
ಕಣ್ಮರೆಯಾಗುತ್ತಿದೆ ಪರಿಸರ
ಕಾಲವು ಬದಲಾದ ಈ ಒಂದು ಸಮಯದಲ್ಲಿಅಚ್ಚ ಹಸುರಿನ ಪರಿಸರ ಕಾಣೆಯಾಗಿದೆಕೊಡಲಿ ಏಟು ತಿಂದ ಮರಗಳುಧರೆಯಲ್ಲಿ ಉರಳಿವೆಖಗಾಮೃಗ ಪ್ರಾಣಿಗಳು ಕಾಡಿನಿಂದ ಹೊರ ಬರುತ್ತಲೇ ಇವೆ ಮನುಷ್ಯ ಜನ್ಮವು ಇಷ್ಟುಸ್ವಾರ್ಥಿಯಾಗಿರುವನು ಇಲ್ಲಿತನ್ನ ಸುಖ ಸಂಪತ್ತಿನ ಆಸೆಗಾಗಿಕೊಳ್ಳಿ ಇಟ್ಟಿರುವನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಾಲವು ಬದಲಾದ ಈ ಒಂದು ಸಮಯದಲ್ಲಿಅಚ್ಚ ಹಸುರಿನ ಪರಿಸರ ಕಾಣೆಯಾಗಿದೆಕೊಡಲಿ ಏಟು ತಿಂದ ಮರಗಳುಧರೆಯಲ್ಲಿ ಉರಳಿವೆಖಗಾಮೃಗ ಪ್ರಾಣಿಗಳು ಕಾಡಿನಿಂದ ಹೊರ ಬರುತ್ತಲೇ ಇವೆ ಮನುಷ್ಯ ಜನ್ಮವು ಇಷ್ಟುಸ್ವಾರ್ಥಿಯಾಗಿರುವನು ಇಲ್ಲಿತನ್ನ ಸುಖ ಸಂಪತ್ತಿನ ಆಸೆಗಾಗಿಕೊಳ್ಳಿ ಇಟ್ಟಿರುವನು

ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ
ನನ್ನ ತಾಯಿಗೆ ವಂದನೆನನ್ನ ತಂದೆಗೆ ವಂದನೆಮನೆಯ ಸಂಸ್ಕಾರಕೆ ವಂದನೆನನ್ನ ಮನೆಯ ಪಾಠಶಾಲೆಗೆ ವಂದನೆ ವಂದನೆ ನನ್ನ ವಂದನೆನನ್ನ ಗುರುದೇವ ವಂದನೆನನ್ನ ಗುರು ಮಾತೇ ವಂದನೆನನ್ನ ಗುರುಗಳಿಗೆ ವಂದನೆ ವಿದ್ಯೆಯ ಕಲಿಸಿದ ಗುರುಗಳಿಗೆ ವಂದನೆಬುದ್ಧಿಯ ಕಲಿಸಿದ

ಅಂತರಂಗ ಶುದ್ಧಿಸಿಬಹಿರಂಗ ಮುದ್ದಿಸಿಬುದ್ಧಿಮಾತುಗಳ ಅನುಕರಿಸಿಸಾಧನೆಯ ಸಿದ್ಧಿಸಿ. ಒಳ ಹೊರಗಿನ ಮಾತೇಕೆತಾಳಕೆ ಕುಣಿಯುವೆ ಏಕೆಮನದಿಂಗಿತ ಅರಿಗಮನದಿ ಸೇರಿ. ಬಲ್ಲನೆಂಬ ಬೀಗೇಕೆಗುಲ್ಲೆಬ್ಬಿಸುವರ ಕುಣಿಕೆಮಲ್ಲನಂತೆ ದೃಷ್ಟಿ ಬೀರಿಇಲ್ಲಸಲ್ಲದನು ಬೇರ್ಪಡಿಸಿ. ಚಿತ್ತ ಕೊಟ್ಟು ನಡೆಭಿತ್ತಿಯಾಗುವುದು ಸಾಧನೆಮತ್ತೇರದಂತೆ ಇರಲಿಹೊತ್ತು ಮುಳುಗುವ ಮುನ್ನ

ಆಟ ಪಾಠಗಳನ್ನು ತಿದ್ದಿ ತೀಡಿ ಕಲಿಸಿ,ಶಿಸ್ತಿನ ಸಂಯಮಗಳನು ಬೋಧಿಸಿ,ನ್ಯಾಯ ನೀತಿ, ಧರ್ಮ ಮಾರ್ಗ ತಿಳಿಸಿ,ಹರಸಿದರು ಸನ್ಮಾರ್ಗ ದಾರಿ ತೋರಿಸಿ. ಅಳಿಸಿದರು ನನ್ನೊಳಗಿಹ ಅಜ್ಞಾನ,ಕೊಟ್ಟರು ಅಕ್ಷರಗಳ ದಿವ್ಯ ಸುಜ್ಞಾನ,ಸೃಷ್ಟಿಸಿ ಮನದಲಿ ಹೊಸತು ಅಲೆಯ,ತಿಳಿಸಿದರು ಬಾಳಿನ ಹಲವು

