ಗಣತಂತ್ರ ವ್ಯವಸ್ಥೆ
ಭಾರತಾಂಬೆ ಮಡಿಲಲ್ಲಿ ಜನಿಸಿರುವಂತಹ ವೀರರೇದೇಶಕ್ಕಾಗಿ ಪ್ರಾಣ ಕೊಟ್ಟ ಮಹಾನ್ ವೀರ ಶೂರರೇಹಿಮಾಲಯದ ಪರ್ವತದಲ್ಲಿ ಧ್ವಜ ಹಾರಿಸಿದ ಧೀರರೇಶಾಂತಿ ಮಂತ್ರದಿಂದ ಜಗಕೆ ಪರಿಚಯವಾದ ಮಹಾತ್ಮರೆ ಸ್ವತಂತ್ರವನ್ನು ತಂದು ಕೊಟ್ಟ ನಿಮಗೆಲ್ಲರಿಗೂ ನಮ್ಮ ನಮನನಿಮ್ಮನೆಲ್ಲಾ ನೆನಪಿಸಿಕೊಳ್ಳುತಿಹೆವು ಪ್ರತಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಭಾರತಾಂಬೆ ಮಡಿಲಲ್ಲಿ ಜನಿಸಿರುವಂತಹ ವೀರರೇದೇಶಕ್ಕಾಗಿ ಪ್ರಾಣ ಕೊಟ್ಟ ಮಹಾನ್ ವೀರ ಶೂರರೇಹಿಮಾಲಯದ ಪರ್ವತದಲ್ಲಿ ಧ್ವಜ ಹಾರಿಸಿದ ಧೀರರೇಶಾಂತಿ ಮಂತ್ರದಿಂದ ಜಗಕೆ ಪರಿಚಯವಾದ ಮಹಾತ್ಮರೆ ಸ್ವತಂತ್ರವನ್ನು ತಂದು ಕೊಟ್ಟ ನಿಮಗೆಲ್ಲರಿಗೂ ನಮ್ಮ ನಮನನಿಮ್ಮನೆಲ್ಲಾ ನೆನಪಿಸಿಕೊಳ್ಳುತಿಹೆವು ಪ್ರತಿ
ಗಣತಂತ್ರದ ಶುಭದಿನಸುವ್ಯವಸ್ಥೆಯ ಬಾಗೀನಆಡಳಿತಕೆ ಮುನ್ನುಡಿ. ಒಂದೆಂದು ಸಾರಿ ಸಾರಿ ಹೇಳಿಬಂಧುತ್ವ ಬೆಸೆದ ಸುರುಳಿಜಾತಿ ಬೇಧ ಮರೆಸಿಭೀತಿಯ ಸರಿಸಿ. ಸಂಭ್ರಮದ ಘಳಿಗೆನಾಗರೀಕರ ಬಾಳಿಗೆಸಂವಿಧಾನ ಜಾರಿಗೆಜಾತ್ಯಾತೀತ ನಡಿಗೆ. ಶಾಂತಿ ಸೌಹಾರ್ದತೆನಮಗೆ ನಾವೇ ಬದ್ಧತೆಸ್ವಾಭಿಮಾನದಿ ಜೀವಿತಹಕ್ಕು ಕರ್ತವ್ಯದಿ ಸಂಜಾತ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಲೀಕ್ವಿದ್ಯಾರ್ಥಿಗಳು ಮಾಡುವರು ಸ್ಟ್ರೈಕ್ದಿನಕ್ಕೊಂದು ಹಗರಣಓದುವ ವಿದ್ಯಾರ್ಥಿಗಳ ಪಾಡು ಏನಣ್ಣ ಓದಿದವನು ಓದದೆ ಇರುವವನು ನಿರುದ್ಯೋಗಿಇವರ ನಡುವೆ ಶ್ರೀಮಂತನೇ ಉದ್ಯೋಗಿ ಐ ಎ ಎಸ್,ಕೆ ಎ ಎಸ್,ಐ ಪಿ ಎಸ್,ಎಲ್ಲಾ
ರವಿ ಕುಲದ ದಶರಥನ ಮಗನುಕೌಸಲ್ಯ ಮಾತೆಗೆ ಜನಿಸಿದವನುಸುಮತ್ರೆ ಕೈಕೆಯ ಆಸರೆಯಲ್ಲಿ ಬೆಳೆದವನುಅಯೋಧ್ಯ ಸಾಮ್ರಾಜ್ಯದ ಅರಸನಿವನು ಭರತ ಲಕ್ಷ್ಮಣ ಮತ್ತು ಶತ್ರುಜ್ಞ ತಮ್ಮಂದಿರಿಗೆ ಸಹೋದರ ಇವನುಜನಕಾರಾಯನ ಪುತ್ರಿಯನ್ನು ವರಿಸಿದವನುತಂದೆಯ ಮಾತೆಗೆ ಬೆಲೆಕೊಟ್ಟವನುಅಯೋಧ್ಯೆಯನ್ನ ತೊರೆದವನು ಲಕ್ಷ್ಮಣ ಮತ್ತು
