ಮನದ ಇಚ್ಛೆ
ಏನನ್ನು ಯೋಚಿಸುತ್ತಿರುವೆನು.ಮನಬಂದಂತೆ ಗೀಚುತ್ತಿರುವೆನು.ಕಣ್ಣು ಮುಚ್ಚಿ ಹೊಸ ಕನಸು ಕಾಣುತ್ತಿರುವೆನು.ಕವಿಯಾಗಲು ಹಾತೊರೆಯುತ್ತಿರುವೆನು. ಬೆಳದಿಂಗಳ ರಾತ್ರಿಯಲ್ಲಿ.ಸೂರ್ಯನು ಇಲ್ಲದ ಸಮಯದಲ್ಲಿ.ಚಂದ್ರನು ಬಂದ ಆ ಗಳಿಗೆಯಲ್ಲಿ.ನಕ್ಷತ್ರ ಪುಂಜಗಳು ಎಷ್ಟು ಅಲ್ಲಿ. ಮುಂಜಾನೆಯದ್ದು ಕೋಳಿ ಕೂಗುವ ವೇಳೆಯಲ್ಲಿ.ಸೂರ್ಯನ ಬಿಸಿಲು ನೆತ್ತಿಗೆ ಬಂದಾಗ