
ಹನಿಗವನಗಳು
೧. ವ್ಯತ್ಯಾಸ. ಅನ್ನುತ್ತಿದ್ದರು ಅಂದುಗುರುವೇ ನಮಃ,ಅನ್ನುತ್ತಿದ್ದಾರೆ ಇಂದುಗುರು ಏನ್ ಮಹಾ?! ೨. ಮಂತ್ರ.ಕಲಿತೆವು ಅಂದುಗುರುಗಳಿಂದ ಮಂತ್ರ,ಹಾಕುತ್ತೇವೆ ಇಂದುಗುರುವಿಗೇ ತಿರುಮಂತ್ರ! -ಶಿವಪ್ರಸಾದ್ ಹಾದಿಮನಿ ,ಕೊಪ್ಪಳ.ಕನ್ನಡ ಉಪನ್ಯಾಸಕರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

೧. ವ್ಯತ್ಯಾಸ. ಅನ್ನುತ್ತಿದ್ದರು ಅಂದುಗುರುವೇ ನಮಃ,ಅನ್ನುತ್ತಿದ್ದಾರೆ ಇಂದುಗುರು ಏನ್ ಮಹಾ?! ೨. ಮಂತ್ರ.ಕಲಿತೆವು ಅಂದುಗುರುಗಳಿಂದ ಮಂತ್ರ,ಹಾಕುತ್ತೇವೆ ಇಂದುಗುರುವಿಗೇ ತಿರುಮಂತ್ರ! -ಶಿವಪ್ರಸಾದ್ ಹಾದಿಮನಿ ,ಕೊಪ್ಪಳ.ಕನ್ನಡ ಉಪನ್ಯಾಸಕರು.

ಅಣ್ಣ ಅಣ್ಣ ಸೂರ್ಯಣ್ಣನೀನೇ ಜಗಕ್ಕೆ ಬೆಳಕಣ್ಣಪ್ರಕೃತಿ ಮಡಿಲಿಗೆ ನೀನೇ ಆಧಾರವಣ್ಣಚಂದ್ರನಿಗೆ ನಿನ್ನ ಪ್ರಕಾಶ ಬೇಕಣ್ಣ.!!೧!! ಚಿಲಿಪಿಲಿ ಹಕ್ಕಿಯು, ಕೋಗಿಲೆ ಹಾಡಿ.ಸ್ವಾಗತಿಸಿದವು ನಿನ್ನ ಬರುವಿಕೆಗಾಗಿಅಮ್ಮನು ಆಗಲೇ ನಿನ್ನ ನೋಡಿಮನೆಯ ಕೆಲಸವ ಶುರು ಮಾಡಿದಳು.!!೨!! ಮಳೆಗೆ ಚಳಿಗೆ

ಜಗತ್ತಿಗೆ ಬೆಳಕು ನೀಡುವ ಸೂರ್ಯಉದಯಿಸಿದ ಕ್ಷಣದಿಂದಬಗೆದಷ್ಟು ಕರುಣೆಯಿಂದನೀಡುವ ಅಕ್ಷಯಪಾತ್ರೆನೀನು ನಮ್ಮ ಪ್ರಕೃತಿಮಾತೆ . ಮನಸೆಳೆವ ಹಸಿರು, ಬೆಟ್ಟಗುಡ್ಡ,ಹರಿವ ನೀರಿನ ಜುಳುಜುಳು ನಿನಾದನವಿಲುಗಳ ನರ್ತನ, ದುಂಬಿಗಳ ಝೇಂಕಾರಚಿತ್ತಾಕರ್ಷಕ ಪಕ್ಷಿಗಳ ಕಲರವಎಲ್ಲ ನೀಡುವ ನೀನು ಮಾನವ ಕುಲಕೆ
ಆರದಿರಲಿ ಕನ್ನಡದ ದೀಪಎಂದೋ ಹಚ್ಚಿದ ಈ ದೀಪಎರೆಯಬೇಕು ಭಾವ ತೈಲಬೆಳಗಬೇಕು ಕನ್ನಡದ ದೀಪ/ ಊದಬೇಕು ಕನ್ನಡದ ಕಹಳೆಬಾರಿಸಬೇಕು ಜಾಗೃತ ಘಂಟೆಸುರಿಯಬೇಕು ಅಕ್ಷರದ ಮಳೆಸುಲಿಯಬೇಕು ಹೆಡ್ಡರ ತೊಗಟೆ// ಬೆಳೆಯದಿರಲಿ ಆಂಗ್ಲರ ಜಾಲಿಬೆಳೆಯಬೇಕು ಕನ್ನಡ ಫಸಲುಕೀಳಬೇಕು ವ್ಯಾಮೋಹ
ಸಮಯ ಸಾಗಿದ ಹಾಗೆ ಬಣ್ಣದ ಭಾನೆಗಳು ಬದಲಾಗುತಿವೆ,ವಿಷಯಕ್ಕೆ ತಕ್ಕಂತೆ ಉಳಿದ ಮಾತುಗಳು ಬದಲಾಗುತಿವೆ,ಬದುಕು ಬದಲಾದಂತೆ ಬದಲಾಗಲೇಬೇಕು ಮನದ ಭಾಷೆ,ಬದುಕಿನಂಗಳಕೆ ಬೆಳಕಾಗಬೇಕು ಅಂತರಂಗದ ಅಭಿಲಾಷೆ.!! ನೀಲಿ ಬಾನಿನಲ್ಲಿ ಹಾರಾಡುವ ಹಕ್ಕಿಯ ಕಲರವವಾಗುವಾಸೆ,ಬಾಳ ಕಡಲಲ್ಲಿ ತೇಲಿ ಮೀಯುವ

