
ಮಾತಿನ ಮನೆಯಲ್ಲಿ ಶರತ್ ಪಿ. ಕಾಳಿಂಗರಾವ್ ದಂಪತಿಗಳಿಗೆ ಗೌರವಾರ್ಪಣೆ
ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯಲ್ಲಿ ಅಶ್ವತ್ಥ-ಅನಂತ-ಕಾಳಿಂಗ ಶೀರ್ಷಿಕೆಯಲ್ಲಿ ಗೀತ ಸಂಗೀತ ಜಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕನ್ನಡ ಭಾವಗೀತೆಗಳ ಮರೆಯಲಾಗದ ಈ ಗಾಯಕ/ ಸಂಗೀತ ಸಂಯೋಜಕರ ಹಾಡುಗಳನ್ನು ನೊಬಲ್ ಆರ್ಟ್ಸ್ ನ ಕಲಾವಿದರು ೯೦ ನಿಮಿಷಗಳ ಕಾಲ