ಪರೀಕ್ಷೆಗಳು ಹತ್ತಿರ ಬಂದಿದೆನಾಳೆಗೆ ತಯಾರಿ ನಡೆದಿದೆಯಾವ ಪ್ರಶ್ನೆಗೆ ಯಾವ ಉತ್ತರ ಎಂಬುದೇ ಗೊಂದಲ ಗೂಡಾಗಿದೆ ಪ್ರಶ್ನೆ ಪತ್ರಿಕೆಯನ್ನು ತಲೆ ಕೆಳಗಾಗಿ ಓದಿದೆಉತ್ತರ ಗೊತ್ತಾಗಿದೆ ಹೆದರಿದೆಕೈಯಲ್ಲಿರುವ ಲೇಖನಿ ಜಾರಿ ಬಿದ್ದಿದೆ ಓದಿದ್ದ ಕೆಲವು ಉತ್ತರಗಳು ನೆನಪಿಗೆ
ಮೌನವಾಗಿರು ಮನವೇ.. ಸಮಯ ನಿನ್ನ ಬೆನ್ನ ಹಿಂದೆಯೇ ಇದೆ.ಇಂದಲ್ಲ ನಾಳೆ ನಿನ್ನೊಟ್ಟಿಗೆ ಬರುವುದು.ಸಮಯವ ಸಾದಿಸು ನಿನ್ನ ದಾರಿಯೆಡೆಗೆ ನೀ.. ನಡೆ.ಇದು ಸ್ವಾರ್ಥ ಪ್ರಪಂಚ ಇದ್ದಾಗ ಇರುವರು ನಿನ್ನೊಟ್ಟಿಗೆಇಲ್ಲದಾಗ ಮಧ್ಯದಲ್ಲೇ ಕೈ ಬಿಡುವವರು.ಬದುಕು ಜಟಕಾ ಬಂಡಿ…
ಹಚ್ಚ ಹಸಿರಿನ ಕಾಡುಮುಗಿಲ ಎತ್ತರ ನೋಡುಪ್ರಕೃತಿಯ ಮಡಿಲಲ್ಲಿ ಇಂಪಾದ ಹಾಡು ಬಗೆ ಬಗೆ ಹಕ್ಕಿಗಳ ಚಿತ್ತಾರವ ನೋಡುಖಗ ಮೃಗ ಪ್ರಾಣಿಗಳ ಹಿಂಡನ್ನು ನೋಡುಮೈತುಂಬಿಸುವ ಜಲ ತಾರೆಗಳ ನೋಡುಕಳ್ಳಿನ ಸಾಲಿನಲ್ಲಿ ಜೇನಿನ ಗೂಡು ಬಗೆ ಬಗೆಯ
ಬಂತು ಬಂತು ಸಂಭ್ರಮದ ಹಬ್ಬ ಬಂತುಸುಖ ನೆಮ್ಮದಿಯ ಬಯಸಿರುವಂತಸಂತೋಷ ತರುವ ಹಬ್ಬವು ಬಂತುವರ್ಷವಿಡಿ ದುಡಿದು ಸಂಭ್ರಮವುಆಚರಿಸುವ ಹಬ್ಬ ಬಂತು ಬಂತುಸಂತೋಷಿದ ಹಬ್ಬವು ಬಂತು// ನಮ್ಮ ರೈತರು ಎಲ್ಲರೂ ಸೇರಿ ಎಳ್ಳುಬೆಲ್ಲ ಹಂಚಿಸಂಭ್ರಮದ ಸಂಕ್ರಮಣ ಆಚರಿಸುವ

ಅಕ್ಕಿಗೆ ಅರಿಶಿಣ ಹಚ್ಚಿದರೆಮಂತ್ರಾಕ್ಷತೆ ಆಗೋದಿಲ್ಲ.ಅಧಿಕಾರದ ಆಸೆಗೆ ಕೂರಿಸಿದ ಗೊಂಬೆರಾಮನಾಗೋದಿಲ್ಲ. **ಬಾಬರನ ಮಸೀದಿಯಲ್ಲಿ ನಿರುಮ್ಮಳವಿದ್ದ‘ಪುರದ ಪುಣ್ಯ’,ಮಂದಿರಕ್ಕೆ ಅಸ್ತಿಭಾರ ಹಾಕುತ್ತಲೇಅಯೋಧ್ಯೆ ತೊರೆದು ಹೊರಟುಬಿಟ್ಟ.**ರಾಮ ದೇವರೇ ಆಗಿದ್ದರೆ,ರಾಜಕೀಯಕ್ಕಾಗಿ ತನ್ನನ್ನೇ ಪಣವಿಟ್ಟಧೂರ್ತರನ್ನು ಶಿಕ್ಷಿಸದೆ ಇರಲಾರ.ಸುಮ್ಮನುಳಿದರೆ ಅವದೇವರಲ್ಲ. -ಗಾಯತ್ರಿ ಎಚ್ ಏನ್
ನಿನ್ನಲ್ಲಿದೆ ಸಾವಿರಾರುಮುದ್ದಾದ ಕ್ಷಣಗಳು.ನೀನು ಜೊತೆಯಲ್ಲಿ ಇದ್ದರೆ ಸಾಕು,ಅದೆಷ್ಟು ಮಾತುಗಳು ನೆನಪಾಗುತ್ತೆ. ಎಲ್ಲರ ಮುಖದ ನಗೆನಿನ್ನಲ್ಲಿ ಅಡಗಿಕೊಂಡಿದೆ.ನೀನೆ ಹಳೆಯ ಮುದ್ದಾದಕ್ಷಣದ ಸಾಕ್ಷಿ.ಈ ಕ್ಷಣವನ್ನು ನೋಡುತ್ತಿರಲುಕಾಯುತ್ತಿರುವ ಅಕ್ಷಿ. ಫಿಲಂ ನೋಡಲಿ,ಇಲ್ಲಯಾವುದೇ ಕಾರ್ಯಕ್ರಮ ಕೈಗೊಳ್ಳಲಿನಿನ್ನ ಉಪಸ್ಥಿತಿ ಇರದ ಜಾಗವಿಲ್ಲ.ನಿಜವಾಗಿಯೂ
Website Design and Development By ❤ Serverhug Web Solutions