
ಕಲ್ಮಠದ ಅಭಿವೃದ್ಧಿ ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಿರುವೆ : ಹೆಚ್. ಶಿವಶಂಕರಗೌಡ
ಬಳ್ಳಾರಿ / ಕಂಪ್ಲಿ : ಕಲ್ಮಠದಲ್ಲಿ ಮಳಿಗೆ, ಕೊಠಡಿ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಲಾಗಿದೆ. ಇಲ್ಲಿನ ಕಲ್ಮಠದ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಲಾಗಿದೆ ಎಂದು ಶ್ರೀಕ್ಷೇತ್ರ ಕಲ್ಮಠ (ವಿರಕ್ತಮಠ) ಟ್ರಸ್ಟ್ ಕಾರ್ಯಾಧ್ಯಕ್ಷ ಹೆಚ್.ಶಿವಶಂಕರಗೌಡ








