ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ವಿವೇಚನೆ

ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲಖಾಲಿ ಜೇಬಿನ ಸಂತೆಯಲ್ಲಿಚಿಂತಿಸದೆ ಸುಮ್ಮನಿರುವುದೇಹೂವಿನ ವಾಸನೆ ನಿಲ್ಲದಿರುವುದೇ// ನೋಡಂದ ಗುರು ಬಸವಬದುಕು ಒಂದು ಸಾಗರವಜೀವಿಸುಬೇಕು ತಿಳಿದು ಮಾನವನನ್ನದು ನಾನೆಂದು ಅಹಂಕಾರವಮಾಡದೀರು ಮಹಾಪಾಪವ ಪಾಪದ ಕಾಲ ಕಳಿಯದೆಪುಣ್ಯದ ಕಾಲಿಗೆ ನೀನು ಚಿಂತಿಸಿದೆಇಂದು

Read More »

ಸತ್ಯ ಕಾಯುತ್ತಿದ್ದೆ

ಸೊಗಸುವಿಲ್ಲದ ಮಾತುಬೊಗಸೆ ಆಡಿದರೇನು?ಮನವಿಲ್ಲದ ಮನುಷ್ಯಎಷ್ಟು ಕ್ಷಮಿಸಿದರೇನು? ಅಹಂಕಾರ ಬಲೆಯಲ್ಲಿದುರಂಕಾರ ವೇಷ ಧರಿಸಿದರೇನು?ಮನದ ಮಲಿನದಲ್ಲಿನೇಸರ ಕಿರಣ ಎಸೆದರೇನು? ಡೊಂಕು ಬಾಲದ ನಾಯಿಗೆಬಾಲಕ್ಕೆ ಕೊಳವೆ ಹಾಕಿದರೇನು?ಶ್ವಾನಗಳ ಮೊಲೆಯಲ್ಲಿಎಷ್ಟು ಹಾಲು ಇದ್ದರೇನು? ಸಮಾನತೆ ಮಡಿಲಲ್ಲಿಅಸಮಾನತೆ ಇದ್ದರೇನು?ಸ್ವಾರ್ಥದ ಮಡಿಲಲ್ಲಿನಿಸ್ವಾರ್ಥವು ಇದ್ದರೇನು?ಮಾನವ

Read More »

ಹೃದಯವಂತರು

ಮನದಲ್ಲಿ ಅಹಂ ಇಲ್ಲಮನಸ್ಸಿನಲ್ಲಿ ಅಹಂಕಾರವಿಲ್ಲಎಲ್ಲರ ಮನದಲ್ಲಿ ಮಗುವಾಗಿರುವಾರು ಇವರುಜೀವಂತ ದೇವರು ಇವರು// ಮೃದು ವ್ಯಕ್ತಿತ್ವದ ಗುಣವಂತರುಪ್ರೀತಿ ನಂಬಿಕೆ ವಿಶ್ವಾಸದಲ್ಲಿ ಗೆದ್ದವರುಸೋಲಿಲ್ಲದ ಸರದಾರು ಇವರುಮಗುವಿನ ಮನಸು ಉಳ್ಳವರು// ದಾನದಲ್ಲಿ ಶ್ರೇಷ್ಠರುವಿದ್ಯೆದಲ್ಲಿ ಬುದ್ಧಿವಂತರುನಾನು ಕಂಡ ದೇವರು ಇವರುನಮ್ಮೂರು

Read More »

ಏ ಮನುಜ ನಿನ್ನ ನಡೆಯೇನು?

ಏ ಮನುಜ ನಿನ್ನ ನಡೆ ಏನು?ಗೇಣು ಹೊಟ್ಟೆಗೋಸ್ಕರ ಬಡಿದಾಡುವ ನಿನ್ನ ಹೊರೆ ಏನು?ನಿನ್ನಲ್ಲಿ,ನಿನ್ನವರ ಕಂಡುಕೊಳ್ಳದೆ ಮುಚ್ಚಿಟ್ಟು ತಿಂದು, ಅರಗಲಾರದೆ ಉಬ್ಬರಿಸಿ ಬಂದ ಹೊಟ್ಟೆಯ ಫಲವೇನು?ನಿನದಲ್ಲದ ನಿನ್ನವರ ಕಂಡು ಮರಗಿ,ಕೊರಗಿ ನಿನ್ನದೆಂದು ಹಂಬಲಿಸಿದ,ಹಂಬಲಿಕೆಗೆ ಬೆಲೆ ಏನು?ಪ್ರತಿಫಲ

Read More »

ಶಾಲೆಯ ಬಾಲೆ

ಶಾಲೆ ಕಲಿಯುವ ವಯಸ್ಸಿನಲ್ಲಿಕುರಿಯ ಕಾಯಬೇಡ ತಂಗಿಶಾಲೆ ಓದುವ ವಯಸ್ಸಿನಲ್ಲಿಕೂಲಿ ಹೋಗಬೇಡ ತಂಗಿ|| ಆಟ ಗೀಟ ಆಡಿಕೊಂಡುಪಾಠ ಗೀಟ ಓದಿಕೊಂಡುಶಿಕ್ಷಣ ಒಂದು ಕಲಿ ತಂಗಿಶಿಕ್ಷಣ ವಂಚಿತ ಆಗ ಬೇಡ ತಂಗಿ|| ಶಾಲೆ ಕಲಿಯುವ ವಯಸ್ಸಿನಲ್ಲಿನಿನ್ನ ಮದುವೆ

