ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಠಾಣೆಯ ಅಪರಾಧ ಸಂಖ್ಯೆ 116/2020 ಕಂಲ 323.324.504.506r/w 149 ipc act ರಲ್ಲಿಯ ಆರೋಪಿ A1 ನರಸಿಂಗ ತಂದೆ ಬಾಬುರಾವ ಮಾನೆ
ಸಾ//ಮಂಟಾಳ ಹಾಗೂ a2 ಆರೋಪಿತಳಾದ ಸಂಗೀತಾ ಗಂಡ ವಾಮನ್ ಕಾಂಬಳೆ ಸಾ//ಅತ್ಲಾಪುರ್
ತಾ// ಬಸವಕಲ್ಯಾಣ ಆದ ಆರೋಪಿತರ ವಿರುದ್ಧ ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿ ದಾಖಲಾಗಿ ಸುಮಾರು 6 ವರ್ಷದಿಂದ ತಲೆಮರಿಸಿಕೊಂಡಿದ್ದನು ಸದರಿ ಆರೋಪಿತನು 2020 ರಲ್ಲಿ ಅತ್ಲಾಪುರ್ ಗ್ರಾಮದಲ್ಲಿ ವಾಮನ್ ಕಾಂಬ್ಳಿ ಹಾಗೂ ಆತನ ಸೋದರ ಸಂಬಂಧಿಗಳಿಗೆ ಗುಂಪು ಕಟ್ಟಿ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದು ಹಾಗೂ ಜೀವ ಬೆದರಿಕೆ ಹಾಕಿರುತ್ತಾರೆ ಅಂತ ಪ್ರಕರಣ ಆರೋಪಿತನ ವಿರುಧ ಪ್ರಕರಣ ದಾಖಲಾಗಿತ್ತು. ಸದರಿ ಆರೋಪಿಯು ಮಂಟಾಲ್ ಗ್ರಾಮಕ್ಕೆ ಬoದಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಆತನನ್ನು ಹಾಗೂ ಸಂಗೀತಾಳನ್ನು ಬಂಧಿಸಿ ಮಂಠಾಳ ವೃತ್ತ CPI ಅಮೂಲ್ ಕಾಳೆ ರವರ ಮಾರ್ಗದರ್ಶನದಲ್ಲಿ ಹಾಗೂ PSI ಸುವರ್ಣಾ ಮಲಶಟ್ಟಿ ರವರ ನೇತೃತ್ವದಲ್ಲಿ CPC 1879 ಶ್ರೀನಿವಾಸ ಪಾಶೇಮೆ.
HC ಸತೀಶ್ ಶಿಂದೆ ಹಾಗೂ CPC 1873 ಅನಿಲ್ ಪುಣೆ ರವರ ತಂಡ ಸದರಿ ಆರೋಪಿ ತನ್ನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯ ಮುಂದೆ ಹಾಜರು ಪಡಿಸಿದರು ಮಾನ್ಯ ನ್ಯಾಯಾಲಯವು ಸದರಿ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.
ವರದಿ: ಶ್ರೀನಿವಾಸ ಬಿರಾದಾರ




