ಸಾಮಾನ್ಯವಾಗಿ ವಿಶ್ವದಾದ್ಯಂತ ಹಲವಾರು ದಿನಾಚರಣೆಗಳನ್ನು ನಾವು ಆಚರಿಸುತ್ತೇವೆ ಪ್ರತಿಯೊಂದು ದಿನಾಚರಣೆಯೂ ಅದರದೇ ಆದ ಮಹತ್ವ ಪಡೆದುಕೊಂಡಿದೆ ಅವುಗಳ ಸಾಲಿನಲ್ಲಿ ಶಿಕ್ಷಕರ ದಿನಾಚರಣೆಯೂ ಅಗ್ರ ಸ್ಥಾನದಲ್ಲಿದೆ ಕಾರಣ ದೇಶವನ್ನು ಆಳುವ ಪ್ರಧಾನಿಯವರಿಂದ ಹಿಡಿದು ಒಬ್ಬ ಸಾಮಾನ್ಯ

ಬರಡು ಮನವನು ತೀಡಿ ತಿದ್ದಿತಪ್ಪಿದಾಗ ಬೆನ್ನಿಗೆ ಎರಡು ಗುದ್ಧಿನಿತ್ಯ ಕೊಟ್ಟು ಅಕ್ಷರಗಳ ಬುದ್ಧಿಕರುಣಿಸಿದರು ನಮಗೆಲ್ಲಾ ಸಿದ್ಧಿ. ಸಿಟ್ಟು ಸಿಡುಕು ಎಲ್ಲವ ಬಿಟ್ಟುನಮ್ಮ ಮೇಲೆ ದಯೆಯ ಇಟ್ಟುಸಂಸ್ಕೃತಿಯ ಸಾರವನ್ನು ನೆಟ್ಟುಬೋಧಿಸಿದರು ಸಂಸ್ಕಾರ ಕೊಟ್ಟು. ಕಿತ್ತೆಸೆದು ಮೌಢ್ಯತೆಯ

ನಮ್ಮೂರ ಗುರುಗಳುನಮ್ಮ ಮಲ್ಲಿಕಾರ್ಜುನ ಗುರುಗಳುನಮ್ಮೂರ ಮನ ಮನೆಯಲಿನೆಲೆಯಾದವರು ಹೊಸನೆಲ್ಲುಡಿಯಿಂದ ಬಳ್ಳಾರಿವರೆಗೆದಣಿವರಿಯದ ನಿರಂತರಸೇವೆ ನಿಮ್ಮದುನೂರಾರು ಮಕ್ಕಳ ಬಾಳಿಗೆಬೆಳಕಾದವರು ಸದಾ ಮಂದಸ್ಮಿತ, ಹಸನ್ಮುಖಿಪ್ರತಿ ಮಗುವಿನ ಮನವರಿತುಜ್ಞಾನವ ಕಟ್ಟಿಕೊಟ್ಟಜ್ಞಾನದಾಸೋಹಿ ನೀವು ಜ್ಞಾನ ದೇಗುಲದಸಹಸ್ರ ಮೊಗ್ಗುಗಳುಬಿರಿದು ಅರಳಿಹೂಗಂಧ ಹರಡುವುದಪ್ರೀತಿಯಲಿ ಕಲಿಸಿದವರು

ಭಾದ್ರಪದ ಮಾಸದ ಗಣೇಶ ಚೌತಿಯುಸಿದ್ಧಿ ವಿನಾಯಕನಿಗೆ ವಾಹನ ಚಿಕ್ಕ ಇಲಿಯುಬಹಳ ಪ್ರಸಿದ್ಧಿ ಕ್ಷಿಪ್ರ ಪ್ರಸಾದನ ಬುದ್ಧಿವಂತಿಕೆಯುದೇವರಿಂದ ಜನ್ಮ ಪಡೆದ ನಮ್ಮ ವಿಶ್ವಮುಖನು ಶಿವ ಪಾರ್ವತಿಯರ ಪ್ರೀತಿಯ ಸ್ಕಂದಪೂರ್ವಜನುವಿದ್ಯೆಗಿವನೇ ಭೂಷಣ ನಮ್ಮ ಗಜಮುಖನುನಿನ್ನ ಪೂಜಿಸಿದೊಡೆ ಗಾನಪತ್ಯನಾದೆ
Website Design and Development By ❤ Serverhug Web Solutions