Read More »

ವಚನ ರಚನೆ(ದತ್ತಪದ:–ಆತ್ಮ~ಪರಮಾತ್ಮ)

ಅದ್ಭುತ ಯಂತ್ರವಯ್ಯತಂತ್ರಜ್ಞಾದ ಮೂಲಕವಯ್ಯಗೆಲುವು ಸಾಧಿಸಿದ್ದಯ್ಯನೆಮ್ಮದಿಯ ಗೂಡು ಸೇರಿದೊಡಯ್ಯಆತ್ಮ ಪರಮಾತ್ಮನ ಗುಣಗಾನ ಮಾಡಿತ್ತು ನೋಡಯ್ಯ// ಮನಸೇ ಮಾಯದ ಜಾಲವಯ್ಯ,ಕಟ್ಟಿ ಹಾಕುವೆನಯ್ಯ ನೋಡಯ್ಯದೇಹದ ದಂಡ ನಮಸ್ಕಾರವಯ್ಯಶರಣರ ಪಾದಕ್ಕೆ ಎರಗುವೆ ನೋಡಯ್ಯ,ಮನಸು ಒಪ್ಪಿದರೂ ಹೃದಯ ಒಪ್ಪಲಿಲ್ಲ ನೋಡಯ್ಯಇದು ಪರಮಾತ್ಮನ

Read More »

ಮನವೇ…

ಮನವೇ ಸಾವಿರ ಕನಸುಗಳ ಹೊತ್ತೊಯ್ಯುವ ದಡವೆ,ಹುಡುಕುತ್ತಿರುವ ಕನಸಿಗೆ ಬಲೆ ಹಾಕುವ ಸೆರೆಯೇ,ತಾಳ್ಮೆಯಿಂದ ದಕ್ಕುವ ಸ್ಥಾನದ ಬಲವೇಅವರವರ ಜ್ಞಾನಕ್ಕೆ ಅವರವರಿಗೆ ದಕ್ಕುವ ಸಂತೋಷದ ಫಲವೇಸಂಭ್ರಮಿಸುವ ಮನಕ್ಕೆ ಮನದುಂಬಿ, ಕೊಂಡೊಯ್ಯುವ ನಾವಿಕನ ಅಲೆಯೇ.

Read More »

ಶೀರ್ಷಿಕೆ:ಪರಿಸರದ ವಿಕೋಪ

ತೋರಬೇಡ ನಿನ್ನ ಆ ರುದ್ರಅವತಾರವಿನಾಶಕ್ಕೆ ಕಾರಣ ನಾವೇನಿನ್ನ ಮಡಿಲಿನ ಮಕ್ಕಳುನಾವುನಿಲ್ಲಿಸು ನಿನ್ನ ಅವತಾರ// ಮಕ್ಕಳ ಮೇಲೆ ಯಾಕೆ ನಿನ್ನ ಮುನಿಸು,ಕರುಣಿಸು ಶಿವನೇ ವಮೇಪರಿಸರ ನಾಶ ಉಳಿಸೋಮೇನಿನ್ನ ಮಡಿಲಿನಲ್ಲಿ ಬದುಕುವೆ ನಾ// ನರ ಮಾನವನ ಅಹಂಕಾರಕ್ಕೆಪ್ರಾಣಿ

Read More »

ಮನಸಿನ ಮಾತು

ನನ್ನವಳು ನನ್ನವಳುಇವಳು ನನ್ನವಳುನನ್ನವಳ ಬಗ್ಗೆನಾನು ಹೇಳಲುಪದಗಳು ಸಾಲದು// ನನ್ನವಳು ಇವಳುಹೂ ಮನಸ್ಸಿನವಳುಮುಂಜಾನೆಯ ಆಮೋಡಗಳ ಮಧ್ಯೆಬಂದು ಸೇರಿದವಳು// ಚುಮು ಚುಮು ಚಲಿಯಲ್ಲಿಚುಂಬಿಸಿ ಹೋದವಳುಕಣ್ಣಲ್ಲಿ ಕಣ್ಣು ಇಟ್ಟುನನ್ನ ಮನಸ್ಸು ಕದ್ದವಳ್ಳುಇವಳು ನನ್ನವಳು// ನನ್ನ ಹೃದಯಂಗಳದಲ್ಲೇಚಿಕ್ಕದೊಂದು ಮನೆಯ ಮಾಡಿಆ

Read More »

ಬದುಕಲೆಂತು

ಮನೆ ಇಲ್ಲದಿದ್ದರೂಮರದಡಿಯಾದರೂ  ಇರಬಹುದುತಿನಲಿಲ್ಲದಿದ್ದರೂ ತಿರಿದಾದರೂ ತಿಂದು ಬದುಕಬಹುದು.ಉಡಲಿಲ್ಲದಿದ್ದರೂ ಅರೆ ಬೆತ್ತಲಾದರೂ ಬದುಕಬಹುದು ಯಾರಿಲ್ಲದಿದ್ದರೂ ಏಕಾಂಗಿಯಾದರೂಇರಬಹುದು ಆದರೆ……….!!ಕೋಮು ದಳ್ಳುರಿಯ  ನಡುವೆಬದುಕಲಹುದೇ ದೇವಾ…..?ರಚನೆ  :  🔰✒️ಜೆ. ಎನ್.  ಬಸವರಾಜಪ್ಪ.ಸಾಹಿತಿಗಳು ಭದ್ರಾವತಿ.ಮೊ : 8105441428

Read More »
error: Content is protected !!