
ಸದ್ದಿಲ್ಲದೇ ಸಾಧನೆ
ಕಂಡಂತ ಕನಸುಗಳು ಕಣ್ಮುಂದೆ ನನಸಾಗದೆ ಕರಗುತ್ತಿದ್ದರು ಕಾಲ ಒಂದು ನಮಗೊಂದು ಬರುವುದೆಂದುಕಾಲಹರಣವ ಮಾಡದಿರು ಕನಸಿನ ಸರಮಾಲೆಯ ಹೊತ್ತು ಮೇಲೆಕಂಗಡದೇ ಕಷ್ಟದಲ್ಲಿಯೂ ಮುನ್ನುಗ್ಗುತಿರು ಕಠಿಣ ಶ್ರಮವೊಂದನ್ನು ಕೈ ಬಿಡದೆ ಮಾಡಿದರೆ ಕಷ್ಟದ ಕಾದವು ಕಳಚಿ ಕಲ್ಪನೆಯಕನಸುಗಳು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಂಡಂತ ಕನಸುಗಳು ಕಣ್ಮುಂದೆ ನನಸಾಗದೆ ಕರಗುತ್ತಿದ್ದರು ಕಾಲ ಒಂದು ನಮಗೊಂದು ಬರುವುದೆಂದುಕಾಲಹರಣವ ಮಾಡದಿರು ಕನಸಿನ ಸರಮಾಲೆಯ ಹೊತ್ತು ಮೇಲೆಕಂಗಡದೇ ಕಷ್ಟದಲ್ಲಿಯೂ ಮುನ್ನುಗ್ಗುತಿರು ಕಠಿಣ ಶ್ರಮವೊಂದನ್ನು ಕೈ ಬಿಡದೆ ಮಾಡಿದರೆ ಕಷ್ಟದ ಕಾದವು ಕಳಚಿ ಕಲ್ಪನೆಯಕನಸುಗಳು

ಕನ್ನಡ ನಾಡಿದು ನನ್ನೂರುಇಲ್ಲಿ ಹುಟ್ಟಿಹರೆಲ್ಲರು ನನ್ನವರುಕನ್ನಡ ಮಾತೆಯ ಕುವರರುಕನ್ನಡ ತಾಯಿನುಡಿ ಆಡುವರು ಕನ್ನಡ ನಾಡಿದು ಬಲುಚಂದಕನ್ನಡ ಮಾತು ಆನಂದಮಲ್ಲಿಗೆ ಪರಿಮಳ ಸುಗಂಧತೆಂಗು ಅಡಿಕೆ ಮಾಮರ ಶ್ರೀಗಂಧ ಕೆಚ್ಚೆದೆ ವೀರರ ಸಂಬಂಧದಿಟ್ಟ ವನತೆಯರ ಮಾತೊಂದರಾಜಕೋಟೆ ಕೊತ್ತಲೆ

ನನ್ನ ಬಿಟ್ಟು ದುಡ್ಡಿನ ಹಿಂದೆ ಬಿಳಬೇಡ.. ಅದು ನಿನಗೆ ಎನು ಕೊಡುತ್ತೆ.. ರಾತ್ರಿ ನಿದ್ದೆ ಇಲ್ಲದೆ ನೀನು ಒದ್ದಾಡುವುದನ್ನು ನಾ ನೋಡಲಾರೆ ಸಹಿಸಲಾರೆ. ಹ್ಯಾಗಿದ್ದೆವು ನಾವು ಒಂದೇ ರೂಮಿನಲ್ಲಿ, ರಕ್ತ ಹಂಚಿಕೊಂಡ ಹಾಸ್ಟೆಲ್‌ನ ತಿಗಣೆಗಳು,

ಸಾವಿನ ನೆನಪು ಮರುಕಳಿಸುತಿದೆವರುಷವೂ ಮಾಸಿ ಹೋಗುತಿದೆಇಲ್ಲವೆನ್ನೋ ಹುಸಿ ಕಾಡುತಿದೆಕನಸುಗಳೇ ಕಾಣದ ಕಂಗಲಾಗಿದೆಪುಣ್ಯಕೋಟಿಯ ಒಲವು ಹಂಚಿದೆಅಮೃತದ ಸವಿ ನೀಡಿದೆಪುನೀತನಾಗಿ ರಾರಾಜಿಸಿದ ಕುವರನೀಲಮೇಘ ಶ್ಯಾಮನಂತೆ ಅಮರತಪಸ್ಸು ಮಾಡ್ಯಾರ ಹೆತ್ತವರುರಾಜಗಾಂಭೀರ್ಯತೆಯ ಗುಣ ಹೊಂದವರುಜಗದಕಣ್ಣಾಗಿ ಬೆಳೆದ ಅಪ್ಪುಕುಗ್ಗದ ಜಗ್ಗದ ಶಾರೀರ್ಯದ

ನಮ್ಮ ನಮ್ಮ ನಡುವೆ ಇರಲಿನಂಬಿಕೆಯ ಅಡಿಪಾಯಕೇಳಬೇಡ ಇಲ್ಲಿ ಯಾರ ಅಭಿಪ್ರಾಯಕಳೆದುಹೋದ ಮೇಲೆ ಮತ್ತೆ ಬಾರದು ಸಮಯಎಲ್ಲರೊಳಗೆ ಒಬ್ಬನಾದರೆ ಬದುಕು ರಸಮಯ ನಮ್ಮ ನಿಮ್ಮ ನಡುವೆ ಇರಲಿ ಪ್ರೀತಿಯಾರಿಗೂ ಪಡಬೇಡ ಬದುಕಿನಲ್ಲಿ ಬೀತಿಬೆಳೆಯುವರ ಕಂಡರೆ ಕಾಲೆಳೆಯುವುದುಅವರು

