ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಸಿದ್ಧನಾಥದ ಶ್ರೀ ಸಿದ್ಧೇಶ್ವರ

ನೋಡ ಬನ್ನಿ ಶ್ರೀ ಸಿದ್ಧೇಶ್ವರ ಮಂದಿರನೋಡಲೆಷ್ಟು ಅತಿ ಸುಂದರಹನ್ನೆರಡನೆಯ ಶತಮಾನದ ದೇವಾಲಯಕಲ್ಲುಗಳಲ್ಲಿ ಕೆತ್ತಿದ ಶಿವಾಲಯ ನೋಡ ಬನ್ನಿ ಭಕ್ತರೇಶ್ರೀ ಸಿದ್ಧೇಶ್ವರನ ಮಹಿಮಯಕಾಣಲು ಬನ್ನಿ ಭಕ್ತರೇಅಪರೂಪದಲ್ಲಿಯ ಅಪರೂಪದ ದೇವಾಲಯ ದರ್ಶನ ಪಡೆದರೆ ನಮ್ಮೀ ಜೀವನ ಪಾವನವುಭಕ್ತಿಯಿಂದ

Read More »

ಶೀರ್ಷಿಕೆ:ನನ್ನ ಚೆಲುವೆ

ಚೆಲುವೆ ನನ್ನ ಬಾಲೆಸೌಂದರ್ಯ ನಲ್ಲೆಯ ಬಲ್ಲೆಕಣ್ಣಿಗೆ ಹಚ್ಚಿದಾಳೆ ಕಾಡಿಗೆ!!ಪ!! ನೇರ ನುಡಿ ಇವಳದ್ದುಪ್ರೀತಿಗೆ ಏನು ಕಮ್ಮಿ ಇಲ್ಲಮೃದುವಾದ ಮನಸ್ಸಿನ ಮಲ್ಲಿಗೆಯು ಬರೆದಷ್ಟು ಪದಗಳು ಸಾಲದುಗುಣದಲ್ಲಿವು ಮನದಲ್ಲಿ ಒಳ್ಳೆವಳುಪ್ರೀತಿಯ ಭಾವ ತುಂಬಿದವಳು -ಮಹಾಂತೇಶ ಖೈನೂರ

Read More »

ಮತದಾರ

ಮತ ನೀಡಿ ಎಂದುಅಭ್ಯರ್ಥಿಯ ಕೂಗು ನೋಡಿಜನರು ತಮ್ಮಿಚ್ಛೆಗೆ ಇಂದುಹಾಕುವರು ಮತ ನೋಡಿಮತದಾರನ ಸೆಳೆಯಲುಹಲವು ಭರವಸೆಗಳುಅಭ್ಯರ್ಥಿಗಳದು ಸೋಲುಗೆಲುವು ಲೆಕ್ಕಾಚಾರಗಳುಮತದಾರನದು ಪಕ್ಷಗಳಿಂದ ಹೊಸನಿರೀಕ್ಷೆಗಳುಹಿಂದಿನ ಬದಲಾವಣೆಯೆಇಂದಿನ ಚುನಾವಣೆ -ಚೇತನ್ ಕುಮಾರ್ ಎಂ,ಕೆ.ಮೈಸೂರು

Read More »

ಚೆಲವು

ಚೆಲವುಆಕಾಶದಲ್ಲಿ ಹಕ್ಕಿಗಳ ಸಾಲುಸಾಲಾಗಿ ಹಾರುತ್ತಿವೆಬೆಟ್ಟಗಳ ಹಸಿರು ಸಾಲುಮನ ಸೆಳೆಯುತ್ತಿವೆಸಂಜೆ ಗಾನದಲ್ಲಿ ಕಲಿಕೆಹಕ್ಕಿಗಳ ಕಲರವತಾಣವಾಗಿದೆ ಚೆಲವುಮೈಮನವೆಲ್ಲ ನಲಿವುಹರಿಯುವ ನದಿ ತೀರದೂರದಿ ಒಂದಾಗಿದೆ ಭೂಆಕಾಶ -ಚೇತನ್ ಕುಮಾರ್ ಎಂ,ಕೆ.ಮೈಸೂರು.

Read More »

ವಿಷಯ:ಹೆಣ್ಣು ನಿಜವಾಗಿಯೂ ಭಾರವೇ?

