ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಸದೃಢ ಕರ್ನಾಟಕವ ಕಟ್ಟೋಣ

ಭವ್ಯ ಕನ್ನಡ ನಾಡನು ಕಟ್ಟೋಣಹುಯಿಲಗೋಳರ ಕನಸು ನನಸಾಗಿಸೋಣ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯ ಭಕ್ತಿಯಲಿ ಹಾಡೋಣಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣಜೈ ಭಾರತ ಜನನಿಯ ತನುಜಾತೆಜಯಹೇ ಕರ್ನಾಟಕ ಮಾತೆರಾಷ್ಟ್ರಕವಿ ಕುವೆಂಪು

Read More »

“ಈ ಏಕಾಂತವೇ ಹಿತ’

ಈ ಏಕಾಂತದಲ್ಲಿ ಏನೆಲ್ಲ ಅಡಗಿದೆಗೆಳತಿ ,ಅದರಲ್ಲಿ ಅಸಂಖ್ಯಾತ ಕನಸುಗಳುಕೊನೆಗೊಳ್ಳುವ ಹಂತದಲ್ಲಿಮತ್ತೆ ಚಿಗುರೊಡೆಯುತ್ತವೆ,ಸ್ವಾರ್ಥವಿಲ್ಲದೆ ಪ್ರೇಮಿಸಿಕೊಂಡವರುಯಾರದ್ದೋ ಭಯದಲ್ಲಿ ಕಾಲಕಳೆಯುತ್ತಿರುವುದು ಇದೇ ಏಕಾಂತದಲ್ಲಿ,ನಿದ್ದೆಗಣ್ಣಿನ ಕನಸಿನಲ್ಲಿ ದಿಗ್ಭ್ರಮೆಗೊಂಡುಹೆದರಿಕೊಂಡಿದ್ದಕ್ಕೆ ಕಾರಣ ಇದೇಏಕಾಂತವಲ್ಲವಾ..?ಮನಸ್ಸು ಬಿಗಿಗೊಂಡು ಗೊಂದಲದಲ್ಲಿಪ್ರಶ್ನಿಸುತ್ತಿರುವಾಗ, ಉತ್ತರ ಕಂಡಿದ್ದುಏಕಾಂತದ ಮೊರೆ ಹೋದಾಗ…

Read More »

ಸಾಯುವ ಮುನ್ನ ಸಾಧಿಸು

ನೀಲಿ ಪೆನ್ನು ಬಳಸುವ ನಾವು ಮುಂದೊಂದು ದಿನ ಹಸಿರು ಪೆನ್ನು ಬಳಸುವಂತಾಗಬೇಕು. ನಮ್ಮ ಗುರಿ ಕಂಡು ಹುಚ್ಚ ಅಂದವರು ಸಾಧನೆ ಕಂಡು ಹುಚ್ಚು ಹಿಡಿಸಿಕೊಳ್ಳಬೇಕು. ಹುಟ್ಟು ಬಡತನದ ಗುಡಿಸಲಲ್ಲಾದರೂ ಸಾವು ಅರಮನೆಯಲ್ಲಿ ಆಗಬೇಕು. ಇವನ್ಯಾರೋ

Read More »

ಶೀರ್ಷಿಕೆ : ಹಸಿವು

ಬೆನ್ನಿಗೆ ಅಂಟಿ ಬಂದ ಬಡತನಹೊಟ್ಟೆ ಹಸಿದು ಮಲಗಿದ ದಿನಬಂದು ನೋಡದ ಯಾವ ಜನಕಿಂಚಿತ್ತೂ ಹೆದರಲಿಲ್ಲ ನನ್ನ ಮನ. ನೀವೆಷ್ಟೇ ತೋರಿಸಿದರೂ ಒಲವುಅನ್ನದಿಂದಲೇ ನಮಗೆಲ್ಲಾ ಬಲವುಕೋಟಿಗಟ್ಟಲೆ ಇದ್ದರದು ಹಣವುನೀಗುವುದೇ ನಿನ್ನ ಹೊಟ್ಟೆ ಹಸಿವು. ತುಂಬಲು ಹೊಟ್ಟೆಯೆಂಬ