ಭಾವನೆಗಳ ಬತ್ತಿಯ ಹೊಸೆದುಪ್ರೀತಿ ಪ್ರೇಮದ ತೈಲವ ಸುರಿದುಅಜ್ಞಾನದ ಕತ್ತಲೆಯ ಕಳೆದುಸುಜ್ಞಾನದ ಹಾದಿಯ ಜಾಡು ಹಿಡಿದುಏಕತೆಯ ದೀಪದ ಬೆಳಕನುಈ ಜಗಕೆ ಬೆಳಗುತ ಸಾರೋಣ…!! ಜಾತಿ ಮತ ಭೇದಭಾವದಕಲ್ಮಶವ ಹಣತೆಯಲ್ಲಿ ಹಾಕಿಸಮ ಪಾಲು ಸಮ ಬಾಳು ಎಂಬಸಮಾನತೆಯ

ಶ್ರದ್ಧೆ ಭಕ್ತಿಗಳ ಗಂಗೆ ಪ್ರವಹಿಸುತಿಹಳು ಯುಗಗಳಿಂದ ಧೃಡತೆಯಲಿ ನಾನಿಲ್ಲ ಹಿಂದೆ ಏಳುಬೀಳುಗಳ ಕಂಡಿಹೆನು ಆದರೆ ನಂಬಿಕೆಯ ಧಾರೆ ಬತ್ತಲಿಲ್ಲವೆಂದೂ ನನ್ನ ಮೂಲಕವೇ ನಿನಗೆ ಸಲ್ಲುವುದು ಪ್ರಾರ್ಥನೆ ಭಕ್ತರ ನೋವು ನಲಿವುಗಳಿಗೆ ನಾ ಸಾಕ್ಷಿ ನಿನ್ನ
ಕಾಯಕವೂ ಆಡಂಬರವಲ್ಲಮಾಹಿತಿಯು ಹಂಚಿದೆನಲ್ಲಮನತೃಪ್ತಿಯ ತೊಳಲಾಟಕಗ್ಗಂಟಿನ ದೊಂಬರಾಟ ಸಂತೃಪ್ತಿ ಆಗದೇನುಬೇಸರ ಮೂಡಿತೇನುಮುಂದಡಿಯ ಇಡಲೇನುನೆಮ್ಮದಿ ಸಿಗದೇನು ಭವಿಷ್ಯದ ಬವಣೆಬೆಂದ ಒಗ್ಗರಣೆಜಿಗುಪ್ಸೆಯ ಕಾದಾಟತಪ್ಪಿನ ಹೊಯ್ದಾಟ ಚಿಂತನೆಯ ಕೂಟಹೊಂದಾಣಿಕೆಯ ಓಟಸಲಹೆಯ ಪಾಠಮಾರ್ಗದರ್ಶನವೇ ಮಠ ಕಾವ್ಯನಾಮ:ಅರಸು
ನಮ್ಮೂರ ಕಾಯೊ ಹನುಮ ನಿನ್ನಿಂದ ಸಾರ್ಥಕವಾಯಿತು ಈ ಜನ್ಮ ಪ್ರಸನ್ನಾಂಜನೆಯ ನೀನು ಬಂದು ನೆಲೆಸಿ ನಿನ್ನಿಂದ ಪ್ರಸನ್ನವಾಯಿತು ವಾಣಿಗರಹಳ್ಳಿ ಎನ್ನುವ ನಮ್ಮೂರು ಅನಾದಿಕಾಲದಿಂದ ನಲೆಸಿರುವ ಅಭಯಾಂಜನೇಯ ನೀನು ಊರಾಚೆ ಗುಡಿಯಲ್ಲಿ ನೀನಿದ್ದೆ ಹಿರಿಯರು ಕಿರಿಯರು
ನೆನಪುಗಳೇ ಹಾಗೆ ಸತ್ತವರ ಬದುಕಿಸುತ್ತಿವೆಬದುಕಿದ್ದವರನ್ನು ನಿದ್ದೆಗೆಡಿಸಿ ಸಾಯಿಸುತ್ತಿವೆಬಾಲ್ಯದಿಂದ ಯೌವನದ ಹಾದಿಯಲ್ಲಿಹಿಂದೆ ಹಿಂದೆ ಬರುವುವು ನೆನಪುಗಳುನಾವು ಕಟ್ಟಿಕೊಂಡ ಕನಸು ಕೈಗೆ ಸಿಗದೆ ಸಾಗುತ್ತಿರಲು ನೆನಪಿನಂಗಳದಿಂದ ಉದಯಿಸಿವೆ ಮತ್ತೆ ಮತ್ತೆ ಕನಸುಗಳು ನೆನಪುಗಳ ಸರಮಾಲೆಯಿಂದ ನಗುವು ಕಾಣದಾಗಿದೆಕಾಣದ
Website Design and Development By ❤ Serverhug Web Solutions