ಮಧುಮೇಹ ಸಂಜೀವಿನಿ ಪರಂಗಿಹಣ್ಣು
ಸೇವನೆ ನಂತರದಿ ಸಿಪ್ಪೆಯಲಿ ನನ್ನ ಕಣ್ಣು
ಕತ್ತರಿಸುತಲಿ ಸುಲಲಿತ ಕಟ್ಟೆಯಲಿ ಸಂಯೋಜಿಸಿದೆ
ಘಮಿಸುವ ಮಲ್ಲಿಗೆಯಲಿ ಸುತ್ತಲೂ ಅಲಂಕರಿಸಿದೆ
ಶುಭೋದಯದೊಂದಿಗೆ ಈ ಚಿತ್ತಾರವ ಲಗತ್ತಿಸಿದೆ
ನಿತ್ಯ ಆಸ್ವಾದಕರಿಗಾಗಿ ಲಘು ಕಾವ್ಯವನು ಹೆಣೆದೆ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮಧುಮೇಹ ಸಂಜೀವಿನಿ ಪರಂಗಿಹಣ್ಣು
ಸೇವನೆ ನಂತರದಿ ಸಿಪ್ಪೆಯಲಿ ನನ್ನ ಕಣ್ಣು
ಕತ್ತರಿಸುತಲಿ ಸುಲಲಿತ ಕಟ್ಟೆಯಲಿ ಸಂಯೋಜಿಸಿದೆ
ಘಮಿಸುವ ಮಲ್ಲಿಗೆಯಲಿ ಸುತ್ತಲೂ ಅಲಂಕರಿಸಿದೆ
ಶುಭೋದಯದೊಂದಿಗೆ ಈ ಚಿತ್ತಾರವ ಲಗತ್ತಿಸಿದೆ
ನಿತ್ಯ ಆಸ್ವಾದಕರಿಗಾಗಿ ಲಘು ಕಾವ್ಯವನು ಹೆಣೆದೆ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions