ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಸಡಗರ

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಶಕ್ತಿ ಪೀಠ ಸನ್ನಿಧಾನಕ್ಕೆ ಹರಿದು ಬಂದ ಭಕ್ತ ಸಾಗರ. ಕೊರಟಗೆರೆ : ತಾಲ್ಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ

Read More »

ಮಧುಗಿರಿ: ದಲಿತರ ಸಭೆಗೆ ಅಧಿಕಾರಿಗಳು ಗೈರು – SC/ST ಕಾಯ್ದೆ ಅಡಿ ಕೇಸ್‌ಗೆ ಅರ್ಜಿ

ಮಧುಗಿರಿ: ಆಗಸ್ಟ್ 20ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿ ಸಭೆಗೆ ತಾಲೂಕು ಆಡಳಿತದ ಅಧಿಕಾರಿಗಳು ಗೈರಾಗಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಮುಖಂಡರು ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಆಡಳಿತದ ವತಿಯಿಂದ

Read More »

ಹಸಿರು ಅಭಿಯಾನ

ಇಂದು ಸಂಕಲ್ಪ ಫೌಂಡೇಶನ್ ವತಿಯಿಂದ ಕರ್ಚೇಡು ಗ್ರಾಮದ ರಸ್ತೆ ಬದಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಪರಿಸರ ಕಾಳಜಿಯ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ದಸ್ತಗಿರಿ ಸಾಹೇಬ್, ಕೃಷ್ಣ, ಯರ್ರಿಸ್ವಾಮಿ, ಶಂಕರ್ ಕೆ.,

Read More »

ಕೊಟ್ಟೂರು ತಾಲೂಕಿನ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಅಧ್ಯಕ್ಷ ನಿಂಬುಗಲ್ ರಾಮಕೃಷ್ಣ

ಕೊಟ್ಟೂರು: ಮಾದಿಗರು ಈ ದೇಶವನ್ನು ಆಳಿದ ರಾಜ್ಯ ಮನೆತನದವರು ಭೂಮಂಡಲದ ಮೂಲ ನಿವಾಸಿಗಳು ನಾವು ನಮ್ಮ ಜಾತಿಯನ್ನು ಗರ್ವದಿಂದ ಹೇಳಿಕೊಳ್ಳೋಣ ಆದರೆ ನಮ್ಮ ದುರ್ದೈವ ನೂರಾರು ವರ್ಷಗಳಿಂದ ತುಳುತಕ್ಕೆ ಒಳಗಾದ ನಮ್ಮ ಸಮಾಜದ ಕುಲಬಾಂಧವರಲ್ಲಿ

Read More »

ಮಾರ್ನಾಮಿಬೈಲ್ ಕಿರುಚಿತ್ರೋತ್ಸವ

ಶಿವಮೊಗ್ಗ : ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಮಾರ್ನಾಮಿಬೈಲ್ ಕಿರುಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತ ಹಾಗೂ ಲೇಖಕರಾದ ಗಾರಾ.ಶ್ರೀನಿವಾಸ್ ತಿಳಿಸಿದ್ದಾರೆ ಕಳೆದ ೨೧ ವರುಷಗಳಿಂದ ಪತ್ರಿಕಾ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ಸೇವೆ, ಸಾಹಿತ್ಯ,

Read More »

ರಾಜ್ಯಪಾಲರನ್ನು ಭೇಟಿಯಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

ವಿರಾಜಪೇಟೆ : ಕರ್ನಾಟಕ ರಾಜ್ಯದ ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರನ್ನ ಭೇಟಿ ಮಾಡಿದ ಮಾನ್ಯ ವಿರಾಜಪೇಟೆಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ

Read More »

ಪಶ್ಚಿಮ ಘಟ್ಟ (ESA)ಗಡಿ ವಿಷಯ: ಕೊಡಗಿನ ಜನರ ಹಿತ ಕಾಪಾಡಲು ಕೇಂದ್ರದೊಂದಿಗೆ ನಿರಂತರ ಮಾತುಕತೆ ಸಂಸದ ಯದುವೀರ್ ಒಡೆಯರ್

ಮಡಿಕೇರಿ : ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಕರಡು ಅಧಿಸೂಚನೆಯಿಂದ ಕೊಡಗು ಜಿಲ್ಲೆಯ ಜನರಿಗೆ ಆಗಬಹುದಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು

Read More »

ದೀನ ದಲಿತ ದಮನಿತ ವರ್ಗಗಳಿಗೆ ಆಶಾಕಿರಣವಾಗಿ, ಹಿಂದುಳಿದವರ ಬದುಕಿಗೆ ಹೊಸ ದಾರಿಯಾದವರು ಅರಸುರವರು ರೈತರ ಪಾಲಿನ ಮಹಾನ್ ನಾಯಕ : ಜೂಗಲ್ ಮಂಜುನಾಯಕ

ಬಳ್ಳಾರಿ / ಕಂಪ್ಲಿ : ರಾಜ್ಯದ ಶೋಷಿತರು, ಹಿಂದುಳಿದವರು, ದಲಿತರು, ಬಡವರು, ರೈತರು ಹಾಗೂ ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ಸಮಾನತೆ ಮತ್ತು ನ್ಯಾಯದ ಮರ‍್ಗ ತೋರಿದ ಮಹಾನ್ ನಾಯಕ ಡಿ.ದೇವರಾಜು ಅರಸು ಆಗಿದ್ದರು ಎಂದು

Read More »

ಕಂಪ್ಲಿಯಲ್ಲಿ ಜನನ ಮತ್ತು ಮರಣ ಹಾಗೂ ಬೆಳೆ ಕಟಾವು ನೋಂದಣಿ ಕಾರ್ಯಾಗಾರ

ಬಳ್ಳಾರಿ / ಕಂಪ್ಲಿ : ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ, ಪುರಸಭೆ ಸಿಬ್ಬಂದಿಗಳಿಗೆ, ಕಂದಾಯ ಇಲಾಖೆಯ ಗ್ರಾಮಾಡಳಿತ ಅಧಿಕಾರಿಗಳಿಗೆ ಜನನ ಮತ್ತು

Read More »

ಸಮಾನತೆ ಹಾಗೂ ಅಭಿವೃದ್ಧಿ ಆಡಳಿತ ಯೋಜನೆಗಳ ಹರಿಕಾರ, ಜೀತದಾಳಾಗಿದ್ದವರನ್ನು ಅರಸರನ್ನಾಗಿ ಮಾಡಿದವರು ದೇವರಾಜ ಅರಸು ಎಂದ ಮುರುಳೀಧರ ಹಾಲಪ್ಪ.

ಕೊರಟಗೆರೆ: ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರು ಹಿಂದುಳಿದ ವರ್ಗಗಳ ಏಳಿಗೆಗೆ ನೀಡಿದ ಕೊಡುಗೆ ಅಪಾರ. ಜೀತದಾಳಾಗಿದ್ದವರನ್ನು ಅರಸರನ್ನಾಗಿ ಮಾಡಿದವರು ದೇವರಾಜ ಅರಸ್ ಎಂಬುದನ್ನು ಹೆಮ್ಮೆಯಿಂದ ಹೇಳಬಹುದು ಎಂದು

Read More »
error: Content is protected !!