ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಶೀರ್ಷಿಕೆ : ಹಸಿವು

ಬೆನ್ನಿಗೆ ಅಂಟಿ ಬಂದ ಬಡತನಹೊಟ್ಟೆ ಹಸಿದು ಮಲಗಿದ ದಿನಬಂದು ನೋಡದ ಯಾವ ಜನಕಿಂಚಿತ್ತೂ ಹೆದರಲಿಲ್ಲ ನನ್ನ ಮನ. ನೀವೆಷ್ಟೇ ತೋರಿಸಿದರೂ ಒಲವುಅನ್ನದಿಂದಲೇ ನಮಗೆಲ್ಲಾ ಬಲವುಕೋಟಿಗಟ್ಟಲೆ ಇದ್ದರದು ಹಣವುನೀಗುವುದೇ ನಿನ್ನ ಹೊಟ್ಟೆ ಹಸಿವು. ತುಂಬಲು ಹೊಟ್ಟೆಯೆಂಬ

Read More »

ಆರೋಗ್ಯ ಭಾಗ್ಯ

ಮುಂಜಾನೆ ಇರಲಿ ಧ್ಯಾನ, ಯೋಗದಿನಚರಿ ಆಗಲಿ ಕಾಲ್ನಡಿಗೆಯ ಭಾಗಆರೋಗ್ಯಕರ ದೇಹವು ಆಗ ಸರಾಗಹತ್ತಿರ ಸುಳಿಯದು ಯಾವ ರೋಗ. ಹಸಿ ತರಕಾರಿ ಸೊಪ್ಪನ್ನು ನಿತ್ಯ ಬಳಸಿತುಪ್ಪ ಮೊಸರು ಬೆಣ್ಣೆ ಊಟದಿ ಇರಿಸಿಮಿಶ್ರ ಕಾಳುಗಳನ್ನು ಮೊಳಕೆ ಬರಿಸಿದಿನವೂ

Read More »

ಉಸಿರು…

ತಾಯಿಯೇ ಮೊದಲ ಗುರು ಅಂದವರು ಅಂದಿನ ಹಿರಿಯರುಗುರುವಿನಂತೆ ತಾಯಿ ಜ್ಞಾನವಂತಳು ಹೃದಯವಂತಳು ಜೀವನದ ದಾರಿ ತೋರಿಸಿದವಳುಮಕ್ಕಳ ಪಾಲಿನದೇವತೆ ಇವಳುಆಚಾರ ವಿಚಾರಮನನ ಮಾಡಿದವಳು ತಪ್ಪು ಒಪ್ಪುಗಳ ತಿಳುವಳಿಕೆ ನೀಡಿದವಳುಉಸಿರಲ್ಲಿ ಉಸಿರಾದವಳು ಉಸಿರಿನಲ್ಲಿ ಬೆಳಕಾದವಳುಇವಳು ಮರೆಯಲಾಗದ ಮಾಣಿಕ್ಯ

Read More »

ಮಧುರ ಭಾವ

ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.

Read More »

ವಿಷ -ವಿಷಯ

ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡದೆಚಾಡಿ ಮಾತನು ಕೇಳುತ ಚಾಚೂ ತಪ್ಪದೆಹಿರಿಯರ ಬುದ್ಧಿಯ ಮಾತಿಗೆ ತಲೆ ಬಾಗದೆಸಾಗುತಿಹರು ಮನದಿ ಅಜ್ಞಾನವಿರಿಸಿ. ಸ್ವಾರ್ಥ ಸಾಧನೆಗೆ ಪರರ ಬಲಿ ಕೊಟ್ಟುಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟುಗೋಮುಖ ವ್ಯಾಘ್ರದ ವೇಷ ತೊಟ್ಟುನಡೆದಿಹರು

Read More »

ಹೊಟ್ಟೆಕಿಚ್ಚು

ಸಂಬಂಧಗಳ ಕಳಚುತ ನಮ್ಮ ಹಿತಕ್ಕಾಗಿದಾಯಾದಿಗಳನು ದೂರವಿರಿಸಿ ಆಸ್ತಿಗಾಗಿಬೇರೊಬ್ಬರ ತುಳಿದು ತಮ್ಮಯ ಏಳಿಗೆಗಾಗಿಜನತೆ ಮುಂದಾಗಿದೆ ಸ್ವಾರ್ಥ ಸಾಧನೆಗಾಗಿ. ಹಚ್ಚಿಕೊಂಡು ಹಗಲುಗನಸಿನ ಬಯಕೆಕೆಡಿಸಿಕೊಂಡು ನಮ್ಮೊಳಗಿನ ನಡವಳಿಕೆಕಳೆದುಕೊಂಡು ನಮ್ಮ ನಮ್ಮಲ್ಲೇ ನಂಬಿಕೆಆಯಸ್ಸು ಇಳಿದಿದೆ ಈಗ ವರ್ಷ ಐವತ್ತಕ್ಕೆ ಹಚ್ಚುತ

Read More »

ಕನಕದಾಸರು.(ಕಥನ ಕವನ)

“ಯಾರು ಹೋಗುತ್ತೀರಿ ಸ್ವರ್ಗಕ್ಕೆ”ಕೇಳಿದರು ಗುರುಗಳು ಶಿಷ್ಯಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಎಂದರು ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕದಾಸರು.ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು,ಅತಿಯಾಯ್ತು,ಅದಕ್ಕೇ ಹೀಗೆಲ್ಲಾ ಆಡತಾನೆ, ಕನಕನನ್ನುನೋಡಿ ಅಪಹಾಸ್ಯ

Read More »

ಕನಕದಾಸರು

ಹಾವೇರಿ ಜಿಲ್ಲೆಯಲ್ಲಿ ಬಾಡ ಎಂಬ ಗ್ರಾಮವೊಂದಿತ್ತುಬೀರಪ್ಪ ಬಚ್ಚಮ್ಮರ ದಾಂಪತ್ಯವು ಸುಂದರವಾಗಿತ್ತುತಿರುಪತಿ ತಿಮ್ಮಪ್ಪನ ಕೃಪೆ ಇವರಿಗೆ ಬಲು ಒಲಿದಿತ್ತುತಿಮ್ಮಪ್ಪ ನೆಂಬ ಮುದ್ಧು ಕಂದನ ಜನನವಾಗಿತ್ತು. ತಿಮ್ಮಪ್ಪನಿಗೊಲಿಯಿತು ಧನಕನಕ ಕೊಪ್ಪರಿಗೆಯಷ್ಟುತನ್ನ ಸ್ವಂತಕ್ಕಾಗಿ ಉಳಿಸಿಕೊಳ್ಳಲಿಲ್ಲ ಎಳ್ಳಷ್ಟೂಏಳು ಕೊಪ್ಪರಿಗೆ ಹೊನ್ನು

Read More »

ಕಾಗಿನೆಲೆಯ ಕನಕದಾಸರು

ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ

Read More »