
ಜೇವರ್ಗಿ ತಾಲೂಕಿನಲ್ಲಿ ದಲಿತ ಮುಸ್ಲಿಮರನ್ನು ಮತ ಬ್ಯಾಂಕುಗೋಸ್ಕರ ಬಳಸಿಕೊಳ್ಳಲಾಗಿದೆ ಹೊರೆತು ಪ್ರಭಾವಿಗಳನ್ನಾಗಿ ಯಾರನ್ನೂ ಬೆಳೆಸಿಲ್ಲ:ಸಿ.ಎಂ. ಇಬ್ರಾಹಿಂ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅಂಬೇಡ್ಕರ್ ಭವನದ ಕ್ರೀಡಾಂಗಣದಲ್ಲಿ ಆಯೋಜಿಸಿದ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ತಾಲೂಕಿನಲ್ಲಿ ಶಾಸಕರನ್ನಾಗಿ ದೊಡ್ಡಪ್ಪಗೌಡ ಅವರನ್ನು







