಹಾದೇವ ನಿನ್ನ ಶಿವ ನಾಮವನುಶಿವರಾತ್ರಿಯ ಜಾಗರಣೆ ವ್ರತದೀ ಜಪಿಸುವೆನುತ್ರಿದಳ ಬಿಲ್ವಪತ್ರೆಯ ಪ್ರಿಯನೇ ಸಮರ್ಪಿಸುವೆಗುರು ಹರನೇ ನಿನಗೆ ಶಿವಪೂಜೆಯ ಗೈಯುವೆ ಪಾಪ ಭಸ್ಮ ವಿನಾಶಕನು ತ್ರಿನೇತ್ರ ಶಿವಶಂಕರಭವರೋಗ ಕಳೆಯುವ ಭಕ್ತರ ಅಭಯಂಕರಕೈಲಾಸ ಸಿದ್ಧಿ

Read More »

ಹಣ ಗುಣಗಳ ನೈಜ ತಲ್ಲಣ

ಗುಣವಿಲ್ಲದಿರೆನಂತೆ ಹಣವೊಂದಿರಬೇಕು, ಹಣವಿದ್ದರೆ ಗುಣವೆದ್ದುಕಾಣುವುದು ಹಣವಿಲ್ಲದಿರೆ ಹೆಣವಾದಂತೆ…! ಹಣವೊಂದೆ ಬೇಕು ಸಕಲ ಕಾರ್ಯಕ್ಕೂಗುಣ ಬೇಕೊಂದೊಂದು ಕ್ಷಣಕ್ಕು,ಹಣವೊಂದಿದ್ದರೆ ಎಲ್ಲಾ ಕಾಲಕ್ಕೂಸಕಲವೂ ದೊರೆಯುವುದವನಿಗೆ ಸರ್ವಕಾಲಕ್ಕೂ….! ಹಣದಿಂದ ಸರ್ವ ಕಾಯಕಗುಣದಿಂದ ಬರೀ ಭಾವುಕಗುಣವಿದ್ದು ಹಣವಿಲ್ಲದೊಡೆ ಜಗಕೆ ನಿಸ್ಪ್ರಯೋಜಕ…! ಹಣವಿದ್ದರೆ

Read More »

ಶೀರ್ಷಿಕೆ:ಮುಸುಕಿನ ಗೆಳೆತನ

ಮುಸುಕಿನಲೆಮುಗಿಯುವಂತಿದೆಮನಸಿನ ಗೆಳೆತನ ಗವ್ವ ಗತ್ತಲಲಿಸಾಗುತಲಿದೆಒಂಟಿತನದ ಪಯಣ ಕರಾಳ ದಿನದಲಿಕರಗಿದಂತಿದೆಕನಸಿನ ಜನನ ಉಸಿರೆಳೆದರೆಕೇಳಿಸುವಂತಹನಿಗೂಢ ಮೌನ ಭವ್ಯ ಬಾಂಧವ್ಯದಲಿಬಾಡುತಿದೆಬದುಕಿನ ಭಾವನಾ…

Read More »

ಕನಸಿನ ಗೆಳತಿಗಾಗಿ ..!

ಏನ ಚೆಂದ ಗೆಳತಿ ನಿನ್ನಾ ಮೊಗವಂದಏನ ಅಂದ ನಿನ್ನಾ ಮಕರಂದಕಣ್ಣೇ ಕುಕ್ಕುವಂಗ ಮನಸ್ಸೇ ನಾಚುವಂಗಕನಸು ಕಾಡತೈತಿ ದಿನಘಳಿಗೆಯಲಿ ನೆನೆದಾಗ….!! ಬಂದಾಗ ಎದುರಿಗೆ ನೆದರ ಇರತೈತಿ ನಿನ ಮ್ಯಾಗತಿರುಗಿ ಸ್ಮೈಲ ನೀ ಕೊಟ್ಟಾಗ ಝಲ್ಲೆಂದಂಗ ಎದಿಯಾಗಕಣ್ಣ

Read More »

ಗುರುವೆಂದರೆ…

ಗುರುವೆಂದರೆ,ಅಕ್ಷರ ಜ್ಞಾನ ಕೊಡುವವರುಅಕ್ಕರೆಯ ಪ್ರೀತಿ ತೋರುವವರುಸಕ್ಕರೆಯ ಸಹ ಬಾಳ್ವಿಗೆ ಸಂದೇಶ ನೀಡಿವವರು….! ಗುರುವೆಂದರೆ,ಬದುಕು ಕೊಟ್ಟವರು,ಬದುಕಲು ದಾರಿ ತೋರಿವವರುಬದುಕಿನುದ್ದಕ್ಕೂ ಬೆನ್ನೆಲುಬಾಗಿರುವವರು….! ಗುರುವೆಂದರೆ,ಪ್ರತಿ ಹೆಜ್ಜೆಗೆ ಕಾಯುವವರುಪ್ರೀತಿ ಮಮತೆಯಲಿ ಬೆರೆಯುವವರುಭೂತ ಪ್ರೇತಗಳ ನಂಬಿಕೆ ಅಳಿಸುವವರು….! ಗುರುವೆಂದರೆ,ಜಾತಿ ಧರ್ಮಗಳನು ಎತ್ತಿ

Read More »