ಮನೆಯಲ್ಲಿದ್ದ ಬೆಣ್ಣೆ ಕದ್ದಿಹ ಗೋಪಾಲನು.ಅಷ್ಟ ಮಹಿಳೆಯರ ಮನವ ಗೆದ್ದಿಹನು.ತನ್ನ ಕೊಳಲ ದನಿಯಿಂದ ಗೋವುಗಳನ್ನ ಕರೆದವನು.ಬಲರಾಮ ಮತ್ತು ಸುಭದ್ರೆಯ ಸಹೋದರನು. ಕೃಷ್ಣಾಷ್ಟಮಿಯಂದು ಮಥುರದಲ್ಲಿ ಜನಿಸಿದವನು.ವಾಸುದೇವ ಮತ್ತು ದೇವಕಿ ಮಗನು.ಎಂಟನೇ ಮಗುವಾಗಿ ಜನಿಸಿಹನುತನ್ನ ಮಾವನಾದ ಕಂಸನ ಸಾವಿಗೆ

ಯಾವ ಗಂಡಸರಿಗೆ ಈ ಸಮಾಜ ಹೆಂಡತಿಯ ಗುಲಾಮ ಅಂತ ಹೀಯಾಳಿಸುತ್ತದೆಯೋ ಅವರೇ ಹೆಂಡತಿಗೆ ಆದರ್ಶ ಗಂಡನಾಗಿರುತ್ತಾನೆ ಗಂಡ ಹೆಂಡತಿ ಬಂಡಿಯ ಸಮಾನವಾದ ಎರಡು ಗಾಲಿಯ ಹಾಗೆ, ಆದರೆ ನಮ್ಮವರೇ ಮೂರು ಗಾಲಿಯ ಆಟೊ ಮಾಡುವ

ನೀ ತಂಗಿದ ನಿಲ್ದಾಣನಿನದಲ್ಲದೆ ಮತ್ತಾರದಾದೀತು ಮುಂಜಾನೆಯ ಮಂಜಿನಲಿಮಂಜಿನ ಸವಿಯನು ಸವಿದತಾಣ ನೇಸರನು ಬೆಳಗುವ ಹೊತ್ತಿಗೆನೀ ಕಾದು ಕಾದು ತಂಗಿದ ತಾಣ ಸಂಜೆಗೆಂಪ ರವಿಯ ಸೊಬಗನ್ಹೀರುತಸಂತಸದ ಕ್ಷಣವ ಕಳೆದ ತಾಣ ಇರುಳ ತಂಪಾಗಿಸುವ ರವಿಯಸೊಬಗ ಸವಿದತಾಣ

ಜೀವಗಳ ಬೆಸೆಯುವಬಂಧದಿ ಅರಳಿದ ಸುಂದರಸ್ವರವು ನೀ… ನಲಿವಿನಲೂನೋವಿನಲೂಜೊತೆಯಾದೆ ನೀ… ಬದುಕಿನ ಆ ಭೇಟಿಯಲ್ಲಿಭಾಗಿ ನಾ ನಿನ್ನೊಂದಿಗೆ..ನನ್ನೊಂದಿಗೆ ನೀ… ಇಹಕೂ ನೀನೇಪರಕೂ ನೀನೇಸ್ವರದ ಒಲವಿಗೆ ನೀ… -ಡಾ.ಲೋಹಿತೇಶ್ವರಿ ಎಸ್ ಪಿ ,ಚಳ್ಳಕೆರೆ

ನೂಲ ಹುಣ್ಣಿಮೆಯ ಪವಿತ್ರವಾದ ವಿಶೇಷ ದಿನಅಣ್ಣ-ತಂಗಿ ,ಅಕ್ಕ-ತಮ್ಮರು ಭೇಟಿಯಾಗುವ ಕ್ಷಣಸಹೋದರಿಯರ ಕಷ್ಟ ಕಾರ್ಪಣ್ಯಗಳು ನೆನಪಾಗದ ದಿನಮನದ ಭಾವನೆಗೆ ಜೀವ ತುಂಬುವ ರಕ್ಷಾ ಬಂಧನ ಕಟ್ಟುವ ರಾಖಿ ಚಿನ್ನದ್ದಾದರೇನು ಬೆಳ್ಳಿಯದ್ದಾದರೇನುಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ ಹೆಚ್ಚಲ್ಲವೇನುತವರಿಗೆ
Website Design and Development By ❤ Serverhug Web Solutions