
ಕಂಪ್ಲಿಯಲ್ಲಿ 25 ವರ್ಷಗಳ ಬಳಿಕ ಒಂದಾದ ಹಳೆಯ ವಿದ್ಯಾರ್ಥಿಗಳು: ಗುರುಗಳಿಗೆ ಪಾದಪೂಜೆ, ಸನ್ಮಾನ.
ಬಳ್ಳಾರಿ / ಕಂಪ್ಲಿ : ಅಕ್ಷರ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುವುದರ ಜೊತೆಗೆ, ಬಾಲ್ಯದ ಗೆಳೆಯ-ಗೆಳತಿಯರನ್ನು ಮತ್ತೆ ಒಂದೆಡೆ ಸೇರಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅಪರೂಪದ ಕ್ಷಣಕ್ಕೆ ಕಂಪ್ಲಿ ಪಟ್ಟಣ ಸಾಕ್ಷಿಯಾಯಿತು.ಪಟ್ಟಣದ ಸರ್ಕಾರಿ








