ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಟಿ 55 ಯುದ್ಧ ಟ್ಯಾಂಕರ್ ಲೋಕಾರ್ಪಣೆಯೊಂದಿಗೆ ಕಾರ್ಗಿಲ್ ವಿಜಯ ದಿನದ ಆಚರಣೆ.

ಮಂಗಳೂರು ನಗರದ ಕದ್ರಿ ಪಾರ್ಕ್ ನ ಯುದ್ಧ ಸ್ಮಾರಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ಸೈನಿಕರ ಸಂಘ ಪ್ರತಿ ವರ್ಷದಂತೆ ಈ ದಿನವೂ ಕಾರ್ಗಿಲ್ ವಿಜಯ ದಿನವನ್ನು ವಿಜೃಂಭಣೆಯಿಂದ ಆಚರಿಸಿದರು. ಟಿ 55 ಯುದ್ಧ

Read More »

ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಮಡಿಕೇರಿ : ಲಯನ್ಸ್ ಕ್ಲಬ್ ಮಡಿಕೇರಿ ವತಿಯಿಂದ ಮಡಿಕೇರಿಯ ಯುದ್ಧ ಸ್ಮಾರಕದಲ್ಲಿ ದೇಶದ ಸೇವೆಗಾಗಿ ತಮ್ಮ ಅತ್ಯುನ್ನತ ಬಲಿದಾನ ನೀಡಿದ ವೀರ ಯೋಧರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಗಿಲ್ ವಿಜಯ್ ದಿವಸ್ ಅನ್ನು

Read More »

ಉಚಿತ ಆಯುರ್ವೇದ ತಪಾಸಣೆ ಶಿಬಿರ

ಮೈಸೂರು ಜಿಲ್ಲೆಯ ರೋಟರಿ ನಂಜನಗೂಡು ಡಾಕ್ಟರ್ ಕೃಷ್ಣದಾಸ್ ಸ್ಮಾರಕ ಆಯುರ್ವೇದ ಚಿಕಿತ್ಸಾಲಯ, ಆಯುರ್ ನವ್ಯ ಪಂಚಕರ್ಮ ಸೆಂಟರ್ ನಂಜನಗೂಡು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ತಪಾಸಣೆ ಶಿಬಿರವನ್ನು ನಾಗಮ್ಮ ಶಾಲೆ ಆರ್‌ಪಿ ರಸ್ತೆ

Read More »

ಪತ್ರಿಕಾ ದಿನಾಚರಣೆ

ಕಲಿಗಾಲ ವಾರಪತ್ರಿಕೆ ಬಳಗ ನಂಜನಗೂಡು ಇವರ ವತಿಯಿಂದ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಸಮಾರಂಭವನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಸಮಾರಂಭದಲ್ಲಿದ್ದ ಮಾಜಿ ಶಾಸಕರು ಸೋಮಶೇಖರ್ ಪತ್ರಿಕಾ ದಿನಾಚರಣೆಯನ್ನು ಉದ್ದೇಶಿಸಿ

Read More »

“ತಿಂಗಳ ಬೆಳಕು’ ಕಾರ್ಯಕ್ರಮ ಇಂದು

ಹುನಗುಂದ: ಪಟ್ಟಣದ ಹೊನ್ನಕುಸುಮ ಸಾಹಿತ್ಯ ವೇದಿಕೆಯಡಿ ಪ್ರತಿ ತಿಂಗಳು ನಡೆಯುವ ತಿಂಗಳ ಬೆಳಕು ಮಾಲಿಕೆಯ 34ನೇ ಕಾರ್ಯಕ್ರಮವು ಇಲ್ಲಿನ ವಿ.ಎಂ.ಎಸ್.ಆರ್.ವಿ.(ವಸ್ತ್ರದ) ಪದವಿ ಮಹಾವಿದ್ಯಾಲಯದಲ್ಲಿ ಜುಲೈ 26 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ.ಲೇಖಕರ ಸಮ್ಮುಖದಲ್ಲಿ

Read More »

ಸಿ. ವೀರಣ್ಣ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಕೊರಟಗೆರೆ ಕ್ಷೇತ್ರದ ಮಾಜಿ ಸಚಿವ, ಅಭಿವೃದ್ಧಿಯ ತತ್ವ ಬದ್ಧ ಹಿರಿಯ ರಾಜಕಾರಣಿ, ಸರಳ ಸಜ್ಜನಿಕೆಯ, ಪ್ರಾಮಾಣಿಕ ಹಾಗೂ ಜನನಾಯಕ ಸಿ. ವೀರಣ್ಣ ಅವರಿಗೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿತು. ಕೊರಟಗೆರೆ ತಾಲೂಕಿನ

Read More »

ನಿಯಂತ್ರಣ ತಪ್ಪಿ ಹಳೆಯ ಬಾವಿಯಲ್ಲಿ ಬಿದ್ದು ಬಾಲಕಿ ಸಾವು

ಬಳ್ಳಾರಿ / ಕಂಪ್ಲಿ : ಪಟ್ಟಣದ ಸರ್ಕಾರಿ ಪಶು ಆಸ್ಪತ್ರೆಯ ಹಿಂದೆ ಇರುವ ಹಳೆಯ ಬಾವಿಯ ಹತ್ತಿರ ಕಟ್ಟಿಗೆಯನ್ನು ಹಾರಿಸಲೆಂದು ಹೋಗಿರುವಾಗ, ಆಯಿಷಾಳು ಬಾವಿಯಲ್ಲಿ ಕಲ್ಲು ಹಾಕುತ್ತಾ ಆಟವಾಡುತ್ತಿದ್ದಾಗ, ನಿಯಂತ್ರಣ ತಪ್ಪಿ ಹಳೆಯ ಬಾವಿಯಲ್ಲಿ

Read More »

ಮುಗಳಖೋಡದಲ್ಲಿ ಗುರು ಪೌರ್ಣಮೆ ಸಂಭ್ರಮ 29 ರಂದು

ಬಾಗಲಕೋಟೆ/ ಮುಧೋಳ : ಗುರು ಎಂದರೆ ಅಜ್ಞಾನವೆಂಬ ಕತ್ತಲೆ ಕಳೆದು ಜ್ಞಾನವೆಂಬ ಬೆಳಕನ್ನು ಹರಿಸುವ ಒಂದು ಮಹಾ ಶಕ್ತಿ .ಗುರುವೆಂದರೆ ಜ್ಞಾನ . ಅಂತಹ ಗುರುತತ್ವದ ಆರಾಧನೆಗೆ ಮೀಸಲಿರಿಸಿದ ದಿನವೇ ಗುರುಪೌರ್ಣಮೆ. ಅಂತಹ ಗುರು

Read More »

” ಬಲ್ಡೋಟಾ ಕಾವ್ಯ ಕ್ರಾಂತಿ “

ಬಲ್ಡೋಟಾ ಕಾರ್ಖಾನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಆಯ್ದ ಕವಿಗಳ” ಬಲ್ಡೋಟಾ ಕಾವ್ಯ ಕ್ರಾಂತಿ ” ಕವಿಗೋಷ್ಟಿಯನ್ನುಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತನಿಂದ ಹಮ್ಮಿಕೊಳ್ಳಲಾಗುವುದು ಆಸಕ್ತರು ಈ ಕೆಳಗೆ ಕೊಟ್ಟಿರುವ ಪೋನ್ ನಂ. ಗಳಿಗೆ ಸಂಪರ್ಕಿಸಿ ತಮ್ಮ

Read More »
error: Content is protected !!