ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ನಮ್ಮೂರ ಆಂಜನೇಯ

ನಮ್ಮೂರ ಕಾಯೊ ಹನುಮ ನಿನ್ನಿಂದ ಸಾರ್ಥಕವಾಯಿತು ಈ ಜನ್ಮ ಪ್ರಸನ್ನಾಂಜನೆಯ ನೀನು ಬಂದು ನೆಲೆಸಿ ನಿನ್ನಿಂದ ಪ್ರಸನ್ನವಾಯಿತು ವಾಣಿಗರಹಳ್ಳಿ ಎನ್ನುವ ನಮ್ಮೂರು ಅನಾದಿಕಾಲದಿಂದ ನಲೆಸಿರುವ ಅಭಯಾಂಜನೇಯ ನೀನು ಊರಾಚೆ ಗುಡಿಯಲ್ಲಿ ನೀನಿದ್ದೆ ಹಿರಿಯರು ಕಿರಿಯರು

Read More »

ನೆನಪುಗಳು

ನೆನಪುಗಳೇ ಹಾಗೆ ಸತ್ತವರ ಬದುಕಿಸುತ್ತಿವೆಬದುಕಿದ್ದವರನ್ನು ನಿದ್ದೆಗೆಡಿಸಿ ಸಾಯಿಸುತ್ತಿವೆಬಾಲ್ಯದಿಂದ ಯೌವನದ ಹಾದಿಯಲ್ಲಿಹಿಂದೆ ಹಿಂದೆ ಬರುವುವು ನೆನಪುಗಳುನಾವು ಕಟ್ಟಿಕೊಂಡ ಕನಸು ಕೈಗೆ ಸಿಗದೆ ಸಾಗುತ್ತಿರಲು ನೆನಪಿನಂಗಳದಿಂದ ಉದಯಿಸಿವೆ ಮತ್ತೆ ಮತ್ತೆ ಕನಸುಗಳು ನೆನಪುಗಳ ಸರಮಾಲೆಯಿಂದ ನಗುವು ಕಾಣದಾಗಿದೆಕಾಣದ

Read More »

ಪರಿಚಯ ಅಗತ್ಯ

ಗಳಿಕೆಯ ಹಿರಿಮೆ  ಪರಿಚಯ ಅಗತ್ಯ ಪರಿಕರ ಅನಗತ್ಯ  ರೊಕ್ಕವೂ ಮುಖ್ಯ ಸಂಸಾರವೇ ಸೌಖ್ಯ ಖ್ಯಾತಿಯ ಪ್ರೌಢಿಮೆ ಉಲ್ಲಾಸದ ಉಸಿರು ಸುವರ್ಣವ ಸವರು ನೋಟದಾಗ ಇಣುಕು  ಸ್ವಾರ್ಥವೇ ಬದುಕು ಕಪಟವೇ ಕೌಶಲ ಉದಾರತೆಯೇ ಜಟಿಲ ಒಡಂಬಡಿಕೆಯ

Read More »

ಮಾನವ

ಆಕಾಶದಲ್ಲಿ ಹಾರುವುದನು ಕಲಿತ,ಭೂಮಿಯ ಮೇಲೆ ಬಾಳುವುದನು ಮರೆತ!ಶಿವಪ್ರಸಾದ್ ಹಾದಿಮನಿ.

Read More »

ತೊಳಲಾಟ

ತೊಳಲಾಟ ಕಾಯಕವೂ ಆಡಂಬರವಲ್ಲಮಾಹಿತಿಯು ಹಂಚಿದೆನಲ್ಲಮನತೃಪ್ತಿಯ ತೊಳಲಾಟಕಗ್ಗಂಟಿನ ದೊಂಬರಾಟ ಸಂತೃಪ್ತಿ ಆಗದೇನುಬೇಸರ ಮೂಡಿತೇನುಮುಂದಡಿಯ ಇಡಲೇನುನೆಮ್ಮದಿ ಸಿಗದೇನು ಭವಿಷ್ಯದ ಬವಣೆಬೆಂದ ಒಗ್ಗರಣೆಜಿಗುಪ್ಸೆಯ ಕಾದಾಟತಪ್ಪಿನ ಹೊಯ್ದಾಟ ಚಿಂತನೆಯ ಕೂಟಹೊಂದಾಣಿಕೆಯ ಓಟಸಲಹೆಯ ಪಾಠಮಾರ್ಗದರ್ಶನವೇ ಮಠಕಾವ್ಯನಾಮ:ಅರಸು

Read More »

ನುಡಿಮುತ್ತು

ಪರಿಚಯ ಆಕಸ್ಮಿಕಮುಕ್ತವಾದ ಭಾವುಕಸರ್ವವೂ ಕ್ಷಣಿಕನಂಬಿಕೆಯೇ ನಾಟಕ. ವ್ಯಕ್ತವಾದ ಕೋರಿಕೆಅಂತರಂಗದ ಅನಿಸಿಕೆಸಾಂತ್ವನದ ಮರೀಚಿಕೆಸಮಾಧಾನವೇ ಕಾಣಿಕೆ. ಅರಿಕೆಯ ನಾಜೂಕುಮೋಸದ ಕೊಳಕುಮುಗ್ಧತೆಯ ತಳುಕುನ್ಯಾಯವೇ ಬದುಕು. ಕಾವ್ಯನಾಮ:ಅರಸು

Read More »

ಕವನ

ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ.. ಅಷ್ಟೆ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ. ನಮ್ಮ ಸ್ವಭಾವ ಕೂಡಾ ಈ ದೀಪದಂತೆ ಇರಬೇಕು ಎಲ್ಲಿಯೂ ಹೋದರು ನಮ್ಮತನ ಯಾವತ್ತು ಬಿಟ್ಟು ಕೊಡಬಾರದು ಗೌರಿ ಪಾಟೀಲ್

Read More »
error: Content is protected !!