
ಅಭಿಮಾನೋತ್ಸವದ ಹಿನ್ನಲೆ ಬಸ್‌ಗಳ ಬರ : ಪ್ರಯಾಣಿಕರಿಗೆ ತಟ್ಟಿದ ಬಿಸಿ
ಬಳ್ಳಾರಿ / ಕಂಪ್ಲಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವದ ಹಿನ್ನಲೆ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ತೆರಳಿದ ಪರಿಣಾಮ ಪ್ರಯಾಸದ ಬಿಸಿ ಪ್ರಯಾಣಿಕರಿಗೆ ಶನಿವಾರ ತಟ್ಟಿತ್ತು.ಹೌದು. ಕಂಪ್ಲಿ ಸೇರಿದಂತೆ ಜಿಲ್ಲೆಯಿಂದ ಬಸ್‌ಗಳು ಜನರನ್ನು








