ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಸಮೀಪದ ವಿನಾಯಕ ಟೋಟದಲ್ಲಿ ಗಣಪತಿ ಸಂಕಷ್ಟ ನಿಮಿತ್ಯವಾಗಿ ಗಣಪತಿ ಮಂದಿರದಲ್ಲಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಅಮೃತ ಮಠ ಸುಟ್ಟಟ್ಟಿ ಪ್ರವಚನ ನೀಡಿದರು.
ಅಪ್ಪಾಸಾಬ ಹಳಿ0ಗಳಿ ಅನ್ನ ದಾಸೋಹ ವ್ಯವಸ್ಥೆ ಮಾಡಿದ್ದರು.
ಗಣೇಶ ಬಸ್ತವಾಡೆ, ನಿಂಗಪ್ಪ ತಿಗಡಿ, ಕುಮಾರ ಹಳಿ೦ಗಳಿ, ನಾಗರಾಜ ಪೂಜೇರಿ, ಪಂಚಾಕ್ಷರಿ ಖೋತ್ ಹಾಗೂ ಕಮಿಟಿ ಸದಸ್ಯರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.




















