ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ
ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ
ಸೂರ್ಯಕಾಂತ ನಾಗಮಾರಪಳ್ಳಿ
ಅವರು ಬೀದರ ಗ್ರಾಮಾಂತರದ ಹಳೆಂಬರ( ಅಲಿಯಂಬರ ) ಗ್ರಾಮದಲ್ಲಿ ಮತಯಾಚನೆ ಮಾಡಿದರು.
ಈ ವೇಳೆ ಗ್ರಾಮದ ಯುವಕರು ಬೈಕ ರಾಲ್ಲಿ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿಯಾದ ಸೂರ್ಯಕಾಂತ ನಾಗಮಾರಪಳ್ಳಿ ಅವರು ಗ್ರಾಮಸ್ಥರ ಈ ಒಂದು ಅಭಿಮಾನ ಪ್ರೀತಿಗೆ ಆಭಾರಿ ಆಗಿದ್ದೇನೆ,
ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜನರು ಮೇ 10 ರಂದು ನನಗೆ ಮತ ನೀಡಿ ಆಶೀರ್ವಾದಿಸಿ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸಲು ಆಶೀರ್ವಾದಿಸಬೇಕೆಂದು ಸಮಸ್ತ ಗ್ರಾಮಸ್ಥರಲ್ಲಿ ವಿನಂತಿಸಿದರು.
ಅದೆ ರೀತಿ ಮಾತನಾಡಿ ಹೆಳಿದ ಅವರು ಜೆಡಿಎಸ್ ಗೆ ಮತ
ಸರ್ವಜನಾಂಗದವರಿಗೆ ಹಿತ ಎಂದು ನುಡಿದರು.
ಸಮಾಜದ ಎಲ್ಲ ಜನರ ಬದುಕು ಹಸನು ಮಾಡುವುದೇ ನಮ್ಮ ಪಂಚರತ್ನ ಯೋಜನೆಯ ಮುಖ್ಯ ಉದ್ದೇಶ. ಇದರ ಅಂಗವಾಗಿ, ಜನತಾದಳ ಪಕ್ಷ ಅಧಿಕಾರಕ್ಕೆ ಬಂದ ನಂತರ ‘ಕೃಷಿ ಬೆಳಕು ‘ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಈಮೂಲಕ ರೈತರ ಪಂಪಸೆಟ್ ಗಳಿಗೆ ದಿನದ 24/7 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು.
ಬೀದರ ಉತ್ತರ ವಿಧಾನ ಸಭಾ ಕ್ಷೇತ್ರ
ಜೆಡಿಎಸ್ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ
ಕ್ರಮ . ಸಂಖ್ಯೆ – 5
ತೇನೆ ಹೊತ್ತ ರೈತ ಮಹಿಳೆ ಗುರುತಿಗೆ ಮತ ನೀಡಿ
ಬೀದರ ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೋಸ್ಕರ ಆಶೀರ್ವಾದಿಸಿಸಬೇಕೆಂದು ಸಮಸ್ತ ಮತದಾರದಲ್ಲಿ ಕಳಕಳಿಯ ವಿನಂತಿಯನ್ನು ಮಾಡಿದರು.
