ನಂಬಿಕೆ..ನಂಬಿಕೆ
ನಂಬಿಕೆಯೇ ಜೀವನದ ಉಸಿರು,ನಂಬಿಕೆ ಇಂದಲೇ ಜೀವನ ಹಸಿರು,ಸೂರ್ಯ ಮುಳುಗಿ ಕತ್ಹಲಾದಾಗಚಂದ್ರ ಉದಯಿಸಿ ಬೆಳಕು ನೀಡುವನೆಂಬ ನಂಬಿಕೆ,ಮತ್ತೆ ಬೆಳಗಾಗುವ ,ಸೂರ್ಯನ ಹೊಂಗಿರಣ ಕಾಣುವ ನಂಬಿಕೆ,ನಂಬಿಕೆಯೆಂಬ ಗಡಿಯಾರದ ಹಿಂದೆಸುತ್ತುತ್ತಿದೆ ಮಾನವ ಸಮಾಜದ ಮನಸ್ಸು.. ಮಗು ಬೆಳೆದು ಬದುಕು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಂಬಿಕೆಯೇ ಜೀವನದ ಉಸಿರು,ನಂಬಿಕೆ ಇಂದಲೇ ಜೀವನ ಹಸಿರು,ಸೂರ್ಯ ಮುಳುಗಿ ಕತ್ಹಲಾದಾಗಚಂದ್ರ ಉದಯಿಸಿ ಬೆಳಕು ನೀಡುವನೆಂಬ ನಂಬಿಕೆ,ಮತ್ತೆ ಬೆಳಗಾಗುವ ,ಸೂರ್ಯನ ಹೊಂಗಿರಣ ಕಾಣುವ ನಂಬಿಕೆ,ನಂಬಿಕೆಯೆಂಬ ಗಡಿಯಾರದ ಹಿಂದೆಸುತ್ತುತ್ತಿದೆ ಮಾನವ ಸಮಾಜದ ಮನಸ್ಸು.. ಮಗು ಬೆಳೆದು ಬದುಕು

ರಾತ್ರಿ-ಮಗ್ಗುಲಾದರೆ ಕಣ್ರೆಪ್ಪೆ ತಗಲುವಷ್ಟು ಹತ್ತಿರಮೈ ಮೆತ್ತಿಕೊಳ್ಳುವ ಪರಿಚಿತರಾದರೂಬೆಳ್ಳಂ ಬೆಳಗ ಹಗಲಲಿಜನ್ಮಾಂತರದ ಅಪರಿಚಿತರುಮನಸ್ಸಿನ ಸಂದಿಗೊಂದಿಗಳಲಿಎಂದೂ ಹೆಜ್ಜೆಯಿಕ್ಕದರಮ್ಯಭಾವನೆಗಳ ನವಿರಸ್ಪಂದನವೇನೆಂದೇ ತಿಳಿಯದಕಡು ಅಪರಿಚಿತತೆಯಅಯೋಮಯ ವ್ಯಸ್ತಪುರುಷಬೆಳಕ ದೊಂದಿಕೈಯಲಿದ್ದೂ ಎಣ್ಣೆಯನಿಕ್ಕಿಬೆಳಕ ನೇಯಲಾರದಅಕುಶಲಕರ್ಮಿ ನೀನೆಂದರೆಕಟೋಕ್ತಿಯಲ್ಲ ಕಣ್ಣು ಕಣ್ಣಲ್ಲಿ ಬೆರೆಸಿತುಟಿಯ ನಗೆ ಹೆಕ್ಕಿಕೆನ್ನೆ ಗುಣಿಯಲಿ

ಅಚ್ಚ ಕನ್ನಡದ ನಿರೂಪಕಿಕರುನಾಡು ಮೆಚ್ಚಿದ ಸೇವಕಿಗಿನ್ನಿಸ್ ದಾಖಲೆಯ ಸಾಧಕಿಮಸಣದ ಹೂ ಚಿತ್ರ ನಾಯಕಿ. ಕಲೆಯಲ್ಲಿ ಅರಳಿದೆ ವಾಕ್ ಚಾತುರ್ಯಮಾತಿನ ಮೋಡಿ ಗಂಧ ಮಾಧುರ್ಯಕೋಗಿಲೆಗೂ ಮಿಗಿಲಾದ ಕಂಠ ಧ್ವನಿಭಾಷಾ ಶೈಲಿಯ ಹಿಡಿತದ ಕನಕ ಗಣಿ. ಚಿಕ್ಕಮಗಳೂರಿನ

