
ಪ್ರೇಮಕತೆ
ಬಹುದಿನಗಳ ಹಿಂದೆಕತೆಯೊಂದ ಕೇಳಿದ ನೆನಪು..ಬರಿ ಕತೆಯಲ್ಲ ಪ್ರೇಮಕತೆಯ ಕೇಳಿದ ನೆನಪು… ಮನದಲಿ ಆತಂಕಬರಿಯ ಗೊಂದಲ ಗೋಜಲು…ಆಗಲೇ ಕಿವಿಗೆ ಬಿತ್ತು ಒಲವಿನ ನಿಜಕತೆ… ಇಲ್ಲಿಂದ ಬಹುದೂರ..ನೋಟಕೂ ನಿಲುಕದ ದೂರದಿ..ಎರಡು ಮುದ್ದಾದ ಜೀವಗಳು ಒಲವಿನಲಿ…. ಒಬ್ಬರನ್ನೊಬ್ಬರು ಕಾಣದೆಭೇಟಿಯಾಗದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಹುದಿನಗಳ ಹಿಂದೆಕತೆಯೊಂದ ಕೇಳಿದ ನೆನಪು..ಬರಿ ಕತೆಯಲ್ಲ ಪ್ರೇಮಕತೆಯ ಕೇಳಿದ ನೆನಪು… ಮನದಲಿ ಆತಂಕಬರಿಯ ಗೊಂದಲ ಗೋಜಲು…ಆಗಲೇ ಕಿವಿಗೆ ಬಿತ್ತು ಒಲವಿನ ನಿಜಕತೆ… ಇಲ್ಲಿಂದ ಬಹುದೂರ..ನೋಟಕೂ ನಿಲುಕದ ದೂರದಿ..ಎರಡು ಮುದ್ದಾದ ಜೀವಗಳು ಒಲವಿನಲಿ…. ಒಬ್ಬರನ್ನೊಬ್ಬರು ಕಾಣದೆಭೇಟಿಯಾಗದೆ
*ಗುರಿ ಇಲ್ಲದ ಬದುಕು ವ್ಯರ್ಥ*ಮುಖವಾಡ ಧರಿಸಬೇಡಿ*ಸಂವಹನ ಗುಣಲಕ್ಷಣ ಹೊಂದಿರಬೇಕು.*ಸಂಕುಚಿತ ಮನೋಭಾವನೆ*ಮಾತನಾಡುವ ಕಲೆ ಹೇಗೆ ಇರಬೇಕು?*ಸಕಾರಾತ್ಮಕ ಯೋಚನೆ*ಮಾನಸಿಕವಾಗಿ ಸದೃಡರಾಗಿರಬೇಕು.*ಸಮರ್ಥರಗಿರಿ-ಬಲಿಷ್ಟರಾಗಿರಿ*ಸಮಯ ವ್ಯರ್ಥಮಾಡದಿರಿ*ಸಮಾಜಕ್ಕೆ ಹೆದರಬೇಡಿ*ನೇರವಾಗಿ ಮಾತನಾಡುವುದು ಕಲಿಯಿರಿ*ಸೋಲುಗಳನ್ನು ಆತ್ಮೀಯರಂತೆ ಸ್ವೀಕರಿಸಿ*ಜಯ ನನ್ನದೇ ಎಂದು ಬದುಕಿ ಲೇಖಕಿ-ರಮ್ಯಾ ಮಲ್ಲಿಕಾರ್ಜುನ ಕಳ್ಳಿಮನಿ

ಮರೆಯಬೇಡ ಸೌಂದರ್ಯವಿದೆ ಎಂದುಒಂದು ದಿನ ಮಾಸಿ ಹೋಗುವ ಆ ನಿನ್ನ ಸೌಂದರ್ಯಯೌವನದಲ್ಲಿ ಮಾತ್ರ ಚೆಂದ ಆ ನಿನ್ನ ಸೌಂದರ್ಯಮುಪ್ಪಾಗುವುದರಲ್ಲಿ ತಿಳಿಯುವುದು ಆ ನಿನ್ನ ಸೌಂದರ್ಯಮಣ್ಣಲ್ಲಿ ಮಣ್ಣಾಗು ಹೆಣ ಎಂದು ಕರೆಯುವರು ಆ ನಿನ್ನ ಸೌಂದರ್ಯಹೇ
ಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಕರುನಾಡ ಕಂದಪತ್ರಿಕೆಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಸಮಾಜದಲ್ಲಿರುವ ಭ್ರಷ್ಟರನ್ನು ಹುಡುಕಿ ತೋರಿಸುವ ಈ ಪತ್ರಿಕೆ ಎಷ್ಟು ಚೆನ್ನಾಗಿದೆ ಈ ಪತ್ರಿಕೆನಾಡ ಜನರಿಗಾಗಿ ಕೆಲಸ ಮಾಡುವ ಈ ಪತ್ರಿಕೆಓಹೋ ಸಮಾಜದ

ನೊಂದು ಹುಚ್ಚು ಮನಸ್ಸುಕಾಣುತ್ತಿದೆ ನೂರು ಕನಸುಬಣ್ಣ ಬಣ್ಣದ ಆಸೆಗೆಜೀವ ಕೊಡುವ ಕಾತುರಬಾನಾಚೆಯ ಜಗತ್ತಿಗೆಏಣಿ ಹಾಕುವ ಹಂಬಲಮುಸಂಜೆಯ ತಂಗಾಳಿಗೆಮನ ಒಡ್ಡುವ ತುಡಿತಇರುಳಿನ ನಿಶ್ಚಲತೆಗೆಮಾರುಹೋಗುವ ಆಶಯಅಲ್ಲೊಂದು ಹುಚ್ಚು ಮನಸ್ಸುಕಾಣುತ್ತಿದೆ ನೂರು ಕನಸು -ವರ್ಷಿಣಿ

