ನಸುಕಿನ ನುಡಿ ೫೦
ನಸುಕಲ್ಲಿ ಉದಯಿಸುವ ಅಕ್ಷರಗಳ ಓಲೆಮನಕೆ ಮುದನೀಡುವ ಕರೆಯೋಲೆ // ಅಚ್ಚಾಗಿ ಎನ್ನೆದೆಯಲಿ ತಂಗಾಳಿಯ ಪ್ರಭೆಗುನುಗಿತು ರಾಗಗಳ ಅಂಬೆ // ಮೆಲ್ನುಡಿಯ ಕುಡಿಯಂಚಿನ ಮುದ್ರೆಯ ಸಿಂಚನಮೋಡಿಯ ಮಾಯೆಯ ಮೋಹನ // ಕಾವಲಿಯಲ್ಲಿ ಬೆಂದ ಭಾವನೆಗಳ ಕಿಚ್ಚುಅನುಪಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಸುಕಲ್ಲಿ ಉದಯಿಸುವ ಅಕ್ಷರಗಳ ಓಲೆಮನಕೆ ಮುದನೀಡುವ ಕರೆಯೋಲೆ // ಅಚ್ಚಾಗಿ ಎನ್ನೆದೆಯಲಿ ತಂಗಾಳಿಯ ಪ್ರಭೆಗುನುಗಿತು ರಾಗಗಳ ಅಂಬೆ // ಮೆಲ್ನುಡಿಯ ಕುಡಿಯಂಚಿನ ಮುದ್ರೆಯ ಸಿಂಚನಮೋಡಿಯ ಮಾಯೆಯ ಮೋಹನ // ಕಾವಲಿಯಲ್ಲಿ ಬೆಂದ ಭಾವನೆಗಳ ಕಿಚ್ಚುಅನುಪಮ
ಕುಡಿಯಬೇಡ ನೀಕುಡಿದು ಕೆಡಬೇಡ ನೀಬಿಡದಿದ್ದರೆ ಕುಡಿಯುವದು ನೀನಿನ್ನ ಸಂಸಾರವೇ ಕೈ ಬಿಡುವುದುಮೊದಲು ತಿಳಿಯೋ ನೀ….!! ದುಡಿದು ಕುಡಿಯುವೆ ಏಕೆ ನೀಕುಡಿದರೆ ಮಡದಿ ಮಕ್ಕಳುಮತ್ತೇಕೆ ಇಟ್ಟೆ ಹೇಳು ನೀಬಿಟ್ಟೂ ಬಿಡದಂತೆ ಕುಡಿದರೆ ನೀಕಟ್ಟಿದೇಕೆ ದೈವದಲಿ ತಾಳಿಯ
ಸರ್ಕಾರಿ ವಿದ್ಯಾರ್ಥಿ ನಿಲಯ ಹಸಿರಿನಿಂದ ಕಂಗೊಳಿಸುತ್ತಿರುವ ಕೈತೋಟನುಲಿಯುತ್ತಿರುವ ನಿಂಬೆಹಣ್ಣುಗಳುಬಾಗಿ ಬಳುಕುತ್ತಿರುವ ಬಾಳೆಗೊನೆಎಳ್ಳಿಕಾಯಿ,ನಲ್ಲಿಕಾಯಿ,ನುಗ್ಗೆಕಾಯಿ,ಹುಣಸೆಹಣ್ಣು ತೆಂಗಿನಕಾಯಿ ಬೆಳೆದು ಕಾದಿದೆ ದಾಸೋಹಕೆ ಸುಸಜ್ಜಿತವಾದ ಆಫೀಸಿನ ಕೊಠಡಿಸುತ್ತಮುತ್ತಲಿನ ಪರಿಸರಕ್ಕೆ ಕ್ಯಾಮರಗಳ ಕಣ್ಗಾವಲುವಿದ್ಯಾರ್ಥಿಗಳು ಕುಳಿತು ಒದಲುಸ್ವಚ್ವವಾದ ಮೇಜುಮಲಗಲು ಮೆತ್ತನೆಯ ಹಾಸಿಗೆಮಕ್ಕಳಿಗೆಲ್ಲಾ ಬೆಚ್ಚಗಿನ
ಹೊತ್ತು ಹೆತ್ತು ಈ ಮಾಯಾ ಲೋಕದೊಳು ದೂಡಿರುವಳು ಜನ್ಮ ನೀಡಿದ ನಿನ್ನ ಜನನಿ ನಿನಗೆ ಯಾರಿಲ್ಲ ಇಲ್ಲಿ ನಿನ್ನವರು ತನ್ನವರು ಬಂದು ನಿನ್ನಿಂದೆ ಬೆನ್ನಿಗೆ ನಿಂತು ಎತ್ತಲು ಧ್ವನಿ..!! ಕೊಟ್ಟಿಗೆಯ ಕರುವಿಗೆ ಹಾಲುಣಿಸುವರ್ಯಾರು ಹೊಳೆಯ
ಓ ಹಣವೇ, ಅದೆಷ್ಟು ಹೆಸರು ಬದಲಿಸಿಬಿಟ್ಟೆ…?ಗುಡಿಯ ಒಳಗೆ ನಿನ್ನ ಹೆಸರು ಕಾಣಿಕೆ – ಹರಕೆ.ಗುಡಿಯ ಹೊರಗೆ ನಿನ್ನ ಹೆಸರು ಭಿಕ್ಷೆ . ನೌಕರನಿಗೆ ಕೊಟ್ಟರೆ ನಿನ್ನ ಹೆಸರು ಸಂಬಳ,ಕಾರ್ಮಿಕರಿಗೆ ಕೊಟ್ಟರೆ ಕೂಲಿ ,ಬಲಿಷ್ಠರಿಗೆ ಕೊಟ್ಟರೆ