ಹಾಗೆನೆ ಬೀದರ್ ಜೀಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ (DCC BANK) ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿದ ಅವರು
ವಯಸ್ಸಾದ ಹಿರಿಯ ಜೀವಗಳಿಗೆ ಆಸರೆಯಾಗುವಂತ ‘ಹಿರಿಸಿರಿ’ ಯೋಜನೆಯು ಜನತಾದಳ ಪಕ್ಷದ ಪಂಚರತ್ನ ಕಾರ್ಯಕ್ರಮದ ಭಾಗ. ಈ ಯೋಜನೆಯಡಿ ಕೊನೆಗಾಲದಲ್ಲಿ ನೆಮ್ಮದಿಯಾಗಿ, ಸ್ವಾವಲಂಬಿಯಾಗಿ ಜೀವನ ನಡೆಸಲು ಹಿರಿಯರಿಗೆ ಮಾಸಿಕ ಪಿಂಚಣಿ 5 ಸಾವಿರ ರೂ. ನೀಡಲಾಗುವುದು.ಹಾಗಾಗಿ
ಬೀದರ ಉತ್ತರ ವಿಧಾನ ಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಕ್ರಮ . ಸಂಖ್ಯೆ – 5 ತೇನೆ ಹೊತ್ತ ರೈತ ಮಹಿಳೆ ಗುರುತಿಗೆ ಮತ ನೀಡಿ
ಬೀದರ ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೋಸ್ಕರ ಆಶೀರ್ವಾದಿಸಿಸಬೇಕೆಂದು ಸಮಸ್ತ ಮತದಾರದಲ್ಲಿ ಕಳಕಳಿಯ ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಅಲಿಯಂಬರ್ ಗ್ರಾಮಸ್ಥರೆಲ್ಲರು ನಿಮ್ಮೋಂದಿಗಿದ್ದೆವೆ ಎಂಬ ಭರವಸೆ ನಿಡಿದರು,
ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಲಿಯಂಬರ್ ಹಾಗೂ ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಶ್ರೀ ಡಾ!! ಸಂಗಮೇಶ್ ಮಾಲಿ ಪಾಟೀಲ್,ವಂದಿಸಿದರು ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹಾದೇವ ಬಿರಾದಾರ್ , ಯುವ ಮುಖಂಡರಾದ ಸಿದ್ದೋಬಾ ಲೌಟೆ, ಸಂತೋಷ ಪಡಸಾಲೆ, ಅಶೋಕ ಡೋಣೆ, ಕನಕ ಯುವ ಸೇನೆಯ ಅಧ್ಯಕ್ಷರಾದ ಪ್ರಭು ವಗ್ಗೆ, ಚಂದ್ರಕಾಂತ ಹಳ್ಳಿಖೇಡಕರ್ , ಅಶ್ವಿನ ಅಣದೂರೆ , ಹುಲೇಪ್ಪಾ ಮೈಲೂರೆ, ಅಶೋಕ ಢೊಣೆ, ವಿಜಯ ಔರಾದೆ , ಲಾಯಿಕತ್ ಅಲಿ , ಮಲ್ಲಿಕಾರ್ಜುನ ಚಂದನಕೆರಿ , ಮಲ್ಲಿಕಾರ್ಜುನ ಪೋಲಿಸ್ ಪಾಟಿಲ್ ,
ಸುಧಿರ್ ಚಂದನಕೆರಿ , ವಾಲ್ಮೀಕಿ ಯುವ ಸಂಘದ ಅಧ್ಯಕ್ಷರಾದ ಶಿವಕುಮಾರ ಸಿರ್ಸೆ , ಇಮ್ಯಾನುವೇಲ್ ಮುಗುನೂರೆ , ಸತಿಶ ಮುದಾಳೆ , ಬಲಭೀಮ ರೆಡ್ಡಿ , ಬಸವರಾಜ ಆಣದೂರೆ , ರಮಾಕಾಂತ ಪಾಂಡ್ರೆ , ಪ್ರದಿಪ ಪಾಂಡ್ರೆ , ಸಂಗಮೇಶ ಭಾವಿದೊಡ್ಡಿ , ಯೋಹಾನ ದೊಡ್ಡಮನಿ
ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 200 ಕ್ಕೂ ಹೆಚ್ಚು ಜನರು ಬಿಜೆಪಿ ಮತ್ತು ಕಾಂಗ್ರೆಸ್ ತೋರೆದು ಜೆಡಿಎಸ್ ಪಕ್ಷಕ್ಕೆ ಸೇರಿ ಬೆಂಬಲ ಸೂಚಿಸಿದರು.
ವರದಿ – ಸಾಗರ್ ಪಡಸಲೆ




