ಶುದ್ಧ ಕನ್ನಡತಿ ಅಪರ್ಣಾರಿಗೆ ಅರ್ಪಣೆ ಸತ್ಯವೋ ಮಿಥ್ಯವೋ ಗೊಂದಲದ ಗಳಿಗೆಪರದೆಯ ಮೇಲೆ ಇನ್ನಿಲ್ಲ ಪದ ಕಂಡುಕೊರಗಿತ್ತು ಮನ ನಡುಗಿತ್ತು ಶ್ವಾಸಅಘಾತವೋ ಅಪಘಾತವೋ ಆತ್ಮಘಾತವೋಒಂದು ಕ್ಷಣ ಮೌನ ತಟ್ಟನೆ ಜಾರಿದ ಕಂಬನಿಕೊನೆಗೂ ಅರಿಯಿತು ಆತ್ಮ ಹಾರಿದ್ದು
ಅಚ್ಚು ಮೆಚ್ಚಿನ ಹವ್ಯಾಸ ನಂದುಹೊಂದಾಣಿಕೆಯ ಗುಣ ಅರಿವದುದಿನವು ಸೂರ್ಯನ ಬೆಳಕು ಅಂದಭೂಮಿಗೆ ಚಂದ್ರನ ಕಳೆವು ನೋಡು ಷಡ್ಯಂತ್ರ ಮಾಡಬೇಡ ನರಭಕ್ಷಕಸತ್ತಾಗ ಯಾರು ಬರೋದಿಲ್ಲ ಮೂರ್ಖಹೂವಿನ ಅಲಂಕಾರವು ನೋಡು ಭಕ್ಷಕಹಾಳ ಮಾಡಬೇಡ ಸುಂದರ ವನ ಬಕಾಸುರ
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದುಬಂದಿಹೆವು ಭಾವ ಬಂಧ ಬೆಸೆದುಎಲ್ಲಿಂದ ಎಲ್ಲಿಗೋ ಅಲೆದು ಅಲೆದುಯಾರೋ ಆಜ್ಞೆಗೆ ಮಣಿದು ದುಡಿದು. ಎಲ್ಲಿರುವುದೋ ನಮ್ಮ ಅನ್ನದ ಋಣಅಲ್ಲಿಗೆ ಸಾಗಲೇಬೇಕು ಎಲ್ಲರ ಪಯಣಜಗದ ಮೂಲೆ ಮೂಲೆಯೂ ಅವನ ತಾಣದೇವನಾಜ್ಞೆಯೇ ನಡೆಯುವುದು
ನನ್ನ ಅಮ್ಮ ನನಗೆ ಸ್ವರ್ಗಮೊದಲ ಚಂದ್ರ ತೋರಿದಾಕೆಕಂಕುಳಲ್ಲಿ ಎತ್ತಿಕೊಂಡುಜಗವ ಸುತ್ತಿ ನಲಿಸಿದಾಕೆ//೧// ಅಮ್ಮ ಎಂಬ ಮೊದಲ ಪದವುಕರವ ಹಿಡಿದು ಬರೆಸಿದಾಕೆತಪ್ಪು ಮಾಡಿದಾಗ ತಿದ್ದಿ ತೀಡಿಕಿವಿಯ ಹಿಂಡಿ ಹೇಳಿದಾಕೆ//೨// ಬೀದಿ ಜಗಳ ಮನೆಗೆ ತರಲುಕೋಪದಿಂದ ಬರೆ
ಹಸಿರು ಬಳಿಯಲ್ಲಿ ಹೂ ಒಂದುಬೆಳೆದಿದೆ ಹೊಸ ಹುರುಪು ನೋಡುಒಂದೆರಡು ಬಣ್ಣ ನಿನ್ನ ಮೈಯಲ್ಲಿ ನೋಡುನಾರಿಯರ ಜಡೆಗೆ ಮಲ್ಲಿಗೆ ನೀ ನೋಡು ಮನೆಯ ಹಿತ್ತಲದಲ್ಲಿ ಹೆಚ್ಚು ನೀನುಚೆಲುವೆರ ಅಂದದ ಜಡೆಗೆ ಹೆಚ್ಚು ನೀನುಸ್ವಲ್ಪ ನಾಚುವಾ ನಾರಿಯರ
ಹುಟ್ಟು ಸಾವು ಈ ಜಗದ ನಿಯಮಕೂಡಿ ಸಾಗಲು ಬಾಂಧವ್ಯ ಸಂಗಮಜೊತೆಗೆ ಇದ್ದರೆ ತಾಳ್ಮೆಯ ಸಂಯಮನಮ್ಮ ಬದುಕಲಿ ನಿತ್ಯವೂ ಸಂಭ್ರಮ. ಹುಟ್ಟು ಸಾವಿನ ಬಂಧದ ನಡುವೆಇರುವುದೆಲ್ಲವ ನನಗೆ ಸಿಗಲೆನ್ನುವೆಪಯಣ ತಪ್ಪದೆಂದು ತಿಳಿದ ಮನವೆಕೊನೆಗೂ ಸ್ವಾರ್ಥದಂಟಿಗೆ ಸಿಲುಕುವೆ.

ಹಣ್ಣಾಗುವಂತೆಮಾಗಿದರೂ ನನ್ನ ನಿನ್ನದೇಹಗಳು ವಯಸಿನಲಿಇನ್ನೂ ಮಾಗಬೇಕುನನ್ನ ನಿನ್ನ ಮನಸುಗಳುಬಾಳಿನ ಪಯಣದ ದಾರಿಯಲಿ ನನ್ನೊಳಗಿನ ನೀನುನಿನ್ನೊಳಗಿನ ನಾನುಎಂದಿಗೂ ಬಾಡದ ಹೂವಿನಂತಿರಲಿಹಣ್ಣರಿಯದೇ ಹಸಿರು ಎಲೆಯಂತಿರಲಿ ನನ್ನ ನಿನ್ನ ಪ್ರೀತಿಯುಮಾಗಿದರೂ ಮುಪ್ಪಾಗದಿರಲಿಸಾಗರಲ್ಲಿದ್ದರೂ ಉಪ್ಪಾಗದೇಅಮೂಲ್ಯವಾದ ಮುತ್ತಾಗಿರಲಿ ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್
Website Design and Development By ❤ Serverhug Web Solutions