ಶೀರ್ಷಿಕೆ:ಹೆಣ್ಣು ಸಂಸಾರದ ಕಣ್ಣು ಭಾರತೀಯರ ಗುಣ ನಡೆ ನುಡಿ ಆಚಾರ ವಿಚಾರ ಧೈರ್ಯ ಮನಸ್ಸು ನೆಮ್ಮದಿಯ ಬದುಕು ಕಾಣಿಸಿಕೊಳ್ಳಬೆಕಾದರೆ ಹೇಣ್ಣು ಮಗಳ ಮನಸ್ಸು ಈ ನೆಲದ ನೆರವು ನೀಡುತ್ತದೆ.ಅಂದರೆ ಅದು ಸ್ತ್ರೀ ಶಕ್ತಿ ಅನ್ನುವು

Read More »

ಶೀರ್ಷಿಕೆ:ಸದಾ ಹೊಳೆಯುತಿರುವ ನಕ್ಷತ್ರ

ಶ್ರೀ ಶಿವಕುಮಾರ ಸ್ವಾಮೀಜಿ ದೀನ ದಲಿತರ ಬಡವರ ಪಾಲಿನ ಆಶಾಕಿರಣರುವಿದ್ಯಾರ್ಥಿಗಳಗೆ ಅಕ್ಷರ ದಾತರ ಪಾಲಿನ ನಕ್ಷತ್ರಸೂರ್ಯಕಿರಣ ದಂತೆ ಸದಾ ಪ್ರಜ್ವಲಿಸುವರುಜಗತ್ತಿಗೆ ಸನ್ಮಾರ್ಗದ ದಾರಿ ತೋರಿದ ದೇವ ನಕ್ಷತ್ರರುಹಸಿದು ಬಂದವರಿಗೆ ಊಟ ಬಡಿಸಿದರು// ಬಡವರ ಹೊಟ್ಟೆ

Read More »

ಮಾಯೆ

ಧನವೆಂಬ ಮಾಯೆಬರಿಯ ಮಾಯೆ ಅಲ್ಲಮನವನೇ ಮಾಯವಾಗಿಸುವಮಾಯಾವಿಬಂಧಗಳನ್ನೆಲ್ಲಾ…..ಬಂಧನವಾಗಿಸಿ…ಒಂದೇ ಕ್ಷಣಕೆ ಉಸಿರುಗಟ್ಟಿಸಿಜೀವ ಕಳೆವ ಮಾಯೆ…. ಅದರ ಪರವಾಗಿಯೇ ನವಿರಾಗಿ ಸಾಗುತ್ತಿದ್ದಬಾಳುಬಾಳಿನ ತುಂಬೆಲ್ಲಾಇಂಚರದಂತಹ ಬಂಧಬಂಧದ ಬಿಗಿಅಪ್ಪುಗೆಯಲಿಬೆಚ್ಚಗಿನ ಭಾವಜೀವನವೇ ಸುಖದಸಾಗರದಂತಿತ್ತು ಆದರೆ ಅಂದು ಹಣವಿರಲಿಲ್ಲ…! ಎಲ್ಲವೂ ಕಳೆದುಕೊಂಡಭಾವನಿನಗೆ ನಾನೇ ಎಲ್ಲಾ

Read More »

ಚುಟುಕುಗಳು

ಡಾ ಜಯದೇವಿ ಲಿಗಾಡೆಗಡಿನಾಡಿನ ಕನ್ನಡಿಗರಮನ ಮನದಲ್ಲಿಹೃದಯ ಹೃದಯದಲ್ಲಿಸದಾ ಬೆಳಗುತ್ತಿರುವನಂದಾ ದೀಪ. ಡಾ.ಗಿರೀಶ ಜಕಾಪುರೆ,ಕನ್ನಡಸಾಹಿತ್ಯ ಕ್ಷೇತ್ರದಮಿನುಗುತಾರೆಯಾಗಿ ಬೆಳಗುತ್ತಿರುವ ಗಡಿನಾಡಿನ ಕುವರ ಗುಮ್ಮಪ್ರಿಯಕರ ಮೇಲಿನ ಮೋಹಕ್ಕೆ ಬಲಿಯಾತು ಮುಗ್ಧ ಕಂದಮ್ಮ ಮಮತೆ ಇಲ್ಲದ ಅಮ್ಮ ಇವಳು ಪಾಪಿಲೋಕದ

Read More »

“ಏಪ್ರಿಲ್ ಕೂಲ್”

ಏಪ್ರಿಲ್ ಕೂಲ್ ಆಚರಿಸಿಪರಿಸರ ಉಳಿಸಿ ಜಾಗತಿಕ ತಾಪಮಾನದ ಏರಿಕೆಆಗದಿರಲಿ ಹಕ್ಕಿ ಪಕ್ಷಿಗಳ ಮರಿಚಿಕೆಚಾವಣಿಗಳ ಮೇಲಿರಲಿ ನೀರಿನ ಪಾತ್ರೆಬದುಕು ಮೌಲ್ಯಗಳ ಯಾತ್ರೆ ಮನೆಯಲ್ಲಿರುವ ಧವಸ ಧಾನ್ಯಹಂಚಿಕೊಂಡು ತಿಂದರೆ ಜೀವನ ಧನ್ಯಬಾಡದಂತೆ ಕಾಪಾಡಿ ಗಿಡ ಮರಬರುಡಾಗದಿರಲಿ ಪ್ರಕೃತಿಯ

Read More »
error: Content is protected !!