Read More »

ಆರೋಗ್ಯ ಭಾಗ್ಯ

ಮುಂಜಾನೆ ಇರಲಿ ಧ್ಯಾನ, ಯೋಗದಿನಚರಿ ಆಗಲಿ ಕಾಲ್ನಡಿಗೆಯ ಭಾಗಆರೋಗ್ಯಕರ ದೇಹವು ಆಗ ಸರಾಗಹತ್ತಿರ ಸುಳಿಯದು ಯಾವ ರೋಗ. ಹಸಿ ತರಕಾರಿ ಸೊಪ್ಪನ್ನು ನಿತ್ಯ ಬಳಸಿತುಪ್ಪ ಮೊಸರು ಬೆಣ್ಣೆ ಊಟದಿ ಇರಿಸಿಮಿಶ್ರ ಕಾಳುಗಳನ್ನು ಮೊಳಕೆ ಬರಿಸಿದಿನವೂ

Read More »

ಉಸಿರು…

ತಾಯಿಯೇ ಮೊದಲ ಗುರು ಅಂದವರು ಅಂದಿನ ಹಿರಿಯರುಗುರುವಿನಂತೆ ತಾಯಿ ಜ್ಞಾನವಂತಳು ಹೃದಯವಂತಳು ಜೀವನದ ದಾರಿ ತೋರಿಸಿದವಳುಮಕ್ಕಳ ಪಾಲಿನದೇವತೆ ಇವಳುಆಚಾರ ವಿಚಾರಮನನ ಮಾಡಿದವಳು ತಪ್ಪು ಒಪ್ಪುಗಳ ತಿಳುವಳಿಕೆ ನೀಡಿದವಳುಉಸಿರಲ್ಲಿ ಉಸಿರಾದವಳು ಉಸಿರಿನಲ್ಲಿ ಬೆಳಕಾದವಳುಇವಳು ಮರೆಯಲಾಗದ ಮಾಣಿಕ್ಯ

Read More »

ಮಧುರ ಭಾವ

ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.

Read More »

ವಿಷ -ವಿಷಯ

ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡದೆಚಾಡಿ ಮಾತನು ಕೇಳುತ ಚಾಚೂ ತಪ್ಪದೆಹಿರಿಯರ ಬುದ್ಧಿಯ ಮಾತಿಗೆ ತಲೆ ಬಾಗದೆಸಾಗುತಿಹರು ಮನದಿ ಅಜ್ಞಾನವಿರಿಸಿ. ಸ್ವಾರ್ಥ ಸಾಧನೆಗೆ ಪರರ ಬಲಿ ಕೊಟ್ಟುಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟುಗೋಮುಖ ವ್ಯಾಘ್ರದ ವೇಷ ತೊಟ್ಟುನಡೆದಿಹರು

Read More »

ಹೊಟ್ಟೆಕಿಚ್ಚು

ಸಂಬಂಧಗಳ ಕಳಚುತ ನಮ್ಮ ಹಿತಕ್ಕಾಗಿದಾಯಾದಿಗಳನು ದೂರವಿರಿಸಿ ಆಸ್ತಿಗಾಗಿಬೇರೊಬ್ಬರ ತುಳಿದು ತಮ್ಮಯ ಏಳಿಗೆಗಾಗಿಜನತೆ ಮುಂದಾಗಿದೆ ಸ್ವಾರ್ಥ ಸಾಧನೆಗಾಗಿ. ಹಚ್ಚಿಕೊಂಡು ಹಗಲುಗನಸಿನ ಬಯಕೆಕೆಡಿಸಿಕೊಂಡು ನಮ್ಮೊಳಗಿನ ನಡವಳಿಕೆಕಳೆದುಕೊಂಡು ನಮ್ಮ ನಮ್ಮಲ್ಲೇ ನಂಬಿಕೆಆಯಸ್ಸು ಇಳಿದಿದೆ ಈಗ ವರ್ಷ ಐವತ್ತಕ್ಕೆ ಹಚ್ಚುತ

Read More »
error: Content is protected !!