ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ರಟಕಲ್ ಗ್ರಾಮ ಪಂಚಾಯತಿಯ ಆವರಣದಲ್ಲಿ ನಿಂತಿರುವ ಟ್ಯಾಕ್ಟರ್ ಮಾರಾಟ : ದೂರು ನೀಡಿದ ರೈತರು

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿರುವ ರೈತರಿಗೆ ಅತಿ ಕಡಿಮೆ ರಿಯಾಯಿತಿ ದರದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಡಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಂಟಿ ಕೃಷಿ ನಿರ್ದೇಶಕರು ಕಲಬುರ್ಗಿ ಇವರಿಂದ ಪ್ರಾಥಮಿಕ

Read More »

ಬೈಕ್ ರ‍್ಯಾಲಿ ಮೂಲಕ ಜನರಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಿದ ಪೊಲೀಸರು

ಬಳ್ಳಾರಿ / ಕಂಪ್ಲಿ : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ, ಅವಘತಾದಿಂದಾಗುವ ದುರ್ಘಟನೆಗೆ ಅಂತ್ಯವಾಡಬೇಕು ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ

Read More »

ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರು :ಕ್ಯಾಂಟಿನ್ ಬಂದ್

ವಿರಾಜಪೇಟೆಯ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರು ಕರವೇ ಸ್ವಾಭಿಮಾನಿ ಬಣ (ರಿ.) ತಂಡದಿಂದ ಪರಿಶೀಲನೆ ಮತ್ತು ಕ್ಯಾಂಟಿನ್ ಬಂದ್ ! . ವಿರಾಜಪೇಟೆ : ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ

Read More »

ಉಚಿತ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ಅಕ್ಷರ ಫೌಂಡೇಶನ್ ಶೈಕ್ಷಣಿಕ ಸ್ವಯಂಸೇವಕರ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮಮಟ್ಟದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಜರಗಿತು.ಈ ಸಂದರ್ಭದಲ್ಲಿ ಹೂವಿನ

Read More »

ಅಖಿಲ ಭಾರತ ಕೆಮಿಸ್ಟಿಗಳ ಮುಷ್ಕರ

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಔಷಧಿಯ ವ್ಯಾಪಾರಸ್ಥರ ಸಂಘ ತಾಳಿಕೋಟೆ ಅಖಿಲ ಭಾರತ ಕೆಮಿಸ್ಟಿಗಳ ಮುಷ್ಕರ ಮಾಡಲಾಯಿತು.ಅವರ ಪ್ರಮುಖ ಬೇಡಿಕೆಗಳು.1) ಆನ್ಲೈನ್ ಮೂಲಕ ಔಷಧಿಗಳ ಮಾರಾಟವನ್ನು ತಡೆಗಟ್ಟುವುದು.2) ಕಾರ್ಪೊರೇಟ್ ಕಂಪನಿಗಳಿಂದ ಅತಿಯಾದ ರಿಯಾಯಿತಿಯನ್ನು ತಡೆಗಟ್ಟುವುದು.3)

Read More »

ಸ್ವಯಂ ಸೇವಾ ಸಂಸ್ಥೆಗಳ ಬಲವರ್ಧನೆ ಹಾಗೂ ದೃಷ್ಟಿಕೋನ ಒಂದು ದಿನದ ಕಾರ್ಯಾಗಾರ

ಹುನಗುಂದ: ವಿಜ್ಞಾನ ಭಾರತಿ-ಇಂಡಿಯಾ (ವಿಭಾವಾಣಿ) ನವದೆಹಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಬರ್ಡ್ಸ ಹುನಗುಂದ ಆತ್ಮ ಸಾಕ್ಷಿ ತರಬೇತಿ ಕೇಂದ್ರದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಬಲವರ್ಧನೆ

Read More »

ಗ್ರಾಮಸ್ಥರ ಒಗ್ಗಟ್ಟುನಿಂದ ಸಹಕಾರ ಸಂಘಗಳ ಬೆಳವಣಿಗೆ: ಬಸವರಾಜ್ ಯರದೊಡ್ಡಿ

ಯಲಬುರ್ಗಾ : ತಾಲೂಕಿನ ರ.ಬ.ಕೊ. ವಿಜಯನಗರ ಜಿಲ್ಲೆ ಹಾಲು ಒಕ್ಕೂಟ ಬಳ್ಳಾರಿ ಯಲಬುರ್ಗಾ ಉಪ ಕಚೇರಿಯಲ್ಲಿ ಯಲಬುರ್ಗಾ ಮತ್ತು ಕುಕುನೂರು ತಾಲೂಕಿನ 9 ಹೊಸ ಸಂಘಗಳಿಗೆ ಎನ್‌ಪಿಡಿಡಿ ಯೋಜನೆಯೆಲ್ಲಿ ಒಕ್ಕೂಟದ ಅನುದಾನದಲ್ಲಿ ನೀಡಲಾದ ಸಂಘದ

Read More »

ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಮೂಗನೂರ ಮಠ ಕರೆ

ಬಾಗಲಕೋಟೆ : ಕುಮಾರಿ ಮಂಜುಳಾ ಮುತ್ತೂರ ಹಾಗೆ ನೀವೂ ಸಹ ಉತ್ತಮ ಶ್ರೇಣಿ ಪಡೆದುಕೊಂಡು ಮಹಾವಿದ್ಯಾಲಯ ಹಾಗೂ ಹೆತ್ತ ತಂದೆ ತಾಯಿಗಳಿಗೆ ಕೀರ್ತಿ ತರಬೇಕೆಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಎಸ್ ಆರ್

Read More »

ಪಿಂಚಣಿ ಅವಲಂಬಿತ ಅಂಗವಿಕಲ, ಸಂಧ್ಯಾ ಸುರಕ್ಷ, ವೃದ್ದಾಪ್ಯ, ವಿಧವಾ ವೇತನ, ಮನಸ್ವಿನಿ ಅಶಕ್ತ ಸಮುದಾಯವನ್ನು ರಕ್ಷಿಸಿ: ಗುಡಿಕೋಟಿ

ಗಂಗಾವತಿ: ಸರ್ಕಾರ ಕಳೆದ 2-3 ತಿಂಗಳಿಂದ ಅಂಗವಿಕಲರಿಗೆ, ವೃದ್ಧರಿಗೆ, ವಿಧವಾ ಮಹಿಳೆಯರಿಗೆ ಹಾಗೂ ಇತರ ಅಶಕ್ತ ಸಮುದಾಯಕ್ಕೆ ನೀಡಲಾಗುವ ಪಿಂಚಣಿಯನ್ನು ನೀಡಿರುವುದಿಲ್ಲ. ಇದರಿಂದ ಪಿಂಚಣಿಯನ್ನೇ ಅವಲಂಬಿಸಿ ಬದುಕುತ್ತಿರುವ ಈ ಕುಟುಂಬಗಳ ಗೋಳು ಹೇಳತೀರದಾಗಿದೆ ಎಂದು

Read More »

ವಜೀರಗಾಂವ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಆರು ಕುರಿಗಳು ಸಾವು : ಮಹಿಳೆಗೆ ಗಂಭೀರ ಗಾಯ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ವಜೀರಗಾಂವ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ 6 ಕುರಿಗಳು ಸಾವನಪ್ಪಿ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕಾಳಗಿ ತಾಲೂಕಿನ ವಜೀರಗಾಂವ ಗ್ರಾಮದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.ಗ್ರಾಮದ ರಶೀದ ಬೇಗಂ

Read More »
error: Content is protected !!