ಮೀಟಲು ಆಗುವುದಿಲ್ಲ ಕಲ್ಲಿನ ವೀಣೆಯನ್ನುಅರಿಯಲು ಸಾಧ್ಯವಿಲ್ಲ ಮನಸ್ಸಿನ ಭಾವನೆಯನ್ನು ಕಂಡುಹಿಡಿಯಲು ಆಗುವುದಿಲ್ಲ ಮೀನಿನ ಹೆಜ್ಜೆಯನು ಹಾಗೆಯೇ ಅನುಭವಿಸಬೇಕು ಸ್ನೇಹದ ಆನಂದವನು ವರ್ಣಿಸಲು ಸಾಧ್ಯವಿಲ್ಲ ಸ್ನೇಹವೆಂದರೆ ಏನೆಂದು ಅನುಭವಿಸಬೇಕು ಆನಂದಿಸಬೇಕು ಕೇಳಬೇಡ ಏನೆಂದು ಕಾಣದ ದೇವರು
ಮೇಲು ಕೀಳು ನಿನ್ನಲಿಲ್ಲಬೇದ ಭಾವ ಮಾಡಲಿಲ್ಲಬರುವವರು ಬದುಕಲುಆಸರೆ ದಾತರು ಇವರು ಎಲ್ಲರಲ್ಲಿಬಾಬಾ ಸಾಹೇಬ್ ಅಂಬೇಡ್ಕರರು// ಸಮಾನತೆಯ ಹರಿಕಾರುಸಮಾಧಾನದಿಂದ ಇರುವರುಬಡವರ ಪಾಲಿನ ಗುರುಶೋಷಿತರ ರಕ್ಷಣೆಯಕಾರರುಬಾಬಾ ಸಾಹೇಬ್ ಅಂಬೇಡ್ಕರರು// ಹತ್ತಾರು ದೇಶವು ಸುತ್ತಿಹೊತ್ತು ತಂದರು ಸಮಾನತೆಭೂಮಿಯು ಸೂರ್ಯ
ಕಥೆಗಾರ ಸೊಗಸುಗಾರ ನೀನುಕೊನೆವರೆಗೆ ಇರಲಿ ನಿನ್ನ ಕವನಸಾರಾಂಶದ ಕಥೆಯು ಅರ್ಥವು ನೀಡುವುದುಜಗತ್ತಿಗೆ ಬೆಳಕಾಗುವುದು ನೋಡುಇದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು// ಬರುವೆನು ನಾನು ಒಂದು ದಿನನನ್ನ ಹಿಂದೆ ಇದ್ದಾರೆ ಬಹಳ ಜನಮುಂದೆ ಬರಲಕ್ಕ ಆಗದು ನೋಡುಹಿಂದ

ಸಾಧನ ಕೇರಿಯ ಸಾಧಕ,ಕನ್ನಡ ಸಾಹಿತ್ಯ ಸಾರ್ಥಕ,ನೀ ಆಡಿದ್ದೆಲ್ಲಾ ಸಾಹಿತ್ಯ,ಯುಗದ ಕವಿ,ಜಗದ ಕವಿಅಭಿಜಾತ ವರಕವಿ.ಶಬ್ದ ಗಾರುಡಿಗ ಬೇಂದ್ರೆ,“ನಾಕು ತಂತಿ” ಯಿಂದಜೀವನ ಮೀಟಿದ ಬೇಂದ್ರೆ. -ಶಿವಪ್ರಸಾದ್ ಹಾದಿಮನಿ ✍

ದೇಶದ ಪಿತ ಗಾಂಧಿಗೋಡ್ಸೆ ಗುಂಡಿಗೆ ಬಲಿ,ಸ್ವಾತಂತ್ರ್ಯ ತಂದುಕೊಟ್ಟಶಾಂತಿ ದೂತ,ಸತ್ತು ಹೋಗಿಎಪ್ಪತ್ತಾರು ವಸಂತಗಳು,ಕಳೆದಿವೆ,ಗಾಂಧಿಯ ಹೆಸರಿನಲ್ಲಿ,ನಡೆಯಬಾರದಎಲ್ಲ ಕೃತ್ಯಗಳೂ ಎಗ್ಗಿಲ್ಲದೆನಡೆದಿವೆ,ಇಂದುಹುತಾತ್ಮ ದಿನ ಆಚರಿಸುತ್ತೇವೆ,! ಗಾಂಧೀ,ನೀ ಕಂಡ ರಾಮರಾಜ್ಯವಿನ್ನೂಕನಸಾಗಿಯೇ ಉಳಿದಿದೆ,ನನಸಾಗುವ ಕಾಲದೂರ ಹೋಗಿದೆ,ಗಾಂಧೀ,ನೀ ನೀಡಿದ“ಸತ್ಯ,ಅಹಿಂಸೆ,ಶಾಂತಿ”ಅಸ್ತ್ರ ಗಳು ವಿರುದ್ಧ ಪದಗಳಾಗಿಮಾರ್ಪಟ್ಟಿವೆ,ನಾವಿಂದು ಹುತಾತ್ಮ
Website Design and Development By ❤ Serverhug Web Solutions