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ,ಇದು ಹೆಸರಿಗೆ ಮಾತ್ರ,ವಾಸ್ತವದಲಿ,ಬಂಡವಾಳ ಶಾಹಿ,ಯೂ ಆಗಿದೆ,ಇದಕೆಬೇಡ ನಿನಗೆ ಅನುಮಾನ,ಬಿಟ್ಟು ಬಿಡು ಬಿಗುಮಾನಯಾಕೆಂದರೆ ನಿನಗಿಲ್ಲ ಸ್ವಾಭಿಮಾನ,!ಇದು ಬಂಡವಾಳ ಶಾಹಿಗಳಪ್ರಜಾಪ್ರಭುತ್ವ,ಪ್ರಜೆಗಳಿಂದ,ಪ್ರಜೆಗಳಿಗಾಗಿಪ್ರಜೆಗಳಿಗೋಸ್ಕರ ವೇಇರುವ ಮಜಾ ಪ್ರಭುತ್ವ! -ಶಿವಪ್ರಸಾದ್ ಹಾದಿಮನಿ
ಕೆಲವು ಭಾವಗಳಿಗೆಪದಗಳನೆಪೂರೈಸಲಾಗದೆನಿತ್ಯ ಹೊಸ ಪದಗಳಹುಡುಕ ಹೊರಟಿರುವೆಸಿಗುವ ಪದಗಳೆಲ್ಲಹಳೆಯವೆಭಾವ ಮಾತ್ರ ಹೊಸತುಆಗಲೆ ತಿಳಿದದ್ದುಕನ್ನಡ ನುಡಿಅದೆಷ್ಟು…….ಎಂದುಅಭಿಮಾನದಹೆಸರಲ್ಲಿಹೊಸದರ ತಿರಸ್ಕಾರನಮ್ಮದಾದರೂಇತರರದಾದರು…ತಿರಸ್ಕರಾದ ಭರದಲಿಕನ್ನಡಮ್ಮನಮಡಿಲು……ದುಅಪಕಲ್ಪನೆಯಅಳುಕಿನಲಿ….ನಾ ನಿ, ತಾ ನಾಎಂಬುದರ…………ಟ…! ಬರಹ:ಲೋಹಿತೇಶ್ವರಿ ಎಸ್.ಪಿ
ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂಇಷ್ಟದಲಿ ಜೊತೆಗಿರುವರು ಕಷ್ಟದಲಿ ಕೈಕೊಡುವರುಸ್ಪಷ್ಟತೆಯಲಿ ನಡಿಯುವಂತೆಮುಷ್ಟಿಯಲಿ ಎಲ್ಲಾ ಮುಚ್ಚಿಡುವವರು….!! ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂಬಂಧುಗಳಾಗಿ ಬರುವರು ಬೆನ್ನಹಿಂದೆ ಮಾತನಾಡುವರುಸ್ನೇಹ ಸಂಬಂಧವ ಬೆಸೆದು ಕತ್ತಿ ಕುಡುಗೋಲು ಮಸೆಯುವರುಕಣ್ಣೆದುರಿಗೆ ಬಂದಾಗ
ಕುಹು-ಕುಹು ಕೂಗುಕೂಗತಲಿರುವುದು ಕಾಂಚಾಣಅಂದದ ಕಂಠಕ್ಕೆ ಮನಸೋತುಒಲಿದೆ ಮರುಕ್ಷಣಅನುಪಮ ಸುಂದರಿಯ ದಿವ್ಯದರ್ಶನಆಭರಣ ತೊಟ್ಟಂತೆ ನವನವೀನ ಸೌಂದರ್ಯದ ಭ್ರಮೆಯೇ ಜೀವಾಳಅಂತಕರಣದ ಮೆರುಗಿನ ಪರಿಮಳತಾತ್ಸಾರ ತೋರದೆ ಕಲೆಗೆ ಪ್ರೋತ್ಸಾಹಸ್ವೀಕಾರವೇ ಉತ್ತೇಜನದ ಬಾದಶಹ/ತರಹ ✍️ ದೇವರಾಜು ಬಿ.ಎಸ್ ಹೊಸಹೊಳಲು ಕಾವ್ಯನಾಮ:ಅರಸು
ಈ ಹೊತ್ತಿನವರೆಗೂಇಲ್ಲದಿರುವುದರದೆಚಿಂತೆಯಾಗಿತ್ತು ಚಿಂತೆಯ ಕಂತೆಯಲಿಬೆಂದ ಮೇಲೆಯೇ ತಿಳಿಯಿತುನನ್ನಬಳಿ ಇರುವುದರ ಮೌಲ್ಯ ಚಿಂತೆಯ ಕಂತೆಯಲಿ ಚಿಂತನೆಯ ಮಾಡದೆಚಿತೆಯನೆ ಎರಿದಂತಾಗಿತ್ತುಈವರೆಗಿನ ಕಾಲ ಕಾಲ ಕಳೆದಂತೆನಾನು ನನ್ನದೆನೆಂಬುದನು ಕಂಡೆಕಾಲದ ಸುಳಿಯಿಂದ ತಪ್ಪಿಸಿಕೊಂಡೆ ಇರುವುದನು ಬಿಟ್ಟುಇಲ್ಲದಿರುವುದನು ಪಡೆಯುವ ಮೋಹದಲಿಸಿಲುಕದೆ ಚೆತರಿಸಿಕೊಂಡೆ
Website Design and Development By ❤ Serverhug Web Solutions