ನನ್ನ ದಾರಿ
ಹೆತ್ತವರು ಹೇಳಿಕೊಟ್ಟ ಸಂಸ್ಕಾರ ನನ್ನಲ್ಲಿರಲುನಾನೇಕೆ ಸಂಸ್ಕೃತಿ ಹೀನನಾಗುವೆಗುರುಗಳು ಬೋದಿಸಿದ ವಿಧ್ಯೆ ಮನದೊಳಿರಲುನಾನೇಕೆ ದಡ್ಡತನ ತೋರಿ ನಡೆಯುವೆ. ನೊಂದಾಗ ಸಂತೈಸುವ ಸೋದರಿ ಒಲವಿರಲುನಾನೇಕೆ ಅಂಜಿ ಅಳುಕಿ ಮರೆಯಾಗಲಿಎಡವಿದಾಗ ಹಿಡಿದು ಮೇಲೆತ್ತುವ ತಮ್ಮನಿರಲುನಾನೇಕೆ ಪರರ ಪ್ರೀತಿ ಬಯಸಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹೆತ್ತವರು ಹೇಳಿಕೊಟ್ಟ ಸಂಸ್ಕಾರ ನನ್ನಲ್ಲಿರಲುನಾನೇಕೆ ಸಂಸ್ಕೃತಿ ಹೀನನಾಗುವೆಗುರುಗಳು ಬೋದಿಸಿದ ವಿಧ್ಯೆ ಮನದೊಳಿರಲುನಾನೇಕೆ ದಡ್ಡತನ ತೋರಿ ನಡೆಯುವೆ. ನೊಂದಾಗ ಸಂತೈಸುವ ಸೋದರಿ ಒಲವಿರಲುನಾನೇಕೆ ಅಂಜಿ ಅಳುಕಿ ಮರೆಯಾಗಲಿಎಡವಿದಾಗ ಹಿಡಿದು ಮೇಲೆತ್ತುವ ತಮ್ಮನಿರಲುನಾನೇಕೆ ಪರರ ಪ್ರೀತಿ ಬಯಸಿ
ಅಪ್ಪ ಹೇಳಿಕೊಟ್ಟ ಸಂಸ್ಕಾರಅಮ್ಮ ತೋರಿಸಿದ ಮಮಕಾರಗುರು ಬೋಧಿಸಿದ ವಿದ್ಯಾಸಾರಜೀವನ ಕಲಿಸಿದ ಅನುಭವ ಸಾರ ನಾನೇಕೆ ನಡುಗಲಿ ಬದುಕಿನ ಆಗು ಹೋಗುಗಳಿಗೆ, ನೊಂದಾಗ ಸಂತೈಸುವ ಹೆತ್ತವರು ಅಂಜಿದಾಗ ಬೆನ್ನು ತಟ್ಟುವ ಸಹೋದರರು ಎಡವಿದಾಗ ಕೈಹಿಡಿದ ಸ್ನೇಹಿತರು
ನೀ ಹೋದ ಮರುದಿನನಾ ಹೆಂಗ ಬಾಳಲಿನಿನ್ನಂಗ ಪ್ರೀತಿ ಮಾಡುವವರು ಬರಲಿಲ್ಲ ಇನ್ನೂ ತನಕ ಪ್ರತಿನಿತ್ಯ ಎದ್ದಾಗ ನಿನದೇ ನೆನಪು ಮನದಾಗಹೋದ ಹೋದಲ್ಲೆಲ್ಲ ನೆನಪುಗಳ ಸರಮಾಲೆಮನ ನೋಂದಾವ ಒಡಲಾಗ ಎಲ್ಲಿ ಕೇಳಿದರಲ್ಲಿ ಗುಣಗಾನಗಳ ಸದ್ದು ದುಃಖ
ಸಂಕ್ರಾಂತಿ ಹಬ್ಬ ಸಂಭ್ರಮದ ಹಬ್ಬಎಳ್ಳುಬೆಲ್ಲ ಸೇವಿಸಿ ಸಂತಸದಿ ಸವಿ ಮಾತನಾಡುತಕಹಿ ನೆನಪುಗಳ ಮರೆಯುತಸಿಹಿ ಕನಸುಗಳ ತೋರುವ ಹಬ್ಬ ಮನೆಯಂಗಳದಿ ನಗುತಿಹ ರಂಗೋಲಿತಳಿರು ತೋರಣದಿ ಸಿಂಗರಿಸುವ ಹಬ್ಬರೈತನು ಫಸಲಿಗೆ ಭಕ್ತಿಯಿಂದ ನಮಿಸಿಭೂತಾಯಿಯ ಸ್ಮರಣೆ ಮಾಡುವ ಹಬ್ಬ
ಮಕರ ಸಂಕ್ರಾಂತಿ ಮತ್ತೆ ಬಂತುಮನಕೆ ಸಡಗರ ಸಂತಸ ತಂತುಬಲಿತ ಧಾನ್ಯದ ಸುಗ್ಗಿ ಆಯಿತುರೈತರ ಬಾಳಿಗೆ ಖುಷಿ ತಂದಿತು. ಕಣವ ಸಾರಿಸಿ ಧಾನ್ಯಗಳ ಇರಿಸಿಎತ್ತು, ಬಂಡಿ,ನೇಗಿಲನು ಪೂಜಿಸಿನಲಿಯುತ ಹೊಸ ಬಟ್ಟೆಯ ಧರಿಸಿಬಂಧು ಬಾಂಧವರ ಮನೆಗೆ ಕರೆಸಿ.
ಹೆತ್ತವರು ಹೇಳಿಕೊಟ್ಟ ಸಂಸ್ಕಾರ ನನ್ನಲ್ಲಿರಲುನಾನೇಕೆ ಸಂಸ್ಕೃತಿ ಹೀನನಾಗುವೆಗುರುಗಳು ಬೋದಿಸಿದ ವಿಧ್ಯೆ ಮನದೊಳಿರಲುನಾನೇಕೆ ದಡ್ಡತನ ತೋರಿ ನಡೆಯುವೆ. ನೊಂದಾಗ ಸಂತೈಸುವ ಸೋದರಿ ಒಲವಿರಲುನಾನೇಕೆ ಅಂಜಿ ಅಳುಕಿ ಮರೆಯಾಗಲಿಎಡವಿದಾಗ ಹಿಡಿದು ಮೇಲೆತ್ತುವ ತಮ್ಮನಿರಲುನಾನೇಕೆ ಪರರ ಪ್ರೀತಿ ಬಯಸಿ
ಉಮರಾಣಿಯ ಪೂಜ್ಯ ಮಾತಾಜಿ ಅಮ್ಮಮುನ್ನಡೆಸುತಿಹರು ಜ್ಞಾನಯೋಗಾಶ್ರಮಅದುವೇ ಅಕ್ಕಮಹಾದೇವಿಯ ಪುಣ್ಯಾಶ್ರಮಭಕ್ತರ ಪಾಲಿನ ಭಕ್ತಿ ಧಾಮ ಭಕ್ತಿ ಎಂಬ ಬೀಜವ ಬಿತ್ತಿಅಜ್ಞಾನವೆಂಬ ಕಳೆಯನು ತೆಗೆದುಸುಜ್ಞಾನವೆಂಬ ಬೆಳೆಯನು ಬೆಳೆದುಜ್ಞಾನದ ಸುಧೆ ಹರಿಸುತಿಹರು ಬಂಗಾರದಂತ ಮನಸ್ಸು ನಿಮ್ಮದುಮುಗ್ಧ ಮಗುವಿನಂತ ಭಾವ
ಹೊಸ ವರ್ಷ ನಮಗೆ ಹೊಸ ಹರುಷ ತರಲೆಂದುಬಾಳಿನ ಕಷ್ಟ ಕಾರ್ಪಣ್ಯಗಳು ದೂರಾಗಲೆಂದುಬಾಳಲ್ಲಿ ಮುಖದಲ್ಲಿ ನಗು ಚೆಲ್ಲುತ್ತಿರಲಿ ಹಿಂದುನಾವೆಲ್ಲರೂ ಕಂಡಂತ ಕನಸು ನನಸಾಗಲೆಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದುನಮ್ಮ ಬರಹವನ್ನು ಸಮಾಜ ಪಾಲಿಸಬೇಕೆಂದುಕವಿಯಂತೆ ಇನ್ನು ಮುಂದೆ
ಸಂಬಂಧಗಳ ಕೊಂಡಿಯ ಕಳಚಿಟ್ಟುಮಾನವೀಯ ಮೌಲ್ಯಗಳ ಬದಿಗಿಟ್ಟುಆಡಂಬರದ ಜೀವನವನ್ನು ತಲೆಗಿಟ್ಟುಸಾಗಿಹರು ಹಣಕ್ಕೆ ಪ್ರಾಧಾನ್ಯತೆ ಕೊಟ್ಟು. ಬೆಳೆದು ಬಂದ ದಾರಿಯನೆಲ್ಲಾ ಮರೆತುನಿಂತಲ್ಲೇ ಬಿಟ್ಟು ಹೋಗಿ ಕೊಟ್ಟ ಮಾತುಆಸೆ, ಆಕಾಂಕ್ಷೆಗಳಿಗೆ ಮನವ ಸೋತುಸಾಗಿಹರು ಕಾಸಿದ್ರೆ ಕೈಲಾಸ ಎಂದರಿತು. ನಿರ್ಗತಿಕರ
ಬಿಜ್ಜರಗಿಯಲಿ ಜನಿಸಿ ಬಂದ ದೇವರೆವಿಶ್ವಕ್ಕೆ ಗುರುವಾಗಿ ಬೆಳಕು ನೀಡಿದವರೆಸಾವಿರ ಪ್ರವಚನ ನೀಡಿದ ಪಿತಾಮಹರೆಭಗವಂತನ ಪ್ರತಿರೂಪವು ಸಿದ್ಧೇಶ್ವರರೆನಿಮಗಿದೋ ನನ್ನ ಕೋಟಿ ನಮನ. ಎಲ್ಲ ಬಲ್ಲ ಸರ್ವಜ್ಞ ಸಮಾನರಾದಸರಳ ಜೀವನವ ಬಯಸಿ ಸಾಗಿದಭೋಗ ಭಾಗ್ಯಗಳ ತ್ಯಜಿಸಿ ಬಾಳಿದಹೆಣ್ಣು
Website Design and Development By ❤ Serverhug